ರಾಜಕೀಯ ಸುದ್ದಿ

ಬಸವಣ್ಣ, ಬುದ್ಧನ ನಂತರ ಸಮಾನತೆಗೆ ಹೋರಾಡಿದವರು ಅಂಬೇಡ್ಕರ್: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ದೇಶದಲ್ಲಿ ಬಸವಣ್ಣ, ಬುದ್ಧನ ನಂತರ ಸಮಾನತೆಗಾಗಿ ಹೋರಾಡಿದವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ವಿಧಾನಸೌಧ ದ […]

ರಾಜಕೀಯ ಸುದ್ದಿ

ಚಳಿಗಾಲದ ಅಧಿವೇಶನಕ್ಕೆ ತಟ್ಟಲಿದೆ ಪ್ರತಿಭಟನೆಗಳ ಬಿಸಿ

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಪ್ರತಿವರ್ಷ ನಡೆಯುವ ಚಳಿಗಾಲದ ವಿಶೇಷ ಅಧಿವೇಶನ ಬಂತೆಂದರೆ ಮೊದಲು ನೆನಪಾಗುವುದು ಪ್ರತಿಭಟನೆಗಳ ಬಿಸಿ. ಅಷ್ಟೊಂದು ಪ್ರಮಾಣದಲ್ಲಿ ಬೆಳಗಾವಿಯಲ್ಲಿ ಪ್ರತಿಭಟನೆ ತಾರಕಕ್ಕೇರುತ್ತದೆ. ಇಲ್ಲಿ ನಡೆಯುವ ಅಧಿವೇಶನದ ಸಂದರ್ಭದಲ್ಲಿ ವಿವಿಧ ಸಂಘಟನೆಗಳು […]

ರಾಜಕೀಯ ಸುದ್ದಿ

ಎಚ್.ಟಿ. ಕೃಷ್ಣಪ್ಪರ ಭವಿಷ್ಯವಾಣಿ ಪ್ರಸ್ತಾಪಿಸಿದ ಸಿಎಂ; ಅಷ್ಟಕ್ಕೂ ಆ ಭವಿಷ್ಯವೇನು?

ಬೆಂಗಳೂರು: ಹಾಸನದಲ್ಲಿ ನಡೆದ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಟುಂಬದ ವಿರುದ್ಧ ಸಿಎಂ ಸಿದ್ದರಾಮಯ್ಯ ಗುಡುಗಿದ್ದಾರೆ‌. ಈ ವೇಳೆ ಅವರು ಪ್ರಸ್ತಾಪಿಸಿದ ಭವಿಷವಾಣಿ ಇದೀಗ ಚರ್ಚೆಗೆ ಕಾರಣವಾಗಿದೆ. ತಮ್ಮ ಭಾಷಣದಲ್ಲಿ ದೇವೇಗೌಡರು ಅನೇಕರ […]

ರಾಜಕೀಯ ಸುದ್ದಿ

ಬಿಜೆಪಿ 40 ಪರ್ಸೆಂಟ್ ಭ್ರಷ್ಟಾಚಾರದ ಮೂಲಕ ರಾಜ್ಯಕ್ಕೆ ಕುಖ್ಯಾತಿ ತಂದಿತ್ತು : ಸೌಮ್ಯಾ ರೆಡ್ಡಿ ಗುಡುಗು

ಹಾಸನ: ಬಿಜೆಪಿ ಆಡಳಿತದ ವೇಳೆ 40% ಸರ್ಕಾರ ಎಂಬ ಕುಖ್ಯಾತಿ ಪಡೆಯಿತು. ಇದು ರಾಜ್ಯವನ್ನು ಇಡೀ ದೇಶದಲ್ಲಿಯೇ ತಲೆತಗ್ಗಿಸುವಂತೆ ಮಾಡಿದ್ದು ಸುಳ್ಳಲ್ಲ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಗುಡುಗಿದ್ದಾರೆ. ಹಾಸನದಲ್ಲಿ […]

ರಾಜಕೀಯ ಸುದ್ದಿ

ಫೆಬ್ರವರಿಯಲ್ಲಿ ಜಿಪಂ, ತಾಪಂ ಚುನಾವಣೆ ?

ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ನಡೆಯದೇ ಇದ್ದ ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ಫೆಬ್ರವರಿಯಲ್ಲಿ ನಡೆಸಲು ಸರಕಾರ ಸಿದ್ಧತೆ ನಡೆಸುತ್ತಿದೆ. ಈ ಸಂಬಂಧ ಚುನಾವಣಾ ಆಯೋಗ ಸಿದ್ಧತೆ ಆರಂಭಿಸಿದ್ದು, ಮೀಸಲು ಪಟ್ಟಿಯ […]

ರಾಜಕೀಯ ಸುದ್ದಿ

ಇಂದು ಹಾಸನದಲ್ಲಿ ಕೈ ಶಕ್ತಿ ಪ್ರದರ್ಶನ : ಜೆಡಿಎಸ್ ಹಣಿಯಲು ಮಾಸ್ಟರ್ ಪ್ಲ್ಯಾನ್ !

ಬೆಂಗಳೂರು: ಕಾಂಗ್ರೆಸ್ ಪಕ್ಷದ ಜನಕಲ್ಯಾಣ ಸ್ವಾಭಿಮಾನಿ ಸಮಾವೇಶ ಇಂದು ಹಾಸನದಲ್ಲಿ ನಡೆಯಲಿದ್ದು, ದೊಡ್ಡಗೌಡರ ಕೋಟೆಯಲ್ಲಿ ಕಾಂಗ್ರೆಸ್ ರಣಕಹಳೆ ಮೊಳಗಿಸಲಿದೆ. ಸಮಾವೇಶದ ಮೂಲಕ ಹಳೇ ಮೈಸೂರು ಭಾಗ ದೇವೇಗೌಡರ ಭದ್ರಕೋಟೆ ಎಂಬ ಪಟ್ಟವನ್ನು ಹೊಡೆದುಹಾಕಲು ಕಾಂಗ್ರೆಸ್ […]

ಅಪರಾಧ ರಾಜಕೀಯ ಸುದ್ದಿ

ಮೂಡಾ ಪ್ರಕರಣ: ಲೋಕಾಯುಕ್ತಕ್ಕೆ ಇಡಿ ವರದಿ: ಇದು ರಾಜಕೀಯ ಪ್ರೇರಿತ ಎಂದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಇಡಿ ತನಿಖೆ ನಡೆಸಿ‌ ಮುಗಿಸಿದ ನಂತರ ಲೋಕಾಯುಕ್ತಕ್ಕೆ ನೀಡಬೇಕಿತ್ತು. ಆದರೆ, ಈಗಲೇ ನೊಟೀಸ್ ಕೊಟ್ಟಿರುವುದು ರಾಜಕೀಯ ಪ್ರೇರಿತ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಿಎಂ ಪತ್ನಿ ಪಾರ್ವತಿ ಅವರಿಗೆ ಮಂಜೂರಾಗಿರುವ 14 ನಿವೇಶನಗಳನ್ನು […]

ರಾಜಕೀಯ ಸುದ್ದಿ

ಬೆಳಗಾವಿ ಅಧಿವೇಶನಕ್ಕೆ ಶಿವಸೇನೆಯಿಂದ ಈ ವರ್ಷವೂ ತಪ್ಪದ ಕಿರಿಕಿರಿ

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸಾರ್ವಜನಿಕ ಸಭೆ (ಮಹಾಮೇಳಾವ್) ನಡೆಸಲು ಕರ್ನಾಟಕ ಸರ್ಕಾರ ಅನುಮತಿ ನೀಡಬೇಕು ಮತ್ತು ಮಹಾರಾಷ್ಟ್ರದ ನಾಯಕರು ಅದರಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಶಿವಸೇನೆ (ಯುಬಿಟಿ) ಒತ್ತಾಯಿಸಿದೆ. ಬೆಳಗಾವಿಯ […]

ರಾಜಕೀಯ ಸುದ್ದಿ

ಅಧಿಕೃತ ಘೋಷಣೆ: ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ, ಶಿಂಧೆಗೆ ಭಾರಿ ಹಿನ್ನಡೆ

ಬೆಂಗಳೂರು: ರಣರೋಚಕ ರಾಜಕೀಯ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರನ್ನು ಆಯ್ಕೆ ಮಾಡಲಾಗಿದೆ. ದೇವೇಂದ್ರ ಫಡ್ನವಿಸ್ ಆಯ್ಕೆ ಬೆನ್ನಲ್ಲೇ ಮಾಜಿ ಸಿಎಂ ಏಕನಾಥ ಶಿಂಧೆ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಮುಂದಿನ […]

ರಾಜಕೀಯ ಸುದ್ದಿ

ವಿದ್ಯಾರ್ಥಿಗಳಲ್ಲಿ ಕೃಷಿ ಜಾಗೃತಿಗಾಗಿ ಅಭಿಯಾನ

ಮಂಗಳೂರು: ವಿದ್ಯಾರ್ಥಿಗಳಲ್ಲಿ ಆಹಾರ ಬಳಕೆ ಮತ್ತು ಕೃಷಿಯನ್ನು ಉತ್ತೇಜಿಸಲು ಫುಡ್ ಚೈನ್ ಕ್ಯಾಂಪೇನ್ ವತಿಯಿಂದ ವಿದ್ಯಾರ್ಥಿ- ರೈತರಿಗಾಗಿ ನಗರದ ಕುದ್ಮಲ್ ರಂಗರಾವ್ ಟೌನ್ ಹಾಲ್ನಲ್ಲಿ ಡಿ. 7 ರಂದು ಜಾಗ್ರತಿ ಅಭಿಯಾನ ಏರ್ಪಡಿಸಲಾಗಿದೆ. ಈ […]

ರಾಜಕೀಯ ಸುದ್ದಿ

ಪಂಚಮಸಾಲಿ ಮೀಸಲಾತಿ ಹೋರಾಟ: ಡಿ. 10 ಕ್ಕೆ ಸುವರ್ಣ ಸೌಧಕ್ಕೆ ಮುತ್ತಿಗೆ

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ ಎರಡು ಎ ಅಡಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಡಿಸೆಂಬರ್ 10 ರಂದು ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲಸಂಗಮದ ಶ್ರೀ ಬಸವ […]

ಅಪರಾಧ ರಾಜಕೀಯ ಸುದ್ದಿ

ಚುನಾವಣಾ ಬಾಂಡ್ ಅಕ್ರಮ ಆರೋಪ: ಬಿಜೆಪಿ ನಾಯಕರ ವಿರುದ್ಧದ ಕೇಸ್ ರದ್ದು

ಬೆಂಗಳೂರು: ಭಾರತೀಯ ಜನತಾ ಪಕ್ಷ ಚುನಾವಣಾ ಬಾಂಡ್‌ಗಳ ಮೂಲಕ ಬಹುಕೋಟಿ ದೇಣಿಗೆ ಪಡೆಯಲು ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿ ಸುಲಿಗೆ ಮಾಡಿರುವ ಆರೋಪದ ಮೇಲೆ ಬೆಂಗಳೂರಿನ ತಿಲಕ್‌ ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ನಾಯಕರ […]

ಅಪರಾಧ ರಾಜಕೀಯ ಸುದ್ದಿ

ಡಿಡಿಯುಟಿಟಿಎಲ್‌ ಅಕ್ರಮ : ಡಿ.ಎಸ್. ವೀರಯ್ಯ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಬೆಂಗಳೂರು: ಕರ್ನಾಟಕ ಸರ್ಕಾರದ ಉದ್ದಿಮೆ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಯಮಿತದಲ್ಲಿ (ಡಿಡಿಯುಟಿಟಿಎಲ್‌) ನಡೆದಿದೆ ಎನ್ನಲಾದ 47.50 ಕೋಟಿ ಅಕ್ರಮ ಆರೋಪದಡಿ ನಿಗಮದ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಡಿ.ಎಸ್‌. ವೀರಯ್ಯ ವಿರುದ್ಧದ […]

ರಾಜಕೀಯ ಸುದ್ದಿ

ದೆಹಲಿಯಲ್ಲಿ ಜೊತೆಗೂಡಿದ ಯತ್ನಾಳ್ ಗುಂಪಿನ‌ ಬಿಜೆಪಿ ರೆಬೆಲ್ಸ್: ವರಿಷ್ಠರಿಗೆ ಇಂದು ವರದಿ ಸಲ್ಲಿಕೆ

ಹೊಸದಿಲ್ಲಿ: ನಿನ್ನೆ ರಾಜ್ಯ ಬಿಜೆಪಿ ಬಂಡಾಯ ನಾಯಕರ ಪೈಕಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತ್ರ ದೆಹಲಿಯಲ್ಲಿ ಕಾಣಿಸಿದ್ದರು. ಆದರೆ ಇಂದು ಯತ್ನಾಳ್ ಜೊತೆಗೆ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ವಕ್ಫ್ […]

ರಾಜಕೀಯ ಸುದ್ದಿ

ಅಂತರ-ಅಪಾರ್ಟ್ಮೆಂಟ್ ಕ್ರೀಡಾಕೂಟ: ಯುವಕರು-ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರ ತರಲು ಕ್ರೀಡೆಯೊಂದೆ ಸ್ಫೂರ್ತಿ: ಕೃಷ್ಣ ಬೈರೇಗೌಡ

• ಬ್ಯಾಟರಾಯನಪುರದ ಮೂರು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಹಬ್ಬ• ಕ್ರಿಕೆಟ್ ಸೇರಿ 8 ಕ್ರೀಡೆಗಳಲ್ಲಿ 3000 ಕ್ಕೂ ಅಧಿಕ ಕ್ರೀಡಾಪಟುಗಳು ಭಾಗಿ• ವಿಜೇತ ತಂಡ-ಸ್ಫರ್ಧಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು,: ನಮ್ಮ […]

ರಾಜಕೀಯ ಸುದ್ದಿ

ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಪ್ರಕರಣ ದಾಖಲಿಸಿದಾಗ ಅಶೋಕ ಎಲ್ಲಿ ಹೋಗಿದ್ದ: ಡಿಕೆಶಿ ಕೆಂಡ

ಚಂದ್ರಶೇಖರನಾಥ ಸ್ವಾಮೀಜಿ ಅವರ ಹೇಳಿಕೆ ತಪ್ಪು ಬೆಂಗಳೂರು : “ಚಂದ್ರಶೇಖರನಾಥ ಸ್ವಾಮೀಜಿ ಅವರು ಮುಸ್ಲಿಮರಿಗೆ ಮತದಾನದ ಹಕ್ಕು ರದ್ದು ಮಾಡಬೇಕು ಎಂದು ಮಾತನಾಡಿದ್ದು ತಪ್ಪು. ಈ ಹಿಂದೆ ಬಾಲಗಂಗಾಧರನಾಥ ಸ್ವಾಮೀಜಿ ಅವರ ಮೇಲೆ ಜನತಾ […]

ಉಪಯುಕ್ತ ರಾಜಕೀಯ ಸುದ್ದಿ

ಮುಜರಾಯಿ ಇಲಾಖೆಯಿಂದ ತಲೆಯೆತ್ತಲಿದೆ ಹಿಂದೂ ‘ಧಾರ್ಮಿಕ ಸೌಧ’: ಹಿಂದೂ ವಿರೋಧಿ ಸರಕಾರ ಎಂದವರಿಗೆ ತಕ್ಕ ಉತ್ತರ

‘ಹಿಂದೂ ವಿರೋಧಿ’ ಎನಿಸಿಕೊಳ್ಳುವವರ ಹಿಂದೂ ಪರ ಕಾರ್ಯಸಚಿವ ರಾಮಲಿಂಗಾ ರೆಡ್ಡಿ ಇಚ್ಛಾಶಕ್ತಿಯಿಂದ ಆಸ್ತಿಕರ ಕನಸು ಸಾಕಾರಬೆಂಗಳೂರು: ಸ್ವಾತಂತ್ರ್ಯ ನಂತರ ಈವರೆಗೆ ಬಾಡಿಗೆ ಕಟ್ಟಡದಲ್ಲಿಯೇ ಇದ್ದ ಮುಜರಾಯಿ ಇಲಾಖೆಗೆ ಇದೀಗ ಸ್ವತಃ ಕಟ್ಟಡದ ಭಾಗ್ಯ ಒದಗಿಬರಲಿದೆ. […]

ರಾಜಕೀಯ ಸುದ್ದಿ

ಹಾಸನದಲ್ಲಿ ಡಿ.12 ಕ್ಕೆ ಸಿಎಂ ಸಿದ್ದರಾಮಯ್ಯ ಸ್ವಾಭಿಮಾನಿ ಸಮಾವೇಶ

ಬೆಂಗಳೂರು:ಉಪಚುನಾವಣೆಯಲ್ಲಿ ಮೂರು ಕ್ಷೇತ್ರವನ್ನು ಗೆದ್ದು ಬೀಗುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಮತ್ತೊಂದು ಸ್ವಾಭಿಮಾನಿ ಸಮಾವೇಶ ನಡೆಸಲು ತೀರ್ಮಾನಿಸಿದ್ದು, ಹಾಸನದಲ್ಲಿ ಡಿ.12 ರಂದು ಸಮಾವೇಶ ನಡೆಯಲಿದೆ. updating…

ಅಪರಾಧ ರಾಜಕೀಯ ಸುದ್ದಿ

ದಲಿತರ ಮೀಸಲಾತಿ ಮಾತ್ರವಲ್ಲ, EWS ಮೀಸಲಾತಿಯೂ ಉಳ್ಳವರ ಪಾಲು: ಆಡಿಟ್ ವರದಿಯ ಸಾರಾಂಶವೇನು?

ಮಲಪ್ಪುರಂ: SC/ ST ಸಮುದಾಯಗಳಿಗೆ ನೀಡುವ ಮೀಸಲಾತಿ ದುರುಪಯೋಗ ಆಗುತ್ತಿದೆ ಎಂಬ ಆರೋಪವಿದೆ. ಆದರೆ, ಇತ್ತೀಚೆಗೆ ಜಾರಿಯಾದ EWS( ಆರ್ಥಿಕ ಹಿಂದುಳಿದ ವರ್ಗದ ಮೀಸಲಾತಿ) ಕೂಡ BMW ಕಾರು ಹೊಂದಿದವರ ಪಾಲಾಗಿರುವುದು ಕಂಡುಬಂದಿದೆ. ಕೇರಳದ […]

ಅಂಕಣ ರಾಜಕೀಯ ಸುದ್ದಿ

ಜನಪರ ಯೋಜನೆಗಳ ಜಾರಿಗೆ ತಂದ ಸರಕಾರಕ್ಕೆ ಸಿಕ್ಕ ಗ್ಯಾರಂಟಿ ಗೆಲುವು

ಸುಳ್ಳು ಹರಡುವ ಬಿಜೆಪಿ ನಾಯಕರಿಗೆ ಬುದ್ದಿ ಕಲಿಸಿದ ಮತದಾರ‘ಗ್ಯಾರಂಟಿ’ ತಾಕತ್ತು ಏನೆಂದು ಸಾಭೀತು ಪಡಿಸಿದ ಉಪಚುನಾವಣೆ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಭೇರಿ ಭಾರಿಸಿದೆ. ಆ ಮೂಲಕ ಬಿಜೆಪಿಯ ಘಟಾನುಘಟಿ […]

You cannot copy content of this page