ಸುದ್ದಿ

ಪತಿ, ಮಗು ನಿರ್ಲಕ್ಷ್ಯಿಸಿ, ವಿಚ್ಛೇದನದ ನಂತರ ವಾಪಸ್ ಬಂದ ಪತ್ನಿ: ಮನವಿ ತಿರಸ್ಕರಿಸಿದ ಹೈಕೋರ್ಟ್

ಬೆಂಗಳೂರು: ಪತಿ ಮತ್ತು ಕುಟುಂಬದವರನ್ನು ಹೀಯಾಳಿಸಿ, ಮಗುವನ್ನು ತ್ಯಜಿಸಿ ವಿಚ್ಛೇದನ ಪಡೆದುಕೊಂಡಿದ್ದ ಸಹಾಯಕ ಪ್ರಾಧ್ಯಾಪಕಿಯೊಬ್ಬರು, ಇದೀಗ ತಮಗೆ ಗಂಡ, ಮಗು ಬೇಕೆಂದು ಮಾಡಿದ್ದ ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ […]

ಅಪರಾಧ ಸುದ್ದಿ

ಹನಿಮೂನ್‌ನಿಂದ ಅರ್ಧಕ್ಕೆ ವಾಪಸ್: ನವವಿವಾಹಿತೆ ಆತ್ಮಹತ್ಯೆ

ಬೆಂಗಳೂರು: ಒಂದೂವರೆ ತಿಂಗಳ ಹಿಂದಷ್ಟೇ ವಿವಾಹವಾಗಿ ಇತ್ತೀಚೆಗೆ ಹನಿಮೂನ್‌ಗೆ ಹೋಗಿ, ಅರ್ಧಕ್ಕೆ ವಾಪಸ್ಸಾಗಿದ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಂಡನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ್ದ ೨೬ […]

ಅಪರಾಧ ಸುದ್ದಿ

ಮದುವೆಯಾದ ಒಂದೇ ತಿಂಗಳಿಗೆ ನವವಿವಾಹಿತೆಯ ಸಾವು: ವರದಕ್ಷಿಣೆ ಕಿರುಕುಳ ಆರೋಪ

ಬೆಂಗಳೂರು: ಮದುವೆಯಾದ ಒಂದು ತಿಂಗಳೊಳಗೆ ನವವಿವಾಹಿತೆ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಿ.ಕೆ.ಐಶ್ವರ್ಯ (೨೬) ಮೃತ ನವವಿವಾಹಿತೆ. ಮಗಳ ಸಾವಿಗೆ ಅಳಿಯ ಹಾಗೂ ಆತನ ಮನೆಯವರೇ […]

ಸುದ್ದಿ

ದಲಿತ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ: ಡಾ.ಜಿ ಪರಮೇಶ್ವರ್

ಬೆಂಗಳೂರು: ದಲಿತ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ವತಿಯಿಂದಲೇ ಅಹಿಂದ ಸಮಾವೇಶ ಆಯೋಜನೆ ಮಾಡಲಾಗುತ್ತದೆ. ಅಂತೆಯೇ ದಲಿತ ಸಮಾವೇಶವೂ […]

ಅಪರಾಧ ಸುದ್ದಿ

ಒಂದೇ ಬೈಕ್‌ನಲ್ಲಿ ನಾಲ್ವರ ಸವಾರಿ: ಟಿಪ್ಪರ್‌ಗೆ ಗುದ್ದಿ ಸೋದರರು ಸೇರಿ ನಾಲ್ವರ ಸಾವು

ಚಿಕ್ಕಬಳ್ಳಾಪುರ: ಬೈಕ್‌ವೊಂದು ಟಿಪ್ಪರ್‌ಗೆ ಡಿಕ್ಕಿ ಹೊಡೆದು ಸಹೋದರರಿಬ್ಬರು ಸೇರಿ ಒಂದೇ ಗ್ರಾಮದ ನಾಲ್ವರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರದಲ್ಲಿ ಸಂಭವಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ಕಳೆದ ಗುರುವಾರ ರಾತ್ರಿ ಘಟನೆ […]

ಉಪಯುಕ್ತ ಸುದ್ದಿ

ಆಶ್ರಯ ಮನೆ ಯೋಜನೆ: ಸ್ವಂತ ಮನೆ ನಿರ್ಮಾಣಕ್ಕೆ 2 ಲಕ್ಷ ರೂ.ವರೆಗೆ ಸಹಾಯಧನ! ಅರ್ಜಿ ಸಲ್ಲಿಸುವುದು ಹೇಗೆ?

ಬಡತನದಿಂದ ಬಳಲುತ್ತಿರುವ ಕುಟುಂಬಗಳಿಗೆ ಸ್ವಂತ ಮನೆ ಕಲ್ಪಿಸುವ ಮಹೋನ್ನತ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಆಶ್ರಯ ವಸತಿ ಯೋಜನೆ’ (ಇದನ್ನು ‘ಬಸವ ವಸತಿ ಯೋಜನೆ’ ಎಂದೂ ಕರೆಯಲಾಗುತ್ತದೆ) ಜಾರಿಗೆ ತಂದಿದೆ. ರಾಜೀವ್ ಗಾಂಧಿ ವಸತಿ ನಿಗಮದ […]

ಅಪರಾಧ ಸುದ್ದಿ

ಬೆಂಗಳೂರು: ಕತ್ತು ಕುಯ್ದು ಸ್ಟಾಫ್ ನರ್ಸ್ ಕೊಲೆ

ಬೆಂಗಳೂರು: ವಾಸವಿದ್ದ ಬಾಡಿಗೆ ಮನೆಯಲ್ಲಿಯೇ ಸ್ಡಾಫ್ ನರ್ಸ್ ಒಬ್ಬರನ್ನು ಕತ್ತು ಕೊಯ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಮಮತಾ 39 ವರ್ಷವಾಗಿದ್ದರೂ ಮದುವೆಯಾಗಿರಲಿಲ್ಲ ಎನ್ನಲಾಗಿದೆ. […]

ಸುದ್ದಿ

ಭೂ ಪರಿವರ್ತನೆ ಈಗ ಇನ್ನಷ್ಟು ಸರಳ : ಸರಕಾರದ ಭೂ ಕಂದಾಯ ಕಾಯ್ದೆಗೆ ಅಂತಿಮ ಅಧಿಸೂಚನೆ

ಬೆಂಗಳೂರು: ಭೂ ಪರಿಚರ್ತನೆ ನಿಯಮಗಳನ್ನು ಮತ್ತಷ್ಟು ಸರಳೀಕರಣಗೊಳಿಸುವ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ತಿದ್ದುಪಡಿಗೆ ಡಿಸೆಂಬರ್‌ 23 ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ 1964 ಕಲಂ 95ರ […]

ಅಪರಾಧ ಸುದ್ದಿ

ಚಿತ್ರದುರ್ಗ ಬಸ್ ದುರಂತ: ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಸಾವು: ಸಾವಿನ ಸಂಖ್ಯೆ 7ಕ್ಕೆ ಏರಿಕೆ

ಚಿತ್ರದುರ್ಗ: ಹಿರಿಯೂರು ಬಳಿ ನಡೆದ ಖಾಸಗಿ ಬಸ್ ಅಪಘಾತದಲ್ಲಿ ಬದುಕುಳಿದಿದ್ದ ಖಾಸಗಿ ಬಸ್ ಚಾಲಕ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಬಸ್ ಸಂಪೂರ್ಣ ಸುಟ್ಟು ಕರುಕಲಾಗಿದ್ದು, ಆರು ಮಂದಿ ಸಜೀವ ದಹನವಾಗಿದ್ದರು. ಆದರೆ, ಬಸ್ […]

ಅಪರಾಧ ಸುದ್ದಿ

ಮೈಸೂರು ಅರಮನೆ ಮೈದಾನದ ಬಳಿ ಸಿಲಿಂಡರ್ ಸ್ಫೋಟ: ಪ್ರಕರಣ ಸಂಬಂಧ ಎಫ್ ಐಆರ್ ದಾಖಲಿಸಿದ ಪೊಲೀಸರು

ಬೆಂಗಳೂರು: ಮೈಸೂರು ಅರಮನೆ ಸಮೀಪದಲ್ಲೇ ಹೀಲಿಯಂ ಸಿಲೀಂಡರ್ ಸ್ಟೋಟಗೊಂಡಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದು ಪೊಲೀಸರು ಎಫ್ ಐಆರ್ ದಾಖಲಿಸಿದ್ದಾರೆ. ಗುರುವಾರ ಅರಮನೆ ಮೈದಾನದಲ್ಲಿ ರಜಾ ದಿನವಾದ್ದರಿಂದ ಹೆಚ್ಚಿನ ಜನರಿದ್ದರು. ಈ ವೇಳೆ […]

ಅಪರಾಧ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಕೋಲಾರ ಜಿಲ್ಲೆಯ ವೇಮಗಲ್ ಗೇಟ್ ನಲ್ಲಿ ನಡೆದಿದೆ. ಒಡಿಶಾ ಮೂಲದ ಸಂದೀಪ್ ಸಿಂಗ್ ಕೊಲೆಯಾದ ಯುವಕ. updating…

ಉಪಯುಕ್ತ ಸುದ್ದಿ

ಹಕ್ಕುಪತ್ರ ವಿತರಣೆಯಲ್ಲಿ ದಾಖಲೆ ಬರೆದ ಸರಕಾರ : 1.10 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ

ಬೆಂಗಳೂರು: ಹಕ್ಕು ಪತ್ರ ವಿತರಣೆಯಲ್ಲಿ ಸರಕಾರ ಈವರೆಗೆ 1.10 ಲಕ್ಷ ಕುಡುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡುವ ಮೂಲಕ ನೆಮ್ಮದಿ ಮೂಡಿಸಿದೆ. ಬಹುಕಾಲದಿಂದ ತಾಂಡ, ಹಟ್ಟಿ ಗೊಲ್ಲರಹಟ್ಟಿಗಳಲ್ಲಿ ವಾಸ ಮಾಡುತ್ತಿದ್ದ ನಿವಾಸಿಗಳಿಗೆ ದಾಖಲೆ ಇಲ್ಲದೆ ನೆಮ್ಮದಿಯ […]

ಸುದ್ದಿ

ವಿಜಯಲಕ್ಷ್ಮಿ ದರ್ಶನ್ ದೂರು: ಆರೋಪಿಗಳ ಪತ್ತೆ 3 ಸಿಸಿಬಿ ತಂಡ

ಬೆಂಗಳೂರು: ನಟ ದರ್ಶನ್ ಪತ್ನಿ ನೀಡಿರುವ ದೂರಿಗೆ ಸಂಬಂಧಿಸಿದಂತೆ ಸೈಬರ್ ಪೊಲೀಸರು, ಮೂರು ತಂಡಗಳನ್ನು ರಚಿಸಿ, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸುದೀಪ್ ಹೇಳಿಕೆಗೆ ತಿರುಗೇಟು ನೀಡಿದ ವಿಜಯಲಕ್ಷ್ಮಿ ಹೇಳಿಕೆಯ ನಂತರ ಅವರಿಗೆ ಸಾಮಾಜಿಕ […]

ರಾಜಕೀಯ ಸುದ್ದಿ

ನಾನು ಬರೀ ವೇದಿಕೇಲಿ ಕೂತು ಭಾಷಣ ಮಾಡಿಲ್ಲ, ಪಕ್ಷದ ಎಲ್ಲ ಕೆಲಸ ಮಾಡಿದ್ದೇನೆ: ಡಿ ಕೆ ಶಿವಕುಮಾರ್

ಬೆಂಗಳೂರು: “ನಾನು ಕೇವಲ ವೇದಿಕೆಯಲ್ಲಿ ಕುಳಿತು, ಭಾಷಣ ಮಾಡಿಕೊಂಡು ಹೋಗಿಲ್ಲ. ಪಕ್ಷದಲ್ಲಿ ಎಲ್ಲಾ ಕೆಲಸ ಮಾಡಿದ್ದೇನೆ (ಐ ಹ್ಯಾವ್ ಡನ್ ಎವೆರಿ ವರ್ಕ್ ಇನ್ ದ ಪಾರ್ಟಿ), ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ […]

ಅಪರಾಧ ಸುದ್ದಿ

ಭ್ರಷ್ಟಾಚಾರ ಆರೋಪ : ಭಟ್ಕಳ ಸರ್ಕಲ್ ಇನ್ಸ್ಪೆಕ್ಟರ್ ಅಮಾನತು

ಕಾರವಾರ: ಭ್ರಷ್ಟಾಚಾರ, ಕುಡಿದು ವಾಹನ ಚಲಾಯಿಸಿದ್ದು ಹಾಗೂ ಸಾರ್ವಜನಿಕರಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ಭಟ್ಕಳ ಸಿಪಿಐ ಮಂಜುನಾಥ್ ಲಿಂಗಾರೆಡ್ಡಿ ಹಾಗೂ ಹೆಡ್ ಕಾನ್ಸ್ಟೇಬಲ್ಅಶೋಕ್ ನಾಯ್ಕ್ ಅವರನ್ನು ಸೇವೆಯಿಂದ ಜವಾಗೊಳಿಸಲಾಗಿದೆ. ಉತ್ತರ ಕನ್ನ ಜಿಲ್ಲಾ ಪೊಲೀಸ್ […]

ಅಪರಾಧ ಸುದ್ದಿ

ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಸರಕಾರಿ ಬಸ್ಸು: ಸ್ಥಳದಲ್ಲೇ 9 ಜನರ ದುರ್ಮರಣ

ಕಡಲೂರು (ತಮಿಳುನಾಡು): ಭೀಕರ ರಸ್ತೆ ಅಪಘಾತದಲ್ಲಿ ಸರಕಾರಿ ಸಾರಿಗೆ ಬಸ್ಸೊಂದು ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ೯ ಜನರು ಸ್ಥಳದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಕಡಲೂರು ಜಿಲ್ಲೆ ತಿಟ್ಟಕುಡಿ ಬಳಿ ಕಳೆದ ರಾತ್ರಿ […]

ಅಪರಾಧ ಸುದ್ದಿ

ಬರ್ತಡೇ ಪಾರ್ಟಿಯಲ್ಲಿ ಮಹಿಳಾ ಮ್ಯಾನೇಜರ್ ಮೇಲೆ ಗ್ಯಾಂಗ್ ರೇಪ್ !

ಉದಯಪುರ: ಬರ್ತಡೇ ಪಾರ್ಟಿಯಲ್ಲಿ ಮಹಿಳಾ ಮ್ಯಾನೇಜರ್ ಮೇಲೆ ಕಂಪನಿಯ ಸಿಇಒ ಮತ್ತಿತರಿಂದ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಉದಯಪುರ ಸುಖೇರಾ ಪ್ರದೇಶದಲ್ಲಿ ನಡೆದಿದೆ. ಈ ಕುರಿತು ದೂರು ನೀಡಿರುವ ಮಹಿಳೆ, ತಮ್ಮ ಕಂಪನಿಯ ಸಿಇಒ […]

ಸುದ್ದಿ

ಚಿತ್ರದುರ್ಗ ಬಸ್ ದುರಂತ: ಶವ ಗುರುತಿಸಲು ಪೋಷಕರ ಪರದಾಟ

ಚಿತ್ರದುರ್ಗ: ಜಿಲ್ಲೆಯಲ್ಲಿ ನಡೆದಿರುವ ಬಸ್ ದುರಂತದಲ್ಲಿ ಮೃತಪಟ್ಟಿರುವ ಎಂಟು ಜನರ ಶವಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಹೆತ್ತವರು ಶವ ಗುರುತಿಸಲು ಪರದಾಟ ನಡೆಸುತ್ತಿದ್ದಾರೆ. ಬದುಕುಳಿದವರನ್ನು ಹೊರತುಪಡಿಸಿ, ಉಳಿದರ‍್ಯಾರ ಶವವನ್ನು ಈವರೆಗೆ ಗುರುತಿಸಲು ಸಾಧ್ಯವಾಗಿಲ್ಲ. ಇನ್ನು […]

ಸುದ್ದಿ

ಮಹಿಳೆಯರಿಗೆ ಸ್ಮಾರ್ಟ್ ಫೋನ್ ಬಳಕೆ ನಿಷೇಧ:ರಾಜಸ್ಥಾನದಲ್ಲಿ ಪಂಚಾಯತಿ ತೀರ್ಮಾನ !

ಜೋಧ್ ಪುರ: ಕ್ಯಾಮೆರಾ ಇರುವ ಸ್ಮಾರ್ಟ್ ಫೋಮ್ ಬಳಕೆಯನ್ನು ಹದಿಹರೆಯದ ಹೆಚ್ಚುಮಕ್ಕಳು ಮತ್ತು ಸೊಸೆಯಂದಿರು ಮಾಡುವಂತಿಲ್ಲ ಎಂಬುದೊಂದು ತೀರ್ಮಾನವನ್ನು ರಾಜಸ್ಥಾನದ ಪಂಚಾಯತಿಯಲ್ಲಿ ತೆಗೆದುಕೊಳ್ಳಲಾಗಿದೆ. ಜೋಲಾರ್ ಜಿಲ್ಲೆಯ ಘಾಜಿಪುರ್ ಗ್ರಾಮದ  ಚೌಧರಿ ಕಮ್ಯುನಿಟಿ ಆಫ್ ಸುಧಾಮತ […]

ಆರೋಗ್ಯ ಉಪಯುಕ್ತ ಸುದ್ದಿ

ಮಂಗನ ಕಾಯಿಲೆ ತಡೆಗಟ್ಟಲು ಮಹತ್ವದ ಹೆಜ್ಜೆಯಿಟ್ಟ ಸರಕಾರ: ಇಲಾಖೆ ಕೈಗೊಂಡ ಕ್ರಮಗಳೇನು ?

ಶಿವಮೊಗ್ಗ: ಮಂಗನ ಕಾಯಿಲೆ ತಡೆಗೆ ಆರೋಗ್ಯ ಇಲಾಖೆ ಮಹತ್ತರವಾದ ಕ್ರಮಗಳನ್ನು ಕೈಗೊಂಡಿದ್ದು, ಒಂದೂ ಕೂಡ ಸಾವಾಗದಂತೆ ತಡೆಯುವ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಯನ್ನಿಟ್ಟಿದೆ. ಕೆಎಂಸಿ ಮಣಿಪಾಲ್, SIMS ಶಿವಮೊಗ್ಗ, KRIMS ಕಾರವಾರ ಇವುಗಳನ್ನು ರೆಫೆರಲ್ ಆಸ್ಪತ್ರೆಗಳಾಗಿ […]

You cannot copy content of this page