ರಾಜಕೀಯ ಸುದ್ದಿ

ಬಸ್ ಟಿಕೆಟ್ ದರ ಸಮರ : ಆರ್. ಅಶೋಕ್ ಟೀಕೆಗೆ ರಾಮಲಿಂಗಾ ರೆಡ್ಡಿ ಸವಾಲ್ !

ಬೆಂಗಳೂರು: ಟಿಕೆಟ್ ದರ ಹೆಚ್ಚಿಸಲು ಸಾರಿಗೆ ಇಲಾಖೆ ತೀರ್ಮಾನಿಸಿದೆ ಎಂದು ಟೀಕೆ ಮಾಡಿದ್ದ ವಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ಬಹಿರಂಗ ಚರ್ಚೆಗೆ ಬರುವಂತೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸವಾಲ್ ಹಾಕಿದ್ದಾರೆ. ಸುಳ್ಳು ಹೇಳುವುದು, […]

ರಾಜಕೀಯ ಸುದ್ದಿ

ಅಲ್ಪಸಂಖ್ಯಾತರಿಗೆ ಕಾಮಗಾರಿ ಗುತ್ತಿಗೆ ಮೀಸಲಾತಿ: ಪ್ರಸ್ತಾವನೆಯೇ ಸರಕಾರದ‌ ಮುಂದಿಲ್ಲ ಎಂದು ಸ್ಪಷ್ಟನೆ

ಬೆಂಗಳೂರು: ಅಲ್ಪಸಂಖ್ಯಾತರಿಗೆ ಸರಕಾರದ ಕಾಮಗಾರಿಗಳಲ್ಲಿ ಮೀಸಲಾತಿ ಒದಗಿಸುವ ಮನವಿಗೆ ಸಿಎಂ ಅನುಮೋದನೆ ನೀಡಿದ್ದು, ಇದೀಗ ಪ್ರಸ್ತಾವನೆಯೇ ಇಲ್ಲ ಎಂದು ನುಣುಚಿಕೊಳ್ಳುತ್ತಿದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸರಕಾರದ ಎಲ್ಲ ಗುತ್ತೆಗೆಗಳಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಅಲ್ಪಸಂಖ್ಯಾತ ಸಮುದಾಯದ […]

ಅಪರಾಧ ಸುದ್ದಿ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಭರ್ಜರಿ ಭೇಟಿ: ಬೆಳ್ಳಂಬೆಳಗ್ಗೆ ಭ್ರಷ್ಟರ ಬೆವರಿಳಿಸಿದ ಅಧಿಕಾರಿಗಳು

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ದಾಳಿ ಮಾಡಿದ್ದಾರೆ.ಸರ್ಕಾರಿ ಅಧಿಕಾರಿಗಳ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಧಾರವಾಡದ ಮೂರು ಕಡೆ, ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಎರಡು, […]

ಉಪಯುಕ್ತ ಸುದ್ದಿ

ಅನಧಿಕೃತ ಶಾಲೆಗಳ ವಿರುದ್ಧ ಕೃಮಕ್ಕೆ ವಿಳಂಬ : DDPI ವಿರುದ್ಧ ಲೋಕಾಯುಕ್ತಕ್ಕೆ ದೂರು

ಬೆಂಗಳೂರು: ಅನಧಿಕೃತ ಶಾಲೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ವಿಫಲವಾಗಿರುವ ಬೆಂಗಳೂರು ಉತ್ತರ ಜಿಲ್ಲಾDDPI ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಇಂಗ್ಲೀಷ್ ಮಾಧ್ಯಮ ಖಾಸಗಿ ಶಾಲೆಗಳ ಒಕ್ಕೂಟದಿಂದಲೇ ಈ ದೂರು ದಾಖಲಾಗಿದ್ದು, ಅನಧಿಕೃತ ಶಾಲೆಗಳ […]

ಉಪಯುಕ್ತ ಸುದ್ದಿ

KSRTC ಮಾಸ್ಟರ್ ಪ್ಲ್ಯಾನ್ ರೆಡಿ : ಸುತ್ತಲಿನ ನಗರಗಳಿನ್ನು ಬಲು ಹತ್ತಿರ

ರಸ್ತೆಗಿಳಿಯಲಿವೆ ಅಶ್ವಮೇದ ಎಸಿ ಬಸ್ : ರಾಜಧಾನಿಯಿಂದ 100 ಕಿ.ಮೀ ಸಂಚಾರ ಬೆಂಗಳೂರು: ರಾಜದಾನಿ ಬೆಂಗಳೂರಿನಿಂದ ನಿತ್ಯ ಸಂಚಾರ ನಡೆಸುವವರ ಅನುಕೂಲಕ್ಕಾಗಿ ಅಶ್ವಮೇಧ ಬಸ್ ಗಳನ್ನು ಎಸಿ ಬಸ್ ಗಳಾಗಿ ಮೇಲ್ದರ್ಜೆಗೇರಿಸಲು KSRTC ತೀರ್ಮಾನಿಸಿದೆ. […]

ಉಪಯುಕ್ತ ಸುದ್ದಿ

2645 ಲೀ. ಎದೆಹಾಲು ದಾನ ಮಾಡಿದ ಮಹಿಳೆ !

ಬೆಂಗಳೂರು: ತಾಯಿಯ ಎದೆ ಹಾಲು ಅಮೃತಕ್ಕೆ ಸಮಾನ ಎಂಬ ಮಾತಿದೆ. ಅದು ಅದೆಷ್ಟೋ ಅಕಾಲಿಕ ಜನನದ ಮಕ್ಕಳ ಪಾಲಿಗೆ ಸಂಜೀವಿನಿಯಾಗಿದೆ. ಇಲ್ಲೊಬ್ಬಳು ಮಹಾತಾಯಿ ತನ್ನ ಎದೆಹಾಲು ದಾನದ ಮೂಲಕ 3.5. ಲಕ್ಷ ಮಕ್ಕಳ ಪ್ರಾಣ […]

ಅಪರಾಧ ರಾಜಕೀಯ ಸುದ್ದಿ

ದೇವಸ್ಥಾನಕ್ಕೆ ದಲಿತರ ಪ್ರವೇಶ : ಉತ್ಸವ ಮೂರ್ತಿಯನ್ನೇ ಹೊತ್ತೊಯ್ದು ವಿಕೃತಿ ಮೆರೆದ ಗ್ರಾಮಸ್ಥರು

ಮಂಡ್ಯ: ದೇಶದಲ್ಲಿ ಜಾತಿ ಎಲ್ಲಿದೆ ಎಂದು ಪ್ರಶ್ನೆ ಮಾಡಿ ಮೀಸಲಾತಿ ಎಲ್ಲ ಯಾಕ್ ಬೇಕು ಎನ್ನುವ ಕಾಲಘಟ್ಟದಲ್ಲಿ ನಡೆಯುವ ಇಂತಹ ಘಟನೆಗಳು ನಾಗರಿಕ ಸಮಾಜ ತಲೆತಗ್ಗಿಸಿವಂತೆ ಮಾಡುತ್ತಿವೆ. ಮಂಡ್ಯ ಜಿಲ್ಲೆ ಹನಕೆರೆ ಗ್ರಾಮದಲ್ಲಿ ಶ್ರೀ […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ರೇವಣ್ಣಗೆ ಸುಪ್ರೀಂ ಕೋರ್ಟ್ ನಲ್ಲೂ ಸಿಗಲಿಲ್ಲ ಜಾಮೀನು: ಲೈಂಗಿಕ ದೌರ್ಜನ್ಯ ಆರೋಪಿಯ ಅರ್ಜಿ ವಜಾಗೊಳಿಸಿದ ನ್ಯಾಯಾಲಯ

ನವದೆಹಲಿ: ಅತ್ಯಾಚಾರ, ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಮೀನು ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಜಾ ಮಾಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಪ್ರಜ್ವಲ್ ರೇವಣ್ಣ ಪರ […]

ಉಪಯುಕ್ತ ಸುದ್ದಿ

ಸುಪ್ರೀಂ ಕೋರ್ಟ್ ಗೆ ಹೊಸ‌ ಮುಖ್ಯನ್ಯಾಯಮೂರ್ತಿ: ಯಾರಿವರು ಜಸ್ಟೀಸ್ ಸಂಜೀವ್ ಖನ್ನಾ?

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಸಂಜೀವ್ ಖನ್ನಾ ನೇಮಕವಾಗಿದ್ದು, ಇದೀಗ ಅವರು ಪ್ರಮಾಣ ಸ್ವೀಕಾರ ಮಾಡಿದ್ದಾರೆ. ನ್ಯಾ.ಡಿ.ವೈ ಚಂದ್ರಚೂಡ್ ನಿವೃತ್ತಿಯ ಕಾರಣದಿಂದ ಅವರ ಸ್ಥಾನಕ್ಕೆ ಸಂಜೀವ್ ಖನ್ನಾ ನೇಮಕವಾಗಿದ್ದಾರೆ. ಅವರ […]

ಅಪರಾಧ ರಾಜಕೀಯ ಸುದ್ದಿ

ಪರಶುರಾಮನ ನಕಲಿ ಮೂರ್ತಿ ನಿರ್ಮಾಣ: ಶಿಲ್ಪಿ ಕೃಷ್ಣ ನಾಯಕ್​ನ ಬಂಧನ

ಉಡುಪಿ: ಕಾರ್ಕಳ ಪರಶುರಾಮ ಥೀಮ್ ಪಾರ್ಕ್ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಚಿನ ಮೂರ್ತಿ ನಿರ್ಮಿಸಿದ ಶಿಲ್ಪಿ ಕೃಷ್ಣ ನಾಯಕ್​ನನ್ನು (45) ಕಾರ್ಕಳ ಪೊಲೀಸರು ಪುದುಚೇರಿಯ ಮಾಹೆಯಲ್ಲಿ ಬಂಧಿಸಿದ್ದಾರೆ. ಶಿಲ್ಪಿ ಕೃಷ್ಣ ನಾಯಕ್ ನಕಲಿ ಮೂರ್ತಿ […]

ಉಪಯುಕ್ತ ಸುದ್ದಿ

ಸಂಭಾರ್ ಸರೋವರದಲ್ಲಿ ಸಾವಿರಾರು ಪಕ್ಷಿಗಳ ಮಾರಣ ಹೋಮ: ಕಾರಣವಾದ ನಿಗೂಢ ವಸ್ತು ಯಾವುದು?

ಬರೇಲಿ: ರಾಜಸ್ಥಾನದ ಅತಿದೊಡ್ಡ ಸರೋವರವಾದ ಸಂಭಾರ್ ಪ್ರದೇಶದಲ್ಲಿ ಪಕ್ಷಿಗಳ ಮಾರಣಹೋಮ ನಡೆಯುತ್ತಿದ್ದು, ಇದಕ್ಕೆ ಇರುವ ನಿಗೂಢ ಕಾರಣವನ್ನು ವಿಜ್ಞಾನಿಗಳು ಭೇದಿಸಿದ್ದಾರೆ. ಸರೋವರದಲ್ಲಿ 3 ಲಕ್ಷಕ್ಕೂ ಅಧಿಕ ಪಕ್ಷಗಳಿದ್ದು, ಕಳೆದ ಕೆಲವು ದಿನಗಳಿಂದ ಸಾಮೂಹಿಕವಾಗಿ ಪಕ್ಷಗಳು […]

ಅಪರಾಧ ಸುದ್ದಿ

ಮರಕುಂಬಿ ಪ್ರಕರಣ‌ ಮತ್ತೊಂದು ಕಂಬಾಲಪಲ್ಲಿ ಘಟನೆಯಾಗಲಿಲ್ಲ: ಯಾಕೆ ಗೊತ್ತಾ?

ಒಂದೇ ಊರು, ಹಲವು ಬೀದಿ, ಬೀದಿಗೊಂದು ಹೆಸರು, ದೇವರು ಜಾತಿ ಧರ್ಮ ಇವು ಯಾರು ಹುಟ್ಟಾಕಿದ ಕಲ್ಪನಾತ್ಮಕ ಸಂಪ್ರದಾಯಗಳೋ ಗೊತ್ತಿಲ್ಲ. ಅಣ್ಣ ತಮ್ಮಂದಿರAತೆ ಬಾಳಬೇಕಾದ ಊರಿನಲ್ಲಿ ದರಿದ್ರ ರಾಜಕಾರಣ, ಜಾತಿಯ ಪ್ರತಿಷ್ಠೆಗಳು ಮನುಷ್ಯತ್ವವನ್ನೇ ಕೊಂದು […]

ಸುದ್ದಿ

ಹೆಚ್ಚಿದ ಆನೆ ಕಾಟಕ್ಕೆ ಶಾಲೆ, ಕಾಲೇಜುಗಳೇ ಬಂದ್

ಚಿಕ್ಕಮಗಳೂರು: ಜಿಲ್ಲೆಯ ಜಿಲ್ಲೆಯ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದರಿಂದ ವ್ಯಾಪ್ತಿಯ ಶಾಲೆ ಕಾಲೇಜುಗಳಿಗೂ ರಜೆ ಘೋಷಣೆ ಮಾಡಿದೆ. 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಹೇರಿ ಜಿಲ್ಲಾಡಳಿತ ಭಾನುವಾರ ಆದೇಶ ಹೊರಡಿಸಿತ್ತು. ಸಂಭಾವ್ಯ […]

ಅಪರಾಧ ಸುದ್ದಿ

ತಡರಾತ್ರಿ ಗುಂಡಿನ ದಾಳಿ : ಯುವಕನ ಹತ್ಯೆ

ಬೆಳಗಾವಿ : ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಯುವಕನೋರ್ವನನ್ನು ಹತ್ಯೆ ಮಾಡಲಾಗಿದೆ. ಖಾನಾಪುರ ತಾಲೂಕಿನ ಹಲಸಿ ಬೇಕವಾಡ ಗ್ರಾಮದ ನಡುವೆ ಘಟನೆ ನಡೆದಿದೆ. ಹಲಸಿ–ಬೇಕವಾಡ ರಸ್ತೆಯ ನರಸೇವಾಡಿ ಬೀಜ ಬಳಿ ತಡರಾತ್ರಿ 3 ಗಂಟೆ […]

ಸುದ್ದಿ

“300 ಕೋಟಿ ಮೌಲ್ಯದ ಸರಕಾರಿ ಆಸ್ತಿ ಕಬಳಿಕೆ: ವಿರುದ್ಧ ದೂರು

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ”ದಯಾನಂದ ಸಾಗರ್ ವಿದ್ಯಾ ಸಂಸ್ಥೆ”ಗೆ ಹೊಂದಿಕೊಂಡಂತೆ ಇರುವ 280 ಕೋಟಿ ಮೌಲ್ಯದ 4.10 ಎಕರೆ ವಿಸ್ತೀರ್ಣದ ಸರ್ಕಾರಿ ಸ್ವತ್ತು ಕಬಳಿಕೆಯಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಆರೋಪಿಸಿದ್ದಾರೆ. […]

ಉಪಯುಕ್ತ ಸುದ್ದಿ

ನ.14ರಿಂದ ಭಾರಿ ಮಳೆಯಾಗುವ ಮುನ್ಸುಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ನ.14 ರಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬಾಗಲಕೋಟೆ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, […]

ರಾಜಕೀಯ ಸುದ್ದಿ

ಉಪಚುನಾವಣೆ: ಇಂದು ಬಹಿರಂಗ ಪ್ರಚಾರ ಅಂತ್ಯ

ಬೆಂಗಳೂರು: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾಣೆಯ ಬಹಿರಂಗ ಪ್ರಚಾರ ಇಂದು ಸಂಜೆ 6 ಗಂಟೆಗೆ ಅಂತ್ಯವಾಗಲಿದೆ. ಶಿಗ್ಗಾಂವಿಯಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ ಖಾನ್ ಪಠಾಣ್ […]

ಅಪರಾಧ ಉಪಯುಕ್ತ ಸುದ್ದಿ

ಪತ್ನಿಯ ಮೇಲಿನ ಎಲ್ಲ ಕಿರುಕುಳವೂ ಕ್ರೌರ್ಯವಲ್ಲ; 20 ವರ್ಷದ ಪ್ರಕರಣ ರದ್ದುಗೊಳಿದ ಹೈಕೋರ್ಟ್

ಮುಂಬಯಿ: ಹೊಸದಾಗಿ ಮದುವೆಯಾದ ಪತ್ನಿ ಮೇಲಿನ ಎಲ್ಲ ಕಿರುಕುಳವನ್ನು ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮುಂಬಯಿ ಹೈಕೋರ್ಟ್ ನ ಔರಂಗಾಬಾದ್ ಪೀಠ ಅಭಿಪ್ರಾಯಪಟ್ಟಿದೆ. 2004 ರಲ್ಲಿ ಜಲಗಾಂವ್ ನ ಸೆಷನ್ ನ್ಯಾಯಾಲಯ ಪತ್ನಿಯ […]

ಅಪರಾಧ ಸುದ್ದಿ

ಚಾಕುವಿನಿಂದ ಇರಿದು ಮಗುವನ್ನು ಕೊಂದ ತಾಯಿ

ಬೆಳಗಾವಿ : ಉಗಾರ ಖುರ್ದ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಫರೀದಖಾನ ವಾಡಿಯ ತೋಟದ ಪ್ರದೇಶದಲ್ಲಿ ಶನಿವಾರ ತಾಯಿ ತನ್ನ ಮಗುವನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ, ತಾನು ಸಹ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎರಡು ವರ್ಷ […]

ಉಪಯುಕ್ತ ಸುದ್ದಿ

‘ಚಾರ್ ಧಾಮ್’ ಯಾತ್ರೆಯಲ್ಲಿ ಪ್ರಾಣ ಕಳೆದುಕೊಂಡವರೆಷ್ಟು ಗೊತ್ತಾ?

ಬೆಂಗಳೂರು: ಚಾರ್ ಧಾಮ್ ಯಾತ್ರೆ ಪ್ರತಿಯೊಬ್ಬ ಭಾರತೀಯನ ಜೀವನದ ಬಹುದೊಡ್ಡ ಕನಸು. ಸಾಯುವ ಮುನ್ನ ಚಾರ್ ಧಾಮ ಯಾತ್ರೆ ಮಾಡಬೇಕು ಎಂದು ಅದೆಷ್ಟೋ ಜನರು ಬಯಸುತ್ತಾರೆ. ಈ ಯಾತ್ರೆಯ ವೇಳೆಯೇ ತಮ್ಮ ಅಂತಿಮ ಯಾತ್ರೆ […]

You cannot copy content of this page