ಸಂಗೀತ ಮಾಂತ್ರಿಕನ ವಿವಾದದ ಕಿಡಿ: 8 ವರ್ಷದಿಂದ ಬಾಲಿವುಡ್ ನಲ್ಲಿ ಅವಕಾಶ ಸಿಗ್ತಿಲ್ಲ ಎಂದಿದ್ದೇಕೆ ಎ.ಆರ್.ರೆಹಮಾನ್?
ಮುಂಬೈ: ಎಂಟು ವರ್ಷದಿಂದ ನನಗೆ ಬಾಲಿವುಡ್‌ನಲ್ಲಿ ಸರಿಯಾಗಿ ಅವಕಾಶ ಇಗ್ತಿಲ್ಲ ಎಂದು ಹೇಳಿರುವ ಹೇಳಿಕೆ ಇದೀಗ ವಿವಾದದ ಕಿಡಿ ಹೊತ್ತಿಸಿದೆ. ಬಿಬಿಸಿ ನೆಟ್‌ವರ್ಕ್ಗೆ ನೀಡಿರುವ ಸಂದರ್ಶನದಲ್ಲಿ ಎ.ಆರ್.ರೆಹಮಾನ್ ನನಗೆ ಎಂಟು ವರ್ಷದಿಂದ ಬಾಲಿವುಡ್‌ನಲ್ಲಿ ಸರಿಯಾಗಿ […]

