ದೊಡ್ಡವರ ಮನೆಯ ಡ್ರೈವರ್ ಗಳಾಗೋದೆ ತಪ್ಪಾ ?
ಪೆನ್ ಡ್ರೈವ್ ಬರಲಿ, ಸಿಡಿ ಇರ‍್ಲಿ, ಡ್ರೈವರ್ ಗಳೇ ಕೇಡಿಗಳು !ಹಣ ಬರುತ್ತೆ, ಆದ್ರೆ ಆರೋಪ ಬಂದ್ರೆ ಅವ್ರೆ ಮೊದ್ಲ ಬಲಿವೈಟ್‌ಪೇಪರ್ ವಿಶೇಷಬೆಂಗಳೂರು: ಆರ್ ತಿಂಗ್ಳ ಹಿಂದೆ ನಮ್ಮೂರ್ ಕಡೆ ಹುಡ್ಗ ಒಬ್ಬ, ಅಣ್ಣ […]
ಪೆನ್ ಡ್ರೈವ್ ಬರಲಿ, ಸಿಡಿ ಇರ‍್ಲಿ, ಡ್ರೈವರ್ ಗಳೇ ಕೇಡಿಗಳು !ಹಣ ಬರುತ್ತೆ, ಆದ್ರೆ ಆರೋಪ ಬಂದ್ರೆ ಅವ್ರೆ ಮೊದ್ಲ ಬಲಿವೈಟ್‌ಪೇಪರ್ ವಿಶೇಷಬೆಂಗಳೂರು: ಆರ್ ತಿಂಗ್ಳ ಹಿಂದೆ ನಮ್ಮೂರ್ ಕಡೆ ಹುಡ್ಗ ಒಬ್ಬ, ಅಣ್ಣ […]
ರಾಜ್ಯದಲ್ಲಿ ಇಂತಹದೊಂದು “ಜಂಗಲ್ ರಾಜ್” ಕಾನೂನು ಜಾರಿಯಲ್ಲಿದೆಯಾ? ಗೃಹಲಕ್ಷ್ಮಿ ದುಡ್ಡು ದೇವಸ್ಥಾನ ಕಟ್ಟೋಕೆ ೧ ವರ್ಷ ಕೊಡುವಂತೆ ತಾಕೀತು ಸರ್ಕಾರ ಬಡವರಿಗೆ ಹಂಚಲು ಕೊಟ್ಟ ಪಡಿತರ ಅಕ್ಕಿ, ಸಕ್ಕರೆಯನ್ನು ಖಾಸಗಿ ವರ್ತಕರಿಗೆ ಮಾರಾಟ ಮಾಡಿ […]
ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ವಿದೇಶಕ್ಕೆ ಹಾರಿರುವ ಅವರ ಮೇಲೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಪ್ರಜ್ವಲ್ ತಪ್ಪನ್ನು ದೇವೇಗೌಡರಾದಿಯಾಗಿ, ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ಈ ನಡುವೆ ಪ್ರಕರಣ ದಿನಕ್ಕೊಂದು […]
‘ಕೆರೆಗೆ ಹಾರ ‘ಪ್ರಸಿದ್ಧ ಜಾನಪದ ಕಥನ ಕವನ. ಊರ ಗೌಡ ಕೆರೆ ಕಟ್ಟಿಸುತ್ತಾನೆ. ಅಲ್ಲಿ ಒಂದು ಹನಿಯೂ ನೀರು ಬರುವುದಿಲ್ಲ. ಕೆರೆತುಂಬಿ ನಳನಳಿಸಲು ಸೊಸೆಯಾಗಿರುವ ಹೆಣ್ಣು ನರ ಬಲಿ ಕೊಡಬೇಕು ಎಂದು ಜ್ಯೋತಿಷಿ ಪರಿಹಾರ […]
ಹುಣಸೆ ಚಿಗುರಿನ ಹುಳಿ ಸಾಂಬಾರು ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ : ಪ್ರಕೃತಿ ಮಾನವನ ಆರೋಗ್ಯಕ್ಕೆ ಪೂರಕವಾಗಿ ಋತುಮಾನಕ್ಕೆ ತಕ್ಕಂತೆ ಆಹಾರ ಪದಾರ್ಥಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ. ಅದರಂತೆ ಮಾರ್ಚ್ ಮತ್ತು ಏಪ್ರಿಲ್ ಹುಣಸೆ ಚಿಗುರನ್ನು […]
ಬೆಂಗಳೂರು: ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿದ್ದು, ದಿನದಿಂದ ದಿನಕ್ಕೆ ರಾಜಕೀಯ ತಿರುವು ಪಡೆದುಕೊಂಡು ಮತ್ತಷ್ಟು ಗಂಭೀರತೆಯೆಡೆಗೆ ಸಾಗುತ್ತಿದೆ. ಈ ನಡುವೆ ಪ್ರರಕಣದ ಗಂಭೀರತೆಯ ಹಾದಿ ತಪ್ಪಿಸುವ ಕೆಲಸವನ್ನು ಕೆಲ ನಾಯಕರು […]
ಮತ್ತೆ ಬಂದಿದೆ ಬಸವಣ್ಣನವರ ಜನುಮದಿನದಾಚರಣೆಯ ಸಂಭ್ರಮ. ಆದರೆ ಈ ಬಾರಿ ಮಾತ್ರ ವಿಶೇಷ-ವಿಶಿಷ್ಟ ಎನಿಸುತ್ತದೆ. ಏಕೆಂದರೆ ಎಂಟು ಶತಮಾನಗಳ ನಂತರ ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಈ ನೆಲದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದೆ. […]
ಅಬ್ಬರಿಸಿ ಬೊಬ್ಬಿಡುವ ಬಲಿಷ್ಠ ವ್ಯಕ್ತಿಗಳು ಸಹ ಒಂದು ಸಣ್ಣ ಕಷ್ಟಕ್ಕೆ ಕಣ್ಣೀರು ಸುರಿಸುತ್ತಾರೆ.ಅದು ಸಹಜ ನಿಜ, ಆದರೆ ಅಧಿಕಾರದಲ್ಲಿ ಇದ್ದಾಗ ಆ ಸಹಜತೆ ನೆನಪಾಗುವುದಿಲ್ಲ ಎಂಬುದೇ ವಿಷಾದನೀಯ. ಎಸ್ಐಟಿ ಕಚೇರಿಯಲ್ಲಿ ಮಾಜಿ ಸಚಿವ ರೇವಣ್ಣ […]
ರಸ್ತೆ ಬದಿ ಬೆಳೆದಿರುವ ಗಿಡಮರಗಳು | ಎಲ್ಲೆಡೆ ಕೆಂಬಣ್ಣ, ಹಳದಿ ಬಣ್ಣದ ಪುಷ್ಪಗಳ ಸೌಂದರ್ಯ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ : ರಸ್ತೆ ಬದಿಯಲ್ಲಿ ಬೆಳೆದಿರುವ ಗುಲ್ ಮೊಹರ್ ಸೇರಿದಂತೆ ಹಲವು ಜಾತಿಯ ಗಿಡಮರಗಳು ಹೂಬಿಟ್ಟಿವೆ. […]
ನಾಡಿನ ಮಹಿಳೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರ ನನ್ನ ಪ್ರೀತಿಯ ತಾಯಂದಿರೇ ಮತ್ತು ಅಕ್ಕ-ತಂಗಿಯರೇ, 18 ನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ ಅಲ್ಲ, ಈ ಚುನಾವಣೆ ಮಹಿಳೆಯರ ಪರವಾದ […]
‘ಜಾತಿಗೆಟ್ಟರು ಸುಖ ಪಡಬೇಕು’ ಅಂತ ಗಾದೆ ಮಾತಿದೆ. ಆದು ಯಾವ ಅರ್ಥದ ಸುಖ ಎನ್ನುವುದು ಆಯಾಯ ಕಾಲಘಟ್ಟಕ್ಕೆ ಸೀಮಿತ. ಆದರೆ, ಈ ಮಾತು ಇಲ್ಲೇಕೆ ಬಂದಿದ್ದು ಎಂದರೆ, ಮಾಜಿ ಸಚಿವ ರೇವಣ್ಣ ಅವರು ಅರೆಸ್ಟ್ […]
ಈ ರೀತಿ ಆಗಿದೆ ಎಂಬ ಸುಳಿವಿನ ಪೆನ್ ಡ್ರೈವ್ ಸಿಗುತ್ತಿದ್ದಂತೆ ಪೊಲೀಸರು ಮನೆಗೆ ಬರುತ್ತಿದ್ದರು. ತೊಟ್ಟ ಬಟ್ಟೆಯಲ್ಲೇ ನನ್ನನ್ನು ಎಳೆದುಕೊಂಡು, ಕೆಟ್ಟ ಮಾತುಗಳಲ್ಲಿ ನಿಂದಿಸುತ್ತಾ, ಬೀದಿಯಲ್ಲಿ ಮೆರವಣಿಗೆ ಮಾಡುತ್ತಾ, ಲಾಟಿಯಲ್ಲಿ ಬಾರಿಸುತ್ತಾ, ನಾಲ್ಕಾರು ಹೆಣ್ಣು […]
ವಿಶ್ವ ಕಾರ್ಮಿಕರ ದಿನದಂದು ಜಗತ್ತಿನ ಎಲ್ಲಾ ಜೀವಚರಗಳು ಒಂದಲ್ಲ ಒಂದು ರೀತಿಯಲ್ಲಿ ಕಾರ್ಮಿಕರೇ ಎಂಬ ಭಾವದೊಂದಿಗೆ…. ಎಲ್ಲರಿಗೂ ಶುಭಾಶಯಗಳು…….. ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳು ಸಹ ನೆನಪಾಗಲಿ……… ಚುಮು ಚುಮು ಚಳಿಯಲ್ಲಿ ನಿಮಗೆ ನಿಮ್ಮ […]
ಕೋಮುವಾದದ ಬಂದೂಕಿನ ಗುಂಡು ಕಾವ್ಯದೆದೆಯ ಗುಂಡಿಗೆಯ ಛೇದಿಸಿ!ಚಿಲ್ಲನೆ ಚಿಮ್ಮಿದ ಕಾವ್ಯದ ನೆತ್ತರುತಣ್ಣನೆ ಇಳೆಗೆ ಜಾರಿ ಮಣ್ಣ ಸೇರಿದೆ!! ಮಣ್ಣಲ್ಲ ನೆಂದು ಹೆಪ್ಪುಗಟ್ಟಿಜಿಡ್ಡು ಹಿಡಿದಿದೆ ಕಾವ್ಯದ ನೆತ್ತರು!ಸಾಮರಸ್ಯದ ಮಳೆಗೆ ಹರಿದುಹೊಳೆಯು ಸೇರಿದೆ ಕಾವ್ಯದ ನೆತ್ತರು!! ಭ್ರಷ್ಟಾಚಾರದ […]
ವೈಟ್ ಪೇಪರ್ ವಿಶೇಷಬೆಂಗಳೂರು: ಜೆಡಿಎಸ್ ಜ್ಯಾತ್ಯಾತೀತ ತತ್ವಗಳನ್ನೆಲ್ಲ ಗಾಳಿಗೆ ತೂರಿ, ಬಿಜೆಪಿ ಜತೆಗೆ ಕೈಜೋಡಿಸಿದಾಗಲೇ ಇಡೀ ನಾಡಿಗೆ ಒಂದು ಅದ್ಭುತವಾದ ಅನುಮಾನ ಮೂಡಿತ್ತು. ಅದೇನೆಂಬುದು ಇದೀಗ ಪೆನ್ ಡ್ರೆöÊವ್ ಮೂಲಕ ಬಹಿರಂಗವಾದAತಾಗಿದೆ. ದೇವೇಗೌಡರು ಅಧಿಕಾರಕ್ಕಾಗಿ […]
ಮತ್ತೆ ಬೆತ್ತಲಾದ ಕೆಲವು ಕನ್ನಡ ಟೆಲಿವಿಷನ್ ಸುದ್ದಿ ಮಾಧ್ಯಮಗಳು ಸಾಮಾನ್ಯವಾಗಿ ಇತ್ತೀಚಿನ ಟೆಲಿವಿಷನ್ ನ್ಯೂಸ್ ಚಾನೆಲ್ ಗಳು ಇನ್ನೂ ಘಟನೆಗಳು ಘಟಿಸುವುದಕ್ಕೆ ಮುನ್ನವೇ ಊಹಾಪೋಹ, ಗಾಳಿ ಮಾತುಗಳ ಆಧಾರದ ಮೇಲೆ ಬ್ರೇಕಿಂಗ್ ನ್ಯೂಸ್ ಮಾಡುವುದನ್ನು […]
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವ ಹಸಿ ಸುಳ್ಳು ಅವರ ಅಜ್ಞಾನವನ್ನಷ್ಟೇ ಅಲ್ಲ ಸೋಲಿನ ಭೀತಿಯಲ್ಲಿರುವ ಅವರ ಹತಾಶೆಯನ್ನೂ […]
ಲೋಕಸಭೆ ನಾಡಿನ ಹಬ್ಬದಂತೆ ನಡೆಯಬೇಕಾದ ಚುನಾವಣೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಹಬ್ಬದ ರೀತಿಯಲ್ಲಿಯೇ ನಡೆಯಬೇಕು ಎಂಬುದು ಸಂವಿಧಾನ ಕತೃಗಳ ಆಶಯ. ಆದರೆ, ಇತ್ತೀಚೆಗೆ ಚುನಾವಣೆ ನಡೆಯಬೇಕಾದ ವಿಷಯಗಳ ಮೇಲೆ ನಡೆಯುತ್ತಲೇ ಇಲ್ಲ. ಅದರಲ್ಲೂ, ೨೦೨೪ರ […]
ಪ್ರಧಾನಮಂತ್ರಿಗೂ ಅಧಿಕಾರದ ಚಿಂತೆ, ಮುಖ್ಯಮಂತ್ರಿಗೂ ಅಧಿಕಾರದ ಚಿಂತೆ, ಎಲ್ಲಾ ರಾಜಕೀಯ ನಾಯಕರಿಗೂ ತಮ್ಮ ಸ್ವಹಿತಾಸಕ್ತಿಯ ಸ್ವಾರ್ಥದ ಚಿಂತೆಯ ನಡುವೆ ನಲುಗುವುದು ಮಾತ್ರ ದೇಶ ಮತ್ತು ಜನರು…… ಇದರಿಂದ ಚುನಾವಣೆ ಮುಗಿದ ನಂತರವೂ ಅದರ ದುಷ್ಪರಿಣಾಮ […]
1950 ರ ನಂತರ ಭಾರತದ ಜೈಲುಗಳಲ್ಲಿರುವ ಕೊಲೆ ಮಾಡಿದ ಕೈದಿಗಳು ಮತ್ತು ಆರೋಪಿಗಳ ಅಪರಾಧಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರೆ ಬಹುಶಃ ಈ ರೀತಿ ಅಂಕಿ ಅಂಶಗಳು ಸರಾಸರಿ ಲೆಕ್ಕದಲ್ಲಿ ಸಿಗಬಹುದು ಎಂದು ನನ್ನ ವೈಯಕ್ತಿಕ […]
You cannot copy content of this page