GBA ವಾರ್ಡ್ ಹೆಸರು ಬದಲಾವಣೆ ಕೋರಿದ್ದವರಿಗೆ 5 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಬೆಂಗಳೂರು: ಬೆಂಗಳೂರು ದಕ್ಷಿಣ ಮಹಾನಗರ ಪಾಲಿಕೆಯ ಬೀರೇಶ್ವರ ವಾರ್ಡ್ ಹೆಸರನ್ನು ಚುಂಚಘಟ್ಟ ಎಂಬುದಾಗಿ ಬದಲಾವಣೆ ಮಾಡಬೇಕು ಎಂದು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದವರಿಗೆ ನ್ಯಾಯಾಲಯ 5 ಸಾವಿರ ರು. ದಂಡ ವಿಧಿಸಿದೆ. ಐತಿಹಾಸಿಕ ಪ್ರಸಿದ್ಧವಾದ […]

