ಕಟ್ಟೆ ಮೇಲೆ ಕುಳಿತು ಕಂಡ ಕನಸುಗಳು: ಯಶ್–ಅಚ್ಯುತ್–ಶ್ರುತಿ ನಾಯ್ಡು ಕನಸುಗಳು ಇಂದು ಎಲ್ಲಿದೆ?
ಕನ್ನಡ ಕಿರುತೆರೆಯ ಇತಿಹಾಸದಲ್ಲಿ ವಿಶೇಷ ಸ್ಥಾನ ಪಡೆದಿರುವ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿ ಕೇವಲ ಒಂದು ಸೀರಿಯಲ್ ಮಾತ್ರವಾಗಿರಲಿಲ್ಲ. ಅದೊಂದು ಕನಸುಗಳ ವೇದಿಕೆಯಾಗಿತ್ತು. ಆ ಧಾರಾವಾಹಿಯೊಂದಿಗೆ ಸಂಬಂಧ ಹೊಂದಿದ್ದ ನಟಿ–ನಿರ್ಮಾಪಕಿ ಶ್ರುತಿ ನಾಯ್ಡು, ನಟ […]
