T-20 ವಿಶ್ವಕಪ್ ಮಧ್ಯೆ ಟೀಂ ಇಂಡಿಯಾ ಆಟಗಾರರಿಗೆ ಕುಟುಂಬ ನಿರ್ಬಂಧ: BCCI ಕಠಿಣ ನಿರ್ಧಾರ
ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಸದ್ಯ ತೀವ್ರ ಪೈಪೋಟಿಯಲ್ಲಿ ತೊಡಗಿದೆ. ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುತ್ತಿರುವ 10ನೇ ಆವೃತ್ತಿಯ ಈ ಮಹತ್ವದ ಟೂರ್ನಿಯ ನಡುವೆ, ಆಟಗಾರರಿಗೆ ಬಿಸಿಸಿಐ ಕಠಿಣ ಸೂಚನೆ […]
