ಶಾಸಕರಿಗೆ ಲಂಚ ಕೊಡೋಕೆ ಪರ್ಸನಲ್ ಲೋನ್ ಪಡೆದಿದ್ದ ಪಿಎಸ್‌ಐ ಪರುಶುರಾಮ್?
ಯಾದಗಿರಿ: ಪೊಲೀಸ್ ಇಲಾಖೆಯಲ್ಲಿನ ಲಂಚಾವತಾರ ಎಷ್ಟಿದೆಯೆಂಬುದಕ್ಕೆ ಪಿಎಸ್‌ಐ ಪರುಶುರಾಮ್ ಸಾವಿನ ಪ್ರಕರಣ ಬಹುಮುಖ್ಯ ಉದಾಹರಣೆಯಾಗಿದ್ದು, ಶಾಸಕರ ಡಿಮ್ಯಾಂಡ್ ಪೂರೈಸಲು ಆತ ಬ್ಯಾಂಕ್‌ನಿAದ ಸಾಲ ಪಡೆದಿದ್ದ ಎನ್ನಲಾಗಿದೆ. ಪಿಎಸ್‌ಐ ಪರುಶುರಾಮ್ ಅನುಮಾನಸ್ಪದ ಸಾವಿನ ಹಿನ್ನೆಲೆಯಲ್ಲಿ ಶಾಸಕ […]

