2025ರ ಟಾಪ್ 10 ಶ್ರೀಮಂತ ಕ್ರಿಕೆಟಿಗರು: ಪಟ್ಟಿಯಲ್ಲಿ 9 ಭಾರತೀಯರು, ಒಬ್ಬ ವಿದೇಶಿ ನಾಯಕ
2026ರ ಕ್ರಿಕೆಟ್ ವಿಶ್ವಕಪ್‌ಗಾಗಿ ಅಭಿಮಾನಿಗಳ ನಿರೀಕ್ಷೆ ಹೆಚ್ಚುತ್ತಿರುವ ಹೊತ್ತಿನಲ್ಲಿ, 2025ರಲ್ಲಿ ಕ್ರಿಕೆಟ್ ಮೂಲಕ ಅತಿ ಹೆಚ್ಚು ಆದಾಯ ಗಳಿಸಿದ ಆಟಗಾರರ ಪಟ್ಟಿ ಗಮನ ಸೆಳೆಯುತ್ತಿದೆ. ಪಂದ್ಯ ಸಂಭಾವನೆ, ಬಿಸಿಸಿಐ ವಾರ್ಷಿಕ ಒಪ್ಪಂದ, ಐಪಿಎಲ್ ಕರಾರು […]

