ಪ್ಲೇ- ಆಪ್ ಕನಸು ಕಾಣುತ್ತಿದ್ದ ಆರ್‌ಸಿಬಿಗೆ ಎದುರಾಯ್ತು ಬಿಗ್ ಶಾಕ್?
ಬೆಂಗಳೂರು: 4ನೇ ತಂಡವಾಗಿ ಪ್ಲೇ-ಆಫ್ ಸುತ್ತಿಗೇರಲು ಸತತ 5 ಪಂದ್ಯಗಳನ್ನು ಗೆದ್ದು ನಿರ್ಣಾಯಕ ಹಂತಕ್ಕೆ ಬಂದು ನಿಂತಿರುವ ಆರ್ಸಿಬಿ ತಂಡಕ್ಕೆ ಇಂದು ಬಿಗ್ ಶಾಕ್ ಎದುರಾಗಿದೆ. ಅದೇನೆಂದರೆ ಆರ್.ಸಿ.ಬಿ ತಂಡದ ಬ್ಯಾಟಿಂಗ್ ಜೀವಾಳ ಎನಿಸಿಕೊಂಡಿದ್ದ […]

