ಪ್ರೀತಂಗೌಡ ಆಪ್ತರ ಮನೆಗಳು ಸೇರಿ ಹಾಸನದ 7 ಕಡೆ ಎಸ್ಐಟಿ ದಾಳಿ!
ಹಾಸನ, ಮೇ.14: ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೋವುಳ್ಳ ಪೆನ್‌ಡ್ರೈವ್ ಹಂಚಿಕೆ ಆರೋಪ ಹಿನ್ನೆಲೆಯಲ್ಲಿ ತನಿಖೆ ಆಯಾಮ ವಿಸ್ತರಿಸಿರುವ ಎಸ್‌ಐಟಿ ತಂಡ, ಇಂದು ಮಂಗಳವಾರ (ಮೇ.14) ಸಂಜೆ ದಿಢೀರನೆ ಹಾಸನ ನಗರದಲ್ಲಿ […]

