ರಾಮಲಿಂಗಾ ರೆಡ್ಡಿ ರಾಜೀನಾಮೆ ವದಂತಿ; ಸಿಎಂ ಸಂಧಾನ ಯತ್ನ
ಬೆಂಗಳೂರು: ರಾಮಲಿಂಗ ರೆಡ್ಡಿ ಅವರ ರಾಜೀನಾಮೆ ವದಂತಿಯ ಬೆನ್ನಲ್ಲೇ ಅವರನ್ನು ಸಮಾಧಾನಪಡಿಸುವ ಪ್ರಯತ್ನವನ್ನು ಸಿಎಂ ಡಿಕೆ ಶಿವಕುಮಾರ್ ನಡೆಸುತ್ತಿದ್ದಾರೆ. ರಾಮಲಿಂಗ ರೆಡ್ಡಿ ರಾಜೀನಾಮೆ ವದಂತಿ ಹಿನ್ನಲೆಯಲ್ಲಿ ಮಾತುಕತೆಗೆ ಮುಂದಾದ ಸಿಎಂ: ತಮ್ಮ ಕಚೇರಿಗೆ ಕರೆಸಿಕೊಂಡ […]

