ಉಪಯುಕ್ತ ಸುದ್ದಿ

ಅನಧಿಕೃತ ಬಡಾವಣೆಗಳ ನಿವೇಶನದಾರರಿಗೆ ಗುಡ್ ನ್ಯೂಸ್: ಎ -ಖಾತಾ ನೀಡಲು ಸಚಿವ ಸಂಪುಟದ ಒಪ್ಪಿಗೆ !

ಬೆಂಗಳೂರು: ಅನಧಿಕೃತ ಬಡಾವಣೆಗಳಲ್ಲಿ ನಿರ್ಮಿಸಿರುವ ನಿವೇಶನಗಳಿಗೆ ಷರತ್ತುಬದ್ಧ ಎ-ಖಾತಾ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಕ್ಷಮ ಪ್ರಾಧಿಕಾರಗಳಿಂದ ಅನುಮೋದನೆ ಪಡೆಯದೇ ನಿವೇಶನಗಳನ್ನು ರಚಿಸಿರುವ ಅಥವಾ […]

ರಾಜಕೀಯ ಸುದ್ದಿ

ಮುಖ್ಯಮಂತ್ರಿಯವರಿಗೆ 77.17 ಕೋಟಿ ರೂ. ಲಾಭಾಂಶ ಅರ್ಪಿಸಿದ ಕ್ರೆಡಲ್ !

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಕೋಟಿ ರೂ. ಬೆಂಗಳೂರು : ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವತಿಯಿಂದ 2024-25ನೇ ಸಾಲಿನ ಡಿವಿಡೆಂಡ್ 77,17,50,000 ರೂ.ಅನ್ನು ಇಂಧನ ಸಚಿವ ಕೆ.ಜೆ ಜಾರ್ಜ್‌ ಅವರು ಮುಖ್ಯಮಂತ್ರಿ […]

ಕ್ರೀಡೆ ಸುದ್ದಿ

ಸಚಿನ್‌ ಕುಟುಂಬದಲ್ಲಿ ಸಂಭ್ರಮ: ಅರ್ಜುನ್ ತೆಂಡೂಲ್ಕರ್‌ ಮದುವೆ ದಿನಾಂಕ ಫಿಕ್ಸ್.!

ಕ್ರಿಕೆಟ್ ದಿಗ್ಗಜ ಸಚಿನ್‌ ತೆಂಡೂಲ್ಕರ್ ಪುತ್ರ ಅರ್ಜುನ್‌ ತೆಂಡೂಲ್ಕರ್ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಬಹುಕಾಲದ ಗೆಳತಿ ಸಾನಿಯಾ ಚಾಂದೋಕ್ ಅವರೊಂದಿಗೆ ಅರ್ಜುನ್ ವಿವಾಹವಾಗಲಿದ್ದು, ಮದುವೆ ಕಾರ್ಯಕ್ರಮಗಳು ಮಾರ್ಚ್ 3ರಿಂದ ಮಾರ್ಚ್ 5ರವರೆಗೆ ಮೂರು […]

ಸಿನಿಮಾ ಸುದ್ದಿ

50 ರೂಪಾಯಿಯಿಂದ 100 ಕೋಟಿ ಸಂಭಾವನೆವರೆಗೆ: ರಂಗಭೂಮಿಯಿಂದ ಪ್ಯಾನ್ ವರ್ಲ್ಡ್ ಸ್ಟಾರ್ ಆದ ಯಶ್ ಕಥೆ

ರಾಕಿಂಗ್ ಸ್ಟಾರ್ ಯಶ್ ಇಂದು ಕನ್ನಡ ಮಾತ್ರವಲ್ಲ, ದೇಶದಾಚೆಯೂ ಗುರುತಿಸಿಕೊಂಡಿರುವ ದೊಡ್ಡ ಹೆಸರು. ‘ಕೆಜಿಎಫ್’ ಸರಣಿಯ ಯಶಸ್ಸಿನ ಬಳಿಕ ‘ಟ್ಯಾಕ್ಸಿಕ್’ ಸಿನಿಮಾದ ಮೂಲಕ ಪ್ಯಾನ್ ವರ್ಲ್ಡ್ ಮಟ್ಟಕ್ಕೆ ಕಾಲಿಡುತ್ತಿರುವ ಅವರು, ಕನ್ನಡ ಚಿತ್ರರಂಗವನ್ನು ಜಾಗತಿಕ […]

ಉಪಯುಕ್ತ ಸುದ್ದಿ

ಮಗುವಿನ ಭವಿಷ್ಯಕ್ಕೆ ಭದ್ರ ಉಳಿತಾಯ: ದಿನಕ್ಕೆ ₹150 ಹೂಡಿದರೆ ಲಕ್ಷಾಂತರ ಲಾಭ ನೀಡುವ LIC ಮಕ್ಕಳ ಯೋಜನೆ

ಇಂದಿನ ದುಬಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳ ಭವಿಷ್ಯಕ್ಕೆ ಹಣ ಸಂಗ್ರಹಿಸುವುದು ಪೋಷಕರಿಗೆ ದೊಡ್ಡ ಸವಾಲಾಗಿದೆ. ಶಾಲೆ, ಕಾಲೇಜು, ವೃತ್ತಿಪರ ಶಿಕ್ಷಣಕ್ಕೆ ಲಕ್ಷಾಂತರ ರೂಪಾಯಿ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲೇ “ಮಗುವಿನ ಕನಸಿಗೆ ಹಣ ಎಲ್ಲಿ ಸಿಗುತ್ತೆ?” […]

ಸುದ್ದಿ

ಹಾವೇರಿಗೆ ಮೆಡಿಕಲ್ ಕಾಲೇಜು: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

ಬೆಂಗಳೂರು:ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲು ಸರಕಾರ ತೀರ್ಮಾನಿಸಿದೆ.  ಕರ್ನಾಟಕದಲ್ಲಿ ಸುಮಾರು 71 ವೈದ್ಯಕೀಯ ಕಾಲೇಜುಗಳಿದ್ದು, ಈ ಪೈಕಿ 22 ಸರ್ಕಾರಿ […]

ಸುದ್ದಿ

ತಂದೆಯಿಂದಲೇ ಮಗನ ಕೊಲೆ: ಹೃದಯಾಘಾತದ ಕತೆ ಕಟ್ಟಿದ ಅಪ್ಪ

ಬೆಂಗಳೂರು: ಮದುವೆ ಮಾಡಲಿಲ್ಲ ಎಂದು ಮಗ ತಂದೆಯನ್ನು ಕೊಲೆ ಮಾಡಿರುವ ಘಟನೆಯ ಗಂಟೆ ಕಳೆಯುವುದರೊಳಗೆ ತಂದೆಯೇ ಮಗನನ್ನು ಕೊಂದಿರುವ ಮತ್ತೊಂದು ಕರಾಳ ಘಟನೆ ನಡೆದಿದೆ. ಕಿರಣ್ ಆಲೂರಿ ಎಂಬಾತ ಕೊಲೆಯಾದ ಯುವಕ. ಆತನನ್ನು ಕೊಲೆ […]

ಸುದ್ದಿ

ಬಾಯ್ಲರ್ ಸ್ಫೋಟ: ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬ ಕಾರ್ಮಿಕ ಸಾವು

ಬೆಳಗಾವಿ : ಸಕ್ಕರೆ ಕಾರ್ಖಾನೆಯ ಬಾಯ್ಲರ್ ಸ್ಫೋಟದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ಕಾರ್ಮಿಕ ಸಾವನ್ನಪ್ಪಿದ್ದು, ಮೃತರ ಸಂಖ್ಯೆ ನಾಲ್ಕಕ್ಕೇರಿದೆ. ಮೃತ ಕಾರ್ಮಿಕನನ್ನು ಅಥಣಿಯ ಮಂಜುನಾಥ್ ತೇರದಾಳ ಎಂದು ಹೇಳಲಾಗಿದೆ. ಮರಕುಂಬಿಯ ಇನಾಮ್‌ದಾರ್ ಸಕ್ಕರೆ […]

ಸುದ್ದಿ

ಎರಡು ತಿಂಗಳ ಅತಿಥಿ ಉಪನ್ಯಾಸಕರ ವೇತನ ತಡೆ: ಅನುದಾನ ಬಿಡುಗಡೆ ಮಾಡಿದ ಕಾಲೇಜು ಶಿಕ್ಷಣ ಇಲಾಖೆ !

ಬೆಂಗಳೂರು: ಸರಕಾರಿ ಕಾಲೇಜುಗಳ ಅತಿಥಿ ಉಪನ್ಯಾಸ ಕರಿಗೆ ನೀಡುವ ವೇತನ ಬಿಡುಗಡೆಗೆ ಕೊರತೆಯಾಗಿದ್ದ ಅನುದಾನವನ್ನು ಸರಕಾರ ಬಿಡುಗಡೆ ಮಾಡಿ ಆದೇಶ ಮಾಡಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ನೀಡಲು ಅನುದಾನದ ಕೊರತೆಯಿದೆ ಎಂದು […]

ರಾಜಕೀಯ ಸುದ್ದಿ

ಬಳ್ಳಾರಿಯಲ್ಲಿ ಡಿಸಿಎಂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದು ಯಾಕೆ?: ರಾಜ್ಯದಲ್ಲಿ.ಇರೋದು ಹೆಬ್ಬೆಟ್ಟು ಗೃಹ ಸಚಿವರಾ?: HDK ಪ್ರಶ್ನೆ

ನವದೆಹಲಿ: ಬಳ್ಳಾರಿಯಲ್ಲಿ ಪೊಲೀಸ್ ಅಧಿಕಾರಿಗಳ ಸಭೆ ನಡೆಸುವುದಕ್ಕೆ ಡಿಸಿಎಂ ಯಾರು? ಅವರಿಗೆ ಆ ಅಧಿಕಾರ ಯಾರು ಕೊಟ್ಟರು? ರಾಜ್ಯದಲ್ಲಿ ಇರೋದು ರಬ್ಬರ್ ಸ್ಟ್ಯಾಂಪ್ ಗೃಹ ಸಚಿವರಾ? ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು […]

ಅಪರಾಧ ಸುದ್ದಿ

ಚಿತ್ರದುರ್ಗ:ಮದುವೆ ಮಾಡಲಿಲ್ಲ ಎಂದು ಅಪ್ಪನನ್ನೇ ಕೊಂದ ಮಗ

ಚಿತ್ರದುರ್ಗ: ಮದುವೆ ಮಾಡಲಿಲ್ಲ ಎಂದು ತಂದೆಯೊಂದಿಗೆ ಜಗಳ ತೆಗೆದಿದ್ದ ಮಗ, ಮಲಗಿದ್ದಾಗ ತಲೆಗೆ ಹೊಡೆದು ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹೊಸದುರ್ಗ ತಾಲೂಕಿನ ಅತ್ತಿಘಟ್ಟ ಗ್ರಾಮದ ನಿಂಗಪ್ಪ(65) ಕೊಲೆಯಾದ ದುರ್ದೈವಿ. ಆತನ […]

ಆರೋಗ್ಯ ಸುದ್ದಿ

ಹತ್ತು ಹೆಣ್ಣಿನ ನಂತರ ಒಂದು ಮುತ್ತೆತ್ತ ಮಡದಿ : ಮಕ್ಕಳ ಹೆಸರನ್ನೇ ಒಮ್ಮೆಮ್ಮೆ ಮರೆಯುವ ಅಪ್ಪ !

ನವದೆಹಲಿ: ಮಡದಿ ಹತ್ತು ಹೆಣ್ಣುಮಕ್ಕಳ ನಂತರ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು, ಹತ್ತರಲ್ಲಿ ಕೆಲವರ ಹೆಸರನ್ನೇ ಮರೆಯುತ್ತೇನೆ ಎನ್ನುವ ಗಂಡ. ಇಂತಹದ್ದೊಂದು ಅಪರೂಪದ ಘಟನೆ ಹರಿಯಾಣದಲ್ಲಿ ನಡೆದಿದೆ. ಜಿಂದ್ ಜಿಲ್ಲೆಯ ಜಿಲಾನಾ ಬ್ಲಾಕ್ […]

ಅಪರಾಧ ರಾಜಕೀಯ ಸುದ್ದಿ

ಕಾಂಗ್ರೆಸ್ ಮುಖಂಡ ಸತೀಶ್ ರೆಡ್ಡಿ ಗನ್‌ಮ್ಯಾನ್ ಗುಂಡಿನಿಂದಲೇ ರಾಜಶೇಖರ್ ಸತ್ತಿದ್ದು !

ದಾವಣಗೆರೆ: ಸತೀಶ್ ರೆಡ್ಡಿ ಗನ್‌ಮ್ಯಾನ್‌ಗಳು ಫೈರಿಂಗ್ ಮಾಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದು, ಪ್ರಕರಣದಲ್ಲಿ ಪೋಲಿಸರ ವೈಫಲ್ಯ ಹೆಚ್ಚಿದೆ ಎಂದು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. ಮಧ್ಯಾಹ್ನ 2.30ಕ್ಕೆ ಗಲಾಟೆ ಶುರುವಾಗಿದೆ, […]

ಆರೋಗ್ಯ ಸುದ್ದಿ

ಬೆಂಗಳೂರು-ಜೈಪುರ್ ವಿಮಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ: ಇಂದೋರ್ ನಲ್ಲಿಯೇ ಲ್ಯಾಂಡಿಂಗ್: ಆದರೂ ಒಂದು ವರ್ಷದ ಮಗು ಸಾವು

ಇಂದೋರ್: ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡಿ, ಜೈಪುರದಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನವನ್ನು ಇಂದೋರ್ ನಲ್ಲಿ ಲ್ಯಾಂಡ್ ಮಾಡಲಾಯಿತಾದರೂ, ಒಂದು ವರ್ಷದ ಮಗುವಿನ ಪ್ರಾಣ ಕಾಪಾಡಲು ಸಾಧ್ಯವಾಗಲಿಲ್ಲ. ಮೃತ‌ಮಗುವಿನ ಹೆಸರು ಮಹಮದ್ ಅಜ್ಲಾನ್ ಎನ್ನಲಾಗಿದೆ. ಮಗುವಿನ […]

ಸುದ್ದಿ

ಹರಿದ್ವಾರಕ್ಕೆ ಹಿಂದೂಯೇತರರ ಪ್ರವೇಶ ನಿಷೇಧ: ಉತ್ತರಾಖಂಡ ಸರಕಾರದಿಂದ ವಿವಾದಾತ್ಮಕ ತೀರ್ಮಾನ?

ಹರಿದ್ವಾರ: ಹರಿದ್ವಾರದ 105 ಘಾಟ್ ಗಳು ಮತ್ತು ಸುಮಾರು 125 ಚದರ‌ ಕಿ.ಮೀ.ವ್ಯಾಪ್ತಿಯ ಪ್ರದೇಶಕ್ಕೆ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಿದೆ. ಸರಕಾರ ಹೃಷಿಕೇಶ ಮತ್ತು ಹರಿದ್ವಾರವನ್ನು ಸನಾತನ ಪವಿತ್ರ ಸ್ಥಳ ಎಂದು ಘೋಷಣೆ ಮಾಡಲು ಸಹ […]

ಉಪಯುಕ್ತ ಸುದ್ದಿ

2026–27ರಲ್ಲಿ ಭಾರತದ ಜಿಡಿಪಿ ಬೆಳವಣಿಗೆ 6.9% ಸಾಧ್ಯತೆ: ಇಂಡಿಯಾ ರೇಟಿಂಗ್ಸ್ ವರದಿ

ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಸಂಸ್ಥೆಯ ಅಂದಾಜಿನಂತೆ, ಭಾರತವು ಪ್ರಸ್ತುತ ಹಣಕಾಸು ವರ್ಷದಲ್ಲಿ (2025–26) ಉತ್ತಮ ಆರ್ಥಿಕ ಪ್ರದರ್ಶನ ನೀಡುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ದೇಶದ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇ. […]

ಸುದ್ದಿ

ಅಮೆರಿಕದ ವಲಸೆ ನಿಯಮಗಳು ಇನ್ನಷ್ಟು ಕಠಿಣ: ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ರದ್ದತಿ–ಗಡೀಪಾರು ಎಚ್ಚರಿಕೆ

ಅಮೆರಿಕದಲ್ಲಿ ಅಧ್ಯಯನ ಮಾಡುತ್ತಿರುವ ಹಾಗೂ ಮುಂದಿನ ದಿನಗಳಲ್ಲಿ ತೆರಳಲು ಯೋಜಿಸಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದೆ. ವಲಸೆ ಕಾನೂನುಗಳನ್ನು ಉಲ್ಲಂಘಿಸಿದರೆ ವಿದ್ಯಾರ್ಥಿ ವೀಸಾವನ್ನು ರದ್ದುಗೊಳಿಸಿ, ದೇಶದಿಂದ ಹೊರಹಾಕುವ ಕ್ರಮ ಕೈಗೊಳ್ಳಲಾಗುವುದು […]

ಉಪಯುಕ್ತ ಸುದ್ದಿ

BMRCL ನಲ್ಲಿ ಉನ್ನತ ಹುದ್ದೆಗಳ ಭರ್ಜರಿ ಅವಕಾಶ: ತಿಂಗಳಿಗೆ 2 ಲಕ್ಷವರೆಗೆ ಸಂಬಳ, ಅರ್ಜಿ ಪ್ರಕ್ರಿಯೆ ಆರಂಭ

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಸಂಸ್ಥೆಯಲ್ಲಿ ಪ್ರಮುಖ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಕಂಪನಿ ಕಾರ್ಯದರ್ಶಿ ಹಾಗೂ ಜನರಲ್ ಮ್ಯಾನೇಜರ್ ಸ್ಥಾನಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಗತ್ಯ […]

ಆರೋಗ್ಯ ಸುದ್ದಿ

ಉತ್ತರಕನ್ನಡದಲ್ಲಿ ಮತ್ತೆ ಕಾಣಿಸಿಕೊಂಡ KFD: ಹೊಸ ವರ್ಷದ ಆರಂಭದಲ್ಲೇ ಮೊದಲ ಪ್ರಕರಣ ದಾಖಲು

ಎರಡು ವರ್ಷಗಳ ವಿರಾಮದ ಬಳಿಕ ಉತ್ತರಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ (ಕೈಸನೂರು ಅರಣ್ಯ ರೋಗ–KFD) ಮತ್ತೆ ಪತ್ತೆಯಾಗಿರುವುದು ಆರೋಗ್ಯ ಇಲಾಖೆ ಹಾಗೂ ಸಾರ್ವಜನಿಕರಲ್ಲಿ ಚಿಂತೆ ಮೂಡಿಸಿದೆ. ಸಿದ್ದಾಪುರ ತಾಲೂಕಿನ ವೃದ್ಧೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಸದ್ಯ […]

ಕ್ರೀಡೆ ಸುದ್ದಿ

WPL ನಲ್ಲಿ ಯಶಸ್ಸಿನ ಓಟ ಮುಂದುವರಿಸಲು ಸಜ್ಜಾದ ಮುಂಬೈ ಇಂಡಿಯನ್ಸ್

ಮುಂಬೈ : ಕಳೆದ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ (ಡಬ್ಲ್ಯುಪಿಎಲ್ ) ಪ್ರಶಸ್ತಿ ಗೆದ್ದ ನಂತರ ಮುಂಬೈ ಇಂಡಿಯನ್ಸ್ ಟೂರ್ನಿ ಇತಿಹಾಸದ ಅತ್ಯಂತ ಯಶಸ್ವಿ ತಂಡವೆನಿಸಿತ್ತು. ಇದೀಗ ಮುಂಬರುವ ಆವೃತ್ತಿಯಲ್ಲೂ ಯಶಸ್ಸಿನ ಓಟವನ್ನು ಮುಂದುವರಿಸುವ […]

You cannot copy content of this page