ಸ್ಟಾರ್ ಚಂದ್ರು ಪರ ಮೋಹಕ ತಾರೆ ರಮ್ಯಾ ಪ್ರಚಾರ
ಮಂಡ್ಯ (ಏ.17): ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಪರ ಚುನಾವಣಾ ಪ್ರಚಾರಕ್ಕೆ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಏ.18 ಅಥವಾ 19ರಂದು ಮಂಡ್ಯ ನಗರದಲ್ಲಿ ರೋಡ್ […]

