ಎಚ್.ಡಿ. ರೇವಣ್ಣ ಬಂಧನ: ಯೂ ಟರ್ನ್ ಹೊಡೆದ ಬಿಜೆಪಿ
ಬೆಂಗಳೂರು: ಎಚ್‌ಡಿ.ಡಿ.ರೇವಣ್ಣ ಅವರ ಬಂಧನವಾಗುತ್ತಿದ್ದAತೆ ಮೈತ್ರಿ ಪಕ್ಷ ಬಿಜೆಪಿ ಯೂಟರ್ನ್ ತೆಗೆದುಕೊಂಡಿದ್ದು, ಪ್ರಜ್ವಲ್ ಪ್ರಕರಣದ ಮುಜುಗರ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದೆ. ಪ್ರಜ್ವಲ್ ಪೆನ್‌ಡ್ರೆöÊವ್ ಹೊರಬರುತ್ತಿದ್ದಂತೆ ಕಾಂಗ್ರೆಸ್ ನಾಯಕರು ಜೆಡಿಎಸ್ ವಿರುದ್ಧ ಮುಗಿಬಿದ್ದಿದ್ದರು. ಆದರೆ, ಮೈತ್ರಿಪಕ್ಷ […]

