ಡಾಲಿಯ ‘ಕೋಟಿ’ ಕೋಟೆಯಲ್ಲಿ ‘ಕೋಟಿಗೊಬ್ಬ’ನ ಅಬ್ಬರ
ಬೆಂಗಳೂರು: ಡಾಲಿ ಧನಂಜಯ ಅಭಿನಯದ ಕೋಟಿ ಸಿನಿಮಾದ ಫ್ರೀ ರಿಲೀಸ್ ಈವೆಂಟ್ ಇತ್ತೀಚೆಗೆ ನಡೆದಿದ್ದು, ಭಾನುವಾರ ಕಲರ‍್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಡಾಲಿ ಅಭಿನಯದ ಕೋಟಿ ಸಿನಿಮಾ ಇತ್ತೀಚೆಗೆ ಅತ್ಯಂತ ನಿರೀಕ್ಷೆ ಹುಟ್ಟಿಸಿರುವ ಸಿನಿಮಾವಾಗಿದೆ. ಕಾರ್ಯಕ್ರಮದಲ್ಲಿ […]

