ದೋಷಪೂರಿತ ಮೊಬೈಲ್: ಸೇವಾನ್ಯೂನ್ಯತೆ ಪರಿಗಣಿಸಿ ಪರಿಹಾರ ನೀಡಲು ಆದೇಶ
ಶಿವಮೊಗ್ಗ : ಮೊಬೈಲ್ ಫೋನ್ ಸಮಸ್ಯೆಗೆ ಸಂಬAಧಿಸಿದAತೆ ಅರ್ಜಿದಾರರಿಗೆ ಸೂಕ್ತ ಪರಿಹಾರ ಕೊಡಬೇಕೆಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಎದುರುದಾರರಿಗೆ ಆದೇಶಿಸಿದೆ. ಅರ್ಜಿದಾರರಾದ ಶಶಿಕುಮಾರ್ ಸಿ.ಎಸ್. ಎಂಬುವವರು ನ್ಯಾಷನಲ್ ಡಿಜಿಟಲ್, ನ್ಯಾಷನಲ್ ಎನ್ಕ್ಲೇವ್- […]
