ವೈಟ್ ಹೌಸ್: ಬಾಳೆಹಣ್ಣು ಎಷ್ಟು ಆರೋಗ್ಯಕ್ಕೆ ಒಳ್ಳೆಯದು ಎಂದುಎಲ್ಲರಿಗೂಗೊತ್ತು, ಬಾಳೆಹಣ್ಣನ್ನು ತಿನ್ನುವುದರಿಂದಆರೋಗ್ಯಕ್ಕೆ ಪ್ರಯೋಜನಗಳು ಹಲವಾರು . ಆಗೇಯೆ ಬಾಳೆ ಹೂವನ್ನುತಿನ್ನುವುದರಿಂದಕೂಡಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ಇವೆ .
ಬಾಳೆ ಹೂನಲ್ಲಿ ಔಷಧಿಗುಣಗಳಿವೆ ಎಂದು ನಮ್ಮಆಯುರ್ವೇದತಜ್ಞರು ಸಹ ಹೇಳುತ್ತಾರೆ. ಜತೆಗೆಆಯುರ್ವೇದ ವೈದ್ಯರು ಬಾಳೆ ಹೂವನ್ನು ನಮ್ಮ ದಿನನಿತ್ಯದಆಹಾರ ಪದ್ಧತಿಯಲ್ಲಿ ಬಳಸಲು ಸಹ ಹೇಳುತ್ತಾರೆ.
ಬಾಳೆ ಹೂನಲ್ಲಿ ಕರುಳಿಗೆ ಬೇಕಾಗಿರುವಂತಹಆರೋಗ್ಯಕರ ಅಂಶಗಳಿವೆ. ಈ ಅಂಶಗಳು ಕ್ಯಾನ್ಸರ್ ಮತ್ತು ಬೊಜ್ಜುಕಡಿಮೆ ಮಾಡಲು ಸಹಾಯ ಮಾಡುತ್ತವೆ , ಮತ್ತು ಕೀಲು ನೋವಿನಂತಹ ಸಮಸ್ಯೆಗಳಿಗೂ ಇದು ಸಹಾಯಕಾರಿಯಾಗಿದೆ.
ಬಾಳೆ ಹೂ ತಿನ್ನುವುದರಿಂದ ಮಧುಮೇಹಿಗಳ ರಕ್ತದ ಸಕ್ಕರೆ ನಿಂಯAತ್ರಿಣವಾಗುತ್ತದೆ. ಇದರಜತೆಗೆಆ್ಯಂಟಿಆಕ್ಸಿಡೆAಟ್ , ಫೈಬರ್‌ಕೂಡಇದರಿಂದ ನಿಯಂತ್ರಣವಾಗುತ್ತದೆ. ಬಾಳೆ ಹೂವಿನಲ್ಲಿ ಫೈಬರ್ ಹೆಚ್ಚಾಗಿದ್ದು, ಹೆಚ್ಚು ಉತ್ಕರ್ಷಣ ನಿರೋಧಕಗಳು ಹಾಗೂ ಹಲವಾರು ಪೋಷಕಾಂಧಗಳನ್ನು ಒಳಗೊಂಡಿದೆ ಇದರಿಂದ ಬಾಳೆ ಹೂ ಅನೇಕ ರೋಗಗಳಿಗೆ ಒಳ್ಳೆಯ ಔಷಧಯುಕ್ತತರಕಾರಿಯಾಗಿದೆ.
ಇದರಲ್ಲಿ ಫೈಬರ್, ಪ್ರೊಟೀನ್ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ರಂಜಕ, ಪೊಟ್ಯಾಸಿಯಮ್ , ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ನಂತಹ ಪೋಶಕಾಂಶಗಳನ್ನು ಹೊಂದಿದೆ. ಆದ್ದರಿಂದ ಬಾಳೆ ಹೂವನ್ನುತಿನ್ನುವುದರಿಂದ ಅನೇಕ ರೋಗಗಳ ವಿರುದ್ಧ ಹೋರಾಡಲು ಸಹಾಯವಾಗುತ್ತದೆ.