ರಾಜಕೀಯ ಸುದ್ದಿಜಿಬಿಎ ಮತದಾರರ ಅಂತಿಮ ಪಟ್ಟಿ ಬಿಡುಗಡೆ : ಎಲೆಕ್ಷನ್ ನಡೆಯಲು ಕ್ಷಣಗಣನೆ 18 April 202618 April 2026 Editor Share It ಬೆಂಗಳೂರು: ಜಿಬಿಎ ಅಂತಿಮ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಜೂನ್ ಅಂತ್ಯದ ವೇಳೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. Share It