ಆಸ್ತಿ ನೋಂದಣಿಗೆ ಅಡ್ಡಿಪಡಿಸಿ ಸಾಫ್ಟ್‌ವೇರ್ ಹ್ಯಾಕ್: ಕಿಡಿಗೇಡಿಗಳ ವಿರುದ್ಧ ಎಫ್ ಐಆರ್ ದಾಖಲು
ಬೆಂಗಳೂರು: ಕಾವೇರಿ ತಂತ್ರಾಂಶವನ್ನು ಹ್ಯಾಕ್ ಮಾಡಿ, ಕಂದಾಯ ಇಲಾಖೆಯ ನೋಂದಣಿ ಪ್ರಕ್ರಿಯೆಗೆ ಅಡ್ಡಿ ಮಾಡಿದ್ದವರ ವಿರುದ್ಧ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೂಕ್ತ ಕ್ರಮಕ್ಕೆ ಕಂದಾಯ ಇಲಾಖೆ ಮುಂದಾಗಿದೆ. ನಮ್ಮ ಇಲಾಖೆಯು ನೋಂದಣಿಗೆ ಸಂಬಂಧಿಸಿದ […]

