ನೈಜೀರಿಯಾದಲ್ಲಿ ಕನ್ನಡ ಪ್ರೇಮ: ಶಾಲಾ ಮಕ್ಕಳಿಗೆ ಕನ್ನಡ ಕಲಿಸಿದ ಡಾ.ಬ್ರೋ
ಬೆಂಗಳೂರು: ಕರ್ನಾಟಕದ ಅತ್ಯಂತ ಜನಪ್ರಿಯ ಯೂಟ್ಯೂಬರ್ ಡಾ.ಬ್ರೋ ಅವರು ಇದೀಗ ನೈಜೀರಿಯಾಕ್ಕೆ ಹೋಗಿ ಕನ್ನಡ ಪ್ರೇಮ ಮೆರೆದಿದ್ದಾರೆ. ಅವರು ಯಾವುದೇ ದೇಶಕ್ಕೆ ಹೋಗಲಿ ಅಲ್ಲಿಯ ಜನರಿಗೆ ಕನ್ನಡ ಪರಿಚಯಿಸುತ್ತಾರೆ. ಅವರ ಬಾಯಿಂದಲೇ ಕನ್ನಡದಲ್ಲಿ ಮಾತನಾಡುವಂತೆ […]

