Month: May 2024

ಗಡ್ಡ ಹಿಡಿದು ಜಗ್ಗಾಡಿದ್ದಕ್ಕೆ 60, ಕೂದಲಿನ ಬಗ್ಗೆ ಮಾತಾಡಿದ್ರೆ 6

ಬೆಂಗಳೂರು: ಸದಾ ತಮ್ಮ ಕೂದಲಿನ ಬಗ್ಗೆಯೇ ಚರ್ಚೆ ಮಾಡೋ ಬಿಜೆಪಿ ನಾಯಕರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೌಂಟರ್ ಕೊಟ್ಟಿದ್ದು, ಬಿಜೆಪಿಗರ ಅಭಿವೃದ್ಧಿ ಬಗ್ಗೆ ಚಿಂತಿಸುವುದು ಬಿಟ್ಟು,...

ಹೆಂಡತಿಯ ಚರ್ಮ ಸುಲಿದು ಕೊಲೆ ಮಾಡಿದ ಗಂಡ

ಕುಣಿಗಲ್: ಗಂಡನೇ ತನ್ನ ಹೆಂಡತಿಯ ರುಂಡ-ಮುಂಡುವನ್ನು ಬೇರ್ಪಡಿಸಿ, ಆಕೆಯ ಚರ್ಮವನ್ನು ಸುಲಿದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ಪಟ್ಟಣದ ಹೊಸಕೋಟೆಯಲ್ಲಿ ನಡೆದಿದೆ....

ವಿಚಾರಣೆಗೂ ಬರದಂತೆ ಹೇಮಾ ಕಳ್ಳಾಟ !

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ರೇವ್ ಪಾರ್ಟಿ ಮೇಲಿನ ದಾಳಿ ಪ್ರಕರಣದಲ್ಲಿ ಸಿಸಿಬಿ ನೊಟೀಸ್ ಕೊಟ್ಟರೂ ವಿಚಾರಣೆಗೆ ಬರದೆ ನಟಿ ಹೇಮಾ ಕಳ್ಳಾಟ ಆಡುತ್ತಿದ್ದಾರೆ ಎನ್ನಲಾಗಿದೆ. ಮೇ ೨೪...

ಎಸ್.ಸಿ.ಕೋಟದಲ್ಲಿ ಡಿ.ಎಸ್. ವೀರಯ್ಯ ಪರಿಷತ್‌ಗೆ ಆಯ್ಕೆ?

ಬೆಂಗಳೂರು:ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆ ಬಯಸಿರುವ ಸದಸ್ಯರ ಪೈಕಿ ಬಿಜೆಪಿಯಿಂದ ಎಸ್‌ಸಿ ಕೋಟದಲ್ಲಿ ಡಿ.ಎಸ್.ವೀರಯ್ಯ ಅವರನ್ನು ಆಯ್ಕೆ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ ಎಂದು ಹೇಳಲಾಗಿದೆ. ಡಿ.ಎಸ್.ವೀರಯ್ಯ ಅವರು...

ಡಿ. ದೇವರಾಜ ಅರಸು ಟ್ರಕ್ ಟರ್ಮಿನಲ್ ಅಕ್ರಮ: ಮಾಜಿ ಎಂಡಿ ಬಂಧನ

ಬೆಂಗಳೂರು: ದೇವರಾಜು ಅರಸು ಟ್ರಕ್ ಟರ್ಮಿನಲ್‌ನಲ್ಲಿ ನಡೆದಿರುವ ಅಕ್ರಮಕ್ಕೆ ಸಂಬಂಧಿಸಿ ಸಿಐಡಿ ತನಿಖೆ ಕೈಗೆತ್ತಿಕೊಂಡಿದ್ದು, ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಎಸ್.ಶಂಕರಪ್ಪ ಅವರನ್ನು ಬಂಧಿಸಿದೆ. ಡಿ.ದೇವರಾಜು ಅರಸು...

ಗೋಲ್ಡನ್ ಸ್ಟಾರ್ ಗಣೇಶ್ ‘ಮೈ ಮ್ಯಾರೇಜ್ ಇಸ್ ಫಿಕ್ಸ್ಡ್ಅಂತಿದ್ದಾರೆ

  ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ "ಕೃಷ್ಣಂ ಪ್ರಣಯ ಸಖಿ " ಸಿನಿಮಾದ , "𝗠𝗬 𝗠𝗔𝗥𝗥𝗜𝗔𝗚𝗘 𝗜𝗦 𝗙𝗜𝗫𝗘𝗗" ಲಿರಿಕಲ್ ಹಾಡು ಇದೀಗ ಆನಂದ್ ಆಡಿಯೋ...

ನೆಲಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ: ನಾಲ್ವರು ಕಳ್ಳರ ಬಂಧನ

ನೆಲಮಂಗಲ: ಭರ್ಜರಿ ಕಾರ್ಯಾಚರಣೆ ನಡೆಸಿರುವ ನೆಲಮಂಗಲ ಪೊಲೀಸರು, ನಾಲ್ವರು ಸರಗಳ್ಳರನ್ನು ಬಂಧನ ಮಾಡಿದ್ದಾರೆ. ನೆಲಮಂಗಲ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ಕಳ್ಳತನ ಪ್ರಕರಣಗಳ ಜಾಡು ಹಿಡಿದ...

ವಿಜೃಂಭಣೆಯಿಂದ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಆನೇಕಲ್: ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರ 134 ಜನ್ಮದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು ಆನೇಕಲ್ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಶಾಸಕ...

ವಿಮಾನದಲ್ಲಿ ಬಾಂಬ್ ಬೆದರಿಕೆ: ಪ್ರಯಾಣಿಕರಲ್ಲಿ ಆತಂಕ

ನವದೆಹಲಿ: ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ ಆತಂಕದಿAದ ಹೊರಗೆ ಓಡಿಬಂದ ಘಟನೆ ದೆಹಲಿಯ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ನಡೆದಿದೆ....

ಯಡಿಯೂರಪ್ಪ ವಿರುದ್ಧ ಲೈಂಗಿಕ ಹಗರಣ ಆರೋಪ ಮಾಡಿದ್ದ ಮಹಿಳೆ ಸಾವು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಅಪ್ರಾಪ್ತ ಬಾಲಕಿ...

ಪರಿಷತ್ ಟಿಕೆಟ್ ಹಂಚಿಕೆ: ಕಾಂಗ್ರೆಸ್ ಕಸರತ್ತು ಜೋರು

ಬೆಂಗಳೂರು: ಕಾಂಗ್ರೆಸ್‌ನಲ್ಲಿ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ಪಡೆಯುವ ಕಸರತ್ತು ಜೋರಾಗಿದ್ದು, ಪಟ್ಟಿ ಅಂತಿಮಗೊಳಿಸುವ ಸಲುವಾಗಿ ಸಿಎಂ ಮತ್ತು ಡಿಸಿಎಂ ದೆಹಲಿಗೆ ದೌಡಾಯಿಸಿದ್ದಾರೆ. ಕಾಂಗ್ರೆಸ್‌ಗೆ ಪರಿಷತ್‌ನಲ್ಲಿ ಪ್ರಸ್ತುತ...

ಪ್ರಜ್ವಲ್ ಅವರಾಗಿಯೇ ಬರ‍್ತಿಲ್ಲಾ,,,,ಬರಲೇಬೇಕಾದ ಅನಿವಾರ್ಯತೆ ಬಂತು !

ಬೆಂಗಳೂರು: ಏಪ್ರಿಲ್ 26ಕ್ಕೆ ಊರು ಬಿಟ್ಟ ಪ್ರಜ್ವಲ್ ರೇವಣ್ಣಗೆ ಮೇ 27ಕ್ಕೆ ಇದ್ದಕ್ಕಿಂದ್ದಂತೆ ಎಸ್‌ಐಟಿ ಮುಂದೆ ಹೋಗಿ ವಿಚಾರಣೆಗೆ ಹಾಜರಾಗಬೇಕು ಅನಿಸುವಷ್ಟು ಜ್ಞಾನೋದಯ ಆಗಿದ್ದು ಯಾಕೆ? ಹೇಗಾದರೂ...

ದೇವದೂತನ ಅಡಳಿತದಲ್ಲಿ ಎಲ್ಲವೂ ದುಬಾರಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು, ಸಂದರ್ಶನದಲ್ಲಿ ನನ್ನನ್ನು ದೇವರು ಕಳುಹುಸಿದ್ದಾನೆ ಎಂಬ ಹೇಳಿಕೆಗೆ ವ್ಯಂಗ್ಯ ಉತ್ತರ ನೀಡಿರುವ ಸಚಿವ ಡಾ. ಎಚ್.ಸಿ. ಮಹದೇವಪ್ಪ, ದೇವದೂತನ ಆಳ್ವಿಕೆಯಲ್ಲಿ...

ಯಾರ ಬಾಯಿಗೂ ಬೀಗ ಹಾಕಲು ಆಗುವುದಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: "ಪ್ರಜ್ವಲ್ ರೇವಣ್ಣ ಏನು ಬೇಕಾದರೂ ಹೇಳಿಕೊಳ್ಳಲಿ. ಯಾರ ಬಾಯಿಗೂ ನಾವು ಬೀಗ ಹಾಕಲು ಆಗುವುದಿಲ್ಲ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು. ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳು...

ಸೋಷಿಯಲ್ ಮೀಡಿಯಾದಲ್ಲಿ ಮಕ್ಕಳು ಏನ್ ಮಾಡ್ತಾರೆ?

ಶಿಕ್ಷಕರು-ಪೋಷಕರ ಜತೆಗೆ ಮೇಟಾ ಸಂವಾದ ಕಾರ್ಯಕ್ರಮಬೆಂಗಳೂರು: ಯುವಜನರು ಸಾಮಾಜಿಕ ಜಾಲತಾಣ ಬಳಕೆ ಮಾಡುವಲ್ಲಿ ಇರುವ ಉಪಯೋಗಗಳು, ಸವಾಲುಗಳು ಮತ್ತು ಸಮಸ್ಯೆಗಳ ಕುರಿತು ಶಿಕ್ಷಕರು ಮತ್ತು ಪೋಷಕರ ಜತೆಗೆ...

ಪರಿಷತ್ತಿಗೆ ನನ್ನನ್ನು ಆರಿಸಿ ಸರ್ಕಾರದ ಹಗರಣಗಳನ್ನು ಬಯಲಿಗೆಳೆಯುತ್ತೇನೆ

ಆನೇಕಲ್. ; ಪದವೀಧರರಿಗಾಗಿ ಹಲವು ವರ್ಷಗಳಿಂದ ನಿರಂತರವಾಗಿ ನಾನು ಬೇರೆ ಬೇರೆ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ ಎಂದು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್ ಎಸ್ ಉದಯ...

ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ರೇವಣ್ಣ

ಧರ್ಮಸ್ಥಳ: ಮಗನ ಲೈಂಗಿಕ ಹಗರಣದಲ್ಲಿ ಜೈಲುಪಾಲಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಇದೀಗ ಮನಶಾಂತಿಗಾಗಿ ದೇವರ ಮೊರೆ ಹೋಗಿದ್ದಾರೆ. ಧರ್ಮಸ್ಥಳದ ಮಂಜುನಾಥ ಸವಾಮಿ ಸನ್ನಿಧಿಗೆ ಭೇಟಿ ನೀಡಿರುವ ರೇವಣ್ಣ,...

ಪದವೀಧರರ ಸಮಗ್ರ ಕಲ್ಯಾಣಕ್ಕಾಗಿ ರಾಮೋಜಿ ಗೌಡ ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ

ದೇವನಹಳ್ಳಿ: ಬೆಂಗಳೂರು ಪದವೀಧರ ಕ್ಷೇತ್ರದಿಂದ ರಾಮೋಜಿ ಗೌಡ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲಾಗಿದೆ, ಚುನಾವಣೆಯಲ್ಲಿ ರಾಮೋಜಿಗೌಡ ಬಹುಮತದಿಂದ ಗೆಲ್ಲುವ ವಿಶ್ವಾಸವಿದೆ, ಎಂದು ಕರ್ನಾಟಕ ಪ್ರದೇಶ...

ಭವಾನಿ ರೇವಣ್ಣಗೆ ಬಂಧನ ಭೀತಿ

ಬೆಂಗಳೂರು: ಪ್ರಜ್ವಲ್ ರೇವಣ್ಣ ಶರಣಾಗುವ ಮಾತುಗಳನ್ನಾಡುತ್ತಿರುವ ಬೆನ್ನಲ್ಲೇ ಭವಾನಿ ರೇವಣ್ಣ ಅವರಿಗೆ ಬಂಧನ ಭೀತಿ ಎದುರಾಗಿದೆ. ಹೀಗಾಗಿ, ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಲೈಂಗಿಕ...

ಪ್ರಜ್ವಲ್ ವಿಡಿಯೋ ಸಂಚಲನ : ಎಸ್‌ಐಟಿ ಅಲರ್ಟ್

ಬೆಂಗಳೂರು: ಪ್ರಜ್ವಲ್ ರೇವಣ್ಣ ವಿಡಯೋ ಬಿಡುಗಡೆ ಮಾಡಿ, ಎಸ್‌ಐಟಿ ಮುಂದೆ ಮೇ. 31 ಕ್ಕೆ ಹಾಜರಾಗುತ್ತೇನೆ ಎನ್ನುತ್ತಿದ್ದಂತೆ ಏರ್‌ಪೋರ್ಟ್ಗಳಲ್ಲಿ ಎಸ್‌ಐಟಿ ಅಲರ್ಟ್ ಆಗಿದೆ. ಮೇ.31 ರ ಬೆಳಗ್ಗೆ...

You cannot copy content of this page