IPL-2026: RCBvsSRH ಪಂದ್ಯದ ವೇಳೆ 12 ಮೊಬೈಲ್ ಕಳ್ಳತನ: FIR ದಾಖಲು
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಉದ್ಘಾಟನಾ ಪಂದ್ಯದ ವೇಳೆ ಸರಣಿ ಮೊಬೈಲ್ ಕಳ್ಳತನ ನಡೆದಿದ್ದು, ಇದೊಂದು ನಿಯೋಜಿತ ಕೃತ್ಯ ಎಂದು ಕೆಲವರು ಆರೋಪಿಸಿದ್ದಾರೆ. ಪಂದ್ಯದ ವೇಳೆ ಸುಮಾರು 12 ಮೊಬೈಲ್‌ಗಳು ಕಳವಾಗಿರುವ ಕುರಿತು […]

