ಮುಂಬೈ ದಾಳಿಯ ‘ಮಾಸ್ಟರ್ ಮೈಂಡ್’ ತಹಪ್ಪುರ್ ರಾಣಾ ಇಂದು ಭಾರತಕ್ಕೆ ಗಡಿಪಾರು !
ಮುಂಬೈ: ಭಯೋತ್ಪಾದಕ ದಾಳಿಯ (26/11) ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ತಹಪ್ಪುರ್ ರಾಣಾ ಬುಧವಾರ ಭಾರತಕ್ಕೆ ಗಡೀಪಾರು ಆಗಲಿದ್ದಾನೆ. ಈ ಹಿನ್ನೆಲೆಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿರುವ ಎರಡು ಪ್ರಮುಖ ಜೈಲುಗಳಲ್ಲಿ ಅಮೆರಿಕದ ನ್ಯಾಯಾಂಗದ ಶಿಫಾರಸ್ಸಿನಂತೆ ವಿಶೇಷ […]

