ಪವಿತ್ರಾ ಜಯರಾಂ ಸಾವಿನಿಂದ ಸಹನಟ ಆತ್ಮಹತ್ಯೆ
ಬೆಂಗಳೂರು: ಇತ್ತೀಚೆಗೆ ಹೈದರಾಬಾದ್‌ನಲ್ಲಿ ಸಾವನ್ನಪ್ಪಿದ ಮಂಡ್ಯ ಮೂಲದ ಪವಿತ್ರಾ ಜಯರಾಂ ಜತೆಯಲ್ಲಿ ನಟಿಸುತ್ತಿದ್ದ ಸಹನಟ ಚಂದ್ರು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ನಟಿ ಪವಿತ್ರಾ ಮತ್ತು ಚಂದ್ರು ಜತೆಯಾಗಿ ತ್ರಿನಯನಿ ಧಾರಾವಾಹಿಯಲ್ಲಿ ನಟನೆ ಮಾಡುತ್ತಿದ್ದರು. ಎರಡು […]

