ಸಿಎಂ ಬದಲಾವಣೆ ಬೆನ್ನಲ್ಲೇ ಬಿಜೆಪಿ ಆಟ ಶುರು : ಡಾ. ಜಿ ಪರಮೇಶ್ವರ್ ಗೆ ಬಿಜೆಪಿ ಗಾಳ ?
ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಘೋಷಣೆಯಾಗುವ ಬೆನ್ನಲ್ಲೇ ಬಿಜೆಪಿ ತನ್ನ ಅಸಲಿ ಆಟ ಶುರು ಮಾಡಿಕೊಂಡಿದೆ ಎಂದು ಬಲ್ಲಮೂಲಗಳು ತಿಳಿಸಿವೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದಾದರೆ ಇನ್ನುಳಿದ ಎರಡು ವರ್ಷದ ಅವಧಿಗೆ ದಲಿತ ಸಿಎಂ […]

