ಪಶ್ಚಿಮ ಏಷ್ಯಾ ಯುದ್ಧದ ಪರಿಣಾಮ – ಜಾಗತಿಕ ಆಹಾರ ದರ ಏರಿಕೆ ಭೀತಿ, ಐಎಂಎಫ್ ಎಚ್ಚರಿಕೆ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮಗಳು ಈಗ ವಿಶ್ವ ಆರ್ಥಿಕತೆಗೆ ಗಂಭೀರ ಸವಾಲಾಗಿ ಪರಿಣಮಿಸುತ್ತಿವೆ. ಇಂಧನ ಮತ್ತು ಗೊಬ್ಬರ ದರಗಳಲ್ಲಿ ಉಂಟಾದ ಏರಿಕೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಆಹಾರ ದರಗಳು ಹೆಚ್ಚುವ ಸಾಧ್ಯತೆ ಇದೆ ಎಂದು […]

