ತಾಕತ್ತಿದ್ದರೆ ಜಿಬಿಎ ಚುನಾವಣೆ ನೆಡಸಲಿ : ಹೆಚ್ ಡಿಕೆ ಮಾತಿಗೆ ಡಿಕೆಶಿ ಕೆಂಡ
ಬೆಂಗಳೂರು: ಬೆಂಗಳೂರು ವಾರ್ಡ್ ವಿಂಗಡಣೆ ಪ್ರಕ್ರಿಯೆಯ ಬಗ್ಗೆ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರು ಮಾಡಿದ ಟೀಕೆಗೆ ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳವಾರ ತಿರುಗೇಟು ನೀಡಿದ್ದು, ಎಲ್ಲಾ ಪಾಲುದಾರರೊಂದಿಗೆ ಸಮಾಲೋಚಿಸಿದ ನಂತರ ಈ […]

