ಬಜೆಟ್ ಪೂರ್ವಭಾವಿ ಸಭೆ: ಎಸ್‌ಸಿ ಮುಖಂಡರು ಬಜೆಟ್‌ನಲ್ಲಿ ಕೇಳಿದ್ದೇನು?
ಬೆಂಗಳೂರು: ಪರಿಶಿಷ್ಟ ಜಾತಿಯ ಕಾಂಗ್ರೆಸ್ ಶಾಸಕರ ಜತೆಗೆ ಸಿಎಂ ಸಿದ್ದರಾಮಯ್ಯ ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದು, ಸಮುದಾಯದ ಶಾಸಕರು ವಿವಿಧ ಬೇಡಿಕೆಗಳನ್ನು ಸಿಎಂ ಮುಂದಿಟ್ಟಿದ್ದಾರೆ. ಮುಂಬರುವ ಬಜೆಟ್‌ನಲ್ಲಿ ಇಂಡಸ್ಟ್ರಿಯಲ್ಲಿ ಲ್ಯಾಂಡ್ ಅಲೋಕೇಶನ್, ವಿವಿಗಳಲ್ಲಿ ಹೆಚ್ಚಿನ […]

