ಅಪರಾಧ ಸುದ್ದಿ

ಉಕ್ರೇನ್ ಹಡಗಿನ ಮೇಲೆ ರಷ್ಯಾ ದಾಳಿ ಕಾಸರಗೋಡು ಯುವಕ ಸೇರಿ ನಾಲ್ವರು ಭಾರತೀಯರ ಸಾವು

Share It

ನವದೆಹಲಿ: ಉಕ್ರೇನ್ ಹಡಗಿನ ಮೇಲೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಕಾಸರಗೋಡು ಮೂಲದ ವ್ಯಕ್ತಿ ಸೇರಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ. ಉಕ್ರೇನ್ ಗೆ ಸೇರಿದ ಎಂವಿ ಲಿಯೋ ಗೋಲ್ಡನ್  ಹೆಸರಿನ ಹಡಗಿನ ಮೇಲೆ ದಾಳಿ ನಡೆದಿದೆ. 

ಉಕ್ರೇನ್ ನ ಒಡೆಸಾ ಬಂದರಿನಲ್ಲಿ ಘಟನೆ ನಡೆದಿದ್ದು, ಹಡಗಿನಲ್ಲಿದ್ದ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ. ಘಟನೆಗೆ ಭಾರತ ಖಂಡನೆ ವ್ಯಕ್ತಪಡಿಸಿದ್ದು, ಅಗತ್ಯ ನರವಿಗೆ ಮುಂದಾಗಿದೆ. 


Share It

You cannot copy content of this page