ಕನಿಷ್ಠ ನಾಚಿಕೆ, ಪಾಪ ಪ್ರಜ್ಞೆಯೂ ನಿಮಗಿಲ್ಲವೇ? KSRTC ಸಿಬ್ಬಂದಿಯ ಭವಿಷ್ಯನಿಧಿ ಪ್ರಶ್ನಿಸಿದ ಬಿಜೆಪಿಗೆ ಕಾಂಗ್ರೆಸ್ ಟಾಂಗ್
ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ ತಿರುಚಿ ಮತ್ತೊಮ್ಮೆ ಪ್ರಶ್ನೆ ಮಾಡಿದ ಬಿಜೆಪಿಗೆ ಕಾಂಗ್ರೆಸ್ ಟ್ವೀಯಮೂಲಕವೇ ಚಳಿ ಬಿಡಿಸಿದೆ. ನಮ್ಮ ಅವಧಿಯಲ್ಲಿ ಬಿಟ್ಟು ಹೋಗಿದ್ದ ₹5900 ಕೋಟಿ ನಷ್ಟದಿಂದ ಹೊಣೆಗಾರಿಕೆ ಬಾಕಿಗಳಾದ ಡೀಸೆಲ್ ಹಣ, […]

