ಸಿನಿಮಾ ಸುದ್ದಿ

ರಾವಣ ಪಾತ್ರ ಮಾಡ್ತಾರಾ ರಾಕಿಂಗ್ ಸ್ಟಾರ್?

ಬೆಂಗಳೂರು: ಬಾಲಿವುಡ್ನ ಭಾರಿ ಬಜೆಟ್ನ ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರವನ್ನು ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮಾಡ್ತಾರಾ? ಹೀಗೊಂದು ಸುದ್ದಿ ಸಿನಿಮಾ ಪ್ರೇಕ್ಷಕರ ವಲಯದಲ್ಲಿ ಹರಿದಾಡುತ್ತಿದೆ. ನಿತೇಶ್ ತಿವಾರಿ ಅವರ ಕನಸಿನ ಪ್ರೊಜೆಕ್ಟ್ ‘ರಾಮಾಯಣ’ […]

ಸಿನಿಮಾ ಸುದ್ದಿ

ಜೀವನ ಸುಲಭವಲ್ಲ: ಹೇಗೋ ನಡೆಸಿಕೊಂಡು ಹೋಗುತ್ತಿದ್ದೇನೆ

ಬೆಂಗಳೂರು: ಜೀವನ ಸುಲಭವಲ್ಲ, ಆದರೂ ಹೇಗೋ ಸಂಭಾಳಿಸಿಕೊಂಡು ಹೋಗುತ್ತಿದ್ದೇನೆ ಎಂದು ಬೇಸರವನ್ನು ಹೊರಹಾಕಿದ್ದಾರೆ ಪವರ್ ಸ್ಟಾರ್ ಪತ್ನಿ, ನಿಮರ್ಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್. ಅಷ್ಟಕ್ಕೂ ಅವರು ಈ ರೀತಿಯ ಬೇಸರ ವ್ಯಕ್ತಪಡಿಸಿದ್ದು ಏಕೆ? […]

ರಾಜಕೀಯ ಸಿನಿಮಾ ಸುದ್ದಿ

ಲೋಕಸಭಾ ಚುನಾವಣೆ: ರಾಜ್ಯದ 276 ಅಭ್ಯರ್ಥಿಗಳ 384 ನಾಮಪತ್ರಗಳು ಪುರಸ್ಕಾರ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಹೊರತುಪಡಿಸಿ ಹೊರತುಪಡಿಸಿ ರಾಜ್ಯದ ಮೊದಲ ಹಂತದ 13 ಲೋಕಸಭಾ ಕ್ಷೇತ್ರಗಳಲ್ಲಿ ನಿನ್ನೆ ನಾಮಪತ್ರಗಳ ಪರಿಶೀಲನೆ ಪೂರ್ಣಗೊಂಡಿದ್ದು, 60 ನಾಮಪತ್ರಗಳು ತಿರಸ್ಕೃತಗೊಂಡಿವೆ. 276 ಅಭ್ಯರ್ಥಿಗಳ 384 ನಾಮಪತ್ರಗಳು ಪುರಸ್ಕೃತಗೊಂಡಿವೆ. […]

ಅಪರಾಧ ಸಿನಿಮಾ ಸುದ್ದಿ

RCB ಸೋಲಿಗೆ ಅಶ್ವಿನಿ ಕಾರಣ:ದೂರು ದಾಖಲು

ಬೆಂಗಳೂರು: ಆರ್ಸಿಬಿ ಸತತವಾಗಿ ಸೋಲು ಅಶ್ವಿನಿ ಪುನೀತ್ ರಾಜಕುಮಾರ್ ಅವರೇ ಕಾರಣ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕೈಗೊಳ್ಳುವಂತೆ ಆಗ್ರಹಿಸಿ ದೂರು ದಾಖಲಿಸಲಾಗಿದೆ. ಗಜಪಡೆ ಹೆಸರಿನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕಿಡಿಗೇಡಿಗಳು […]

ಸಿನಿಮಾ ಸುದ್ದಿ

ಸಿನಿಮಾ ಆಗ್ತಿದೆ ಬಡವರ ಮಕ್ಳು ಬೆಳೀಬೇಕು ಕಣ್ರಯ್ಯಾ

ಬೆಂಗಳೂರು: ಡಾಲಿ ಧನಂಜಯ್ ಅವರ ಫೇಮಸ್ ಡೈಲಾಗ್ ಬಡವ್ರ ಮಕ್ಕಳು ಬೆಳೀಬೇಕು ಕಣ್ರಯ್ಯಾ ಡೈಲಾಗ್ ಇದೀಗ ಸಿನಿಮಾ ಆಗ್ತಿದೆ. ಈ ಸಿನಿಮಾದ ಮುಹೂರ್ತ ಸಮಾರಂಭ ರೇಣುಕಾಂಬ ಥಿಯೇಟರ್ನಲ್ಲಿ ಇತ್ತೀಚೆಗೆ ನೆರವೇರಿದೆ. ಬೆಂಗಳೂರು ಪೂರ್ವ ವಲಯದ […]

You cannot copy content of this page