ಯುವಕರಿಗೆ ವಾರ್ಷಿಕ 8,500 ರೂ. ಗಳನ್ನು ಘೋಷಿಸಿದ ಕಾಂಗ್ರೆಸ್
ನವದೆಹಲಿ : ದೆಹಲಿಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆಗೆ ಏರಲು ಕಾಂಗ್ರೆಸ್ ತಂತ್ರಗಳನ್ನು ರೂಪಿಸುತ್ತಿದೆ. ಅಲ್ಲಿನ ಮತದಾರರನ್ನು ಸೆಳೆಯಲು ಯುವ ಉಡಾನ್ ಯೋಜನೆಯಡಿಯಲ್ಲಿ ಯುವಕರಿಗೆ ವಾರ್ಷಿಕ 8,500 ರೂ ನೀಡುವಂತೆ ಘೋಷಣೆ ಮಾಡಿದೆ. […]
