ಆರೋಗ್ಯ ಉಪಯುಕ್ತ ಫ್ಯಾಷನ್

ಚರ್ಮದ ಸಮಸ್ಯೆಯೇ: ಅಲೋವೆರಾ ಬಳಸಿ

ನಮ್ಮಲ್ಲಿ ಮೆಯಲ್ಲಿ ಉಪಯೋಗಿಸುವ ಮತ್ತು ನಮ್ಮ ಸುತ್ತಮುತ್ತಇರುವ ಗಿಡಮೂಲಿಕೆಯಿಂದ ನಮಗೆ ಹೆಚ್ಚಿನ ಉಪಯೋಗಗಳಿವೆ. ನಮ್ಮ ಸುತ್ತಮುತ್ತ ಇರುವದರಲ್ಲೆ ನಮಗೆ ಬೇಕಾದಂತಹ ಒಳ್ಳೆಯ ಔಷಧದಿಂದ ಒಳ್ಳೆಯ ಆಹಾಗಳು ಸಿಗುತ್ತದೆ. ಈ ಅಲೋವೆರಾ ಕೂಡ ಒಂದು, ಎಲ್ಲರು […]

ಉಪಯುಕ್ತ ಫ್ಯಾಷನ್ ಸುದ್ದಿ

ಬೆಂಗಳೂರಿನ ಫನ್ ವರ್ಲ್ಡ್ ಅಮ್ಯೂಸ್ಮೆಂಟ್ ಪಾರ್ಕ್ ನಿಂದ ಅದ್ಭುತ ಹೊಸ ಆಕರ್ಷಣೆಗಳ ಅನಾವರಣ

ಬೆಂಗಳೂರು, ಭಾರತ, ಮೇ 7, 2024: ಫನ್ ವರ್ಲ್ಡ್ ಅಮ್ಯೂಸ್ಮೆಂಟ್ ಪಾರ್ಕ್ ಬೆಂಗಳೂರಿನಲ್ಲಿ ಥ್ರಿಲ್ ಮತ್ತು ಉತ್ಸಾಹವನ್ನು ಮರು ವ್ಯಾಖ್ಯಾನಿಸುವ ತನ್ನ ಹೊಚ್ಚಹೊಸ ಆಕರ್ಷಣೆಗಳನ್ಜು ಅನಾವರಣಗೊಳಿಸಲು ಸಂತೋಷ ಪಡುತ್ತದೆ. ಹಲವು ವರ್ಷಗಳಿಂದ ಕೋಟ್ಯಂತರ ಜನರನ್ನು […]

ಉಪಯುಕ್ತ ಫ್ಯಾಷನ್ ಸುದ್ದಿ

ಭಾರತದಲ್ಲಿ ನಿಯೋ ಕ್ಯೂಎಲ್ಇಡಿ ಮತ್ತು ಒಎಲ್ಇಡಿ ಎಐ ಟಿವಿ ಬಿಡುಗಡೆಗೊಳಿಸಿದ ಸ್ಯಾಮ್ಸಂಗ್

ಬೆಂಗಳೂರು : ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ 2024ರ ಶ್ರೇಣಿಯ ಎಐ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ತನ್ನ ಟಿವಿ ವ್ಯವಹಾರದಿಂದಲೇ 10 ಸಾವಿರ ಕೋಟಿ ರೂ. ಮಾರಾಟ […]

ಫ್ಯಾಷನ್ ಸಿನಿಮಾ ಸುದ್ದಿ

ದೇವನಹಳ್ಳಿ: ನಾಟಕ ಮಾಡುತ್ತಲೇ ಪ್ರಾಣ ಬಿಟ್ಟ ಕಲಾವಿದ!

ಬೆಂಗಳೂರು: ನಾಟಕದಲ್ಲಿ ಅಭಿನಯಿಸುವಾಗಲೇ ಕಲಾವಿದರೊಬ್ಬರು ವೇದಿಕೆ ಮೇಲೆ ಕುಸಿದು ಪ್ರಾಣ ಬಿಟ್ಟ ಘಟನೆ ಯಲಹಂಕ ತಾಲ್ಲೂಕಿನ ಸಾತನೂರು ಬಳಿ ನಡೆದಿದೆ. ಮೃತಪಟ್ಟವರು ದೇವನಹಳ್ಳಿ ತಾಲೂಕು ಅರದೇಶಹಳ್ಳಿ ನಿವಾಸಿ ಎನ್. ಮುನಿಕೆಂಪಣ್ಣ ಎಂದು ತಿಳಿದುಬಂದಿದೆ. ಶುಕ್ರವಾರ […]

ಉಪಯುಕ್ತ ಫ್ಯಾಷನ್ ಸುದ್ದಿ

*ಸ್ಯಾಮ್‌ಸಂಗ್‌ನ ‘ಫ್ಯಾಬ್ ಗ್ರಾಬ್ ಫೆಸ್ಟ್’ ಆರಂಭ: Samsung.com ಮತ್ತು ಸ್ಯಾಮ್‌ಸಂಗ್‌ ಮಳಿಗೆಗಳಲ್ಲಿ ಅದ್ಭುತ ಆಫರ್!

ಬೆಂಗಳೂರು : ಭಾರತದ ಅತಿ ದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ತನ್ನ ಅತಿದೊಡ್ಡ ಬೇಸಿಗೆ ಮಾರಾಟ ಮೇಳವಾದ ‘ಫ್ಯಾಬ್ ಗ್ರಾಬ್ ಫೆಸ್ಟ್’ ಅನ್ನು ಘೋಷಿಸಿದೆ. ಈ ಫೆಸ್ಟ್ ಮೂಲಕ ಕಂಪನಿಯು Samsung.com, […]

ಅಪರಾಧ ಫ್ಯಾಷನ್ ಸುದ್ದಿ

ದುಬೈನಿಂದ ಆಗಮಿಸಿದ ಮಹಿಳೆಯ ಒಳ ಉಡುಪಿನಲ್ಲಿತ್ತು ಮುಕ್ಕಾಲು ಕೆಜಿ ಚಿನ್ನ

ಮಹಿಳೆಯ ಅಂಡರ್‌ವೇರ್‌ನಲ್ಲಿತ್ತು ೫೦ ಲಕ್ಷದ ಚಿನ್ನ ಬೆಂಗಳೂರು: ಒಳುಡುಪಿನಲ್ಲಿ ೫೦ ಲಕ್ಷ ರು ಬೆಲೆಬಾಳುವ ಚಿನ್ನವನ್ನು ಅಡಗಿಸಿಟ್ಟುಕೊಂಡು ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ದುಬೈನಿಂದ […]

ಫ್ಯಾಷನ್ ಸಿನಿಮಾ ಸುದ್ದಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ-ಉದ್ಯಮಿ ರಾಜ್ ಕುಂದ್ರಾ ದಂಪತಿ100 ಕೋಟಿ ರೂ. ಆಸ್ತಿ ಜಪ್ತಿ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ಅವರಿಗೆ ಸೇರಿದ 100 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಫ್ತಿ ಮಾಡಲಾಗಿದೆ. ಇತ್ತೀಚೆಗಷ್ಟೇ ಶಿಲ್ಪಾ ಶೆಟ್ಟಿ ಹೆಸರಿಗೆ ಬರೆಯಲಾಗಿದ್ದ ಜುಹು ಬೀಚ್ ನಲ್ಲಿರುವ […]

ಫ್ಯಾಷನ್ ಸುದ್ದಿ

ಆನ್ಲೈನ್ ಖರೀದಿ:ಶೂ ಕಂಪನಿಗೆ 3 ಸಾವಿರ ದಂಡ

ಬೆಂಗಳೂರು: ಆನ್ಲೈನ್ನಲ್ಲಿ ಖರೀದಿಸಿದ್ದ ಶೂಗಳನ್ನು ಸರಿಯಾದ ಸಮಯದಲ್ಲಿ ತಲುಪಿಸದ ಶೂ ಕಂಪನಿ ಗ್ರಾಹಕನಿಗೆ 3 ಸಾವಿರ ರು. ಪರಿಹಾರ ನೀಡಬೇಕು ಎಂದು ಗ್ರಾಹಕರ ಪರಿಹಾರ ವೇದಿಕೆ ನಿದರ್ೇಶನ ನೀಡಿದೆ. ಬೆಂಗಳೂರು ನಗರದ ಕೆಂಗೇರಿ ನಿವಾಸಿ […]

ಉಪಯುಕ್ತ ಫ್ಯಾಷನ್ ಸುದ್ದಿ

ಯುಗಾದಿ ಹಬ್ಬಕ್ಕೆ ಚಿನ್ನ ಬಲು ದುಬಾರಿ

ಬೆಂಗಳೂರು: ಯುಗಾದಿ ಹಾಗೂ ಮದುವೆ ಸೀಸನ್ ಆರಂಭವಾಗುವ ಮೊದಲೇ ಚಿನ್ನದ ಬೆಲೆ ಗಗನಕ್ಕೇರುವ ಮುನ್ಸೂಚನೆ ನೀಡಿದ್ದು, ಈಗಾಗಲೇ 10 ಗ್ರಾಂ ಚಿನ್ನದ ಬೆಲೆ 71 ಸಾವಿರ ರುಪಾಯಿ ದಾಟಿದೆ.: ಇದೇ ಮೊದಲ ಬಾರಿಗೆ ಈ […]

ಉಪಯುಕ್ತ ಫ್ಯಾಷನ್ ಸುದ್ದಿ

ಬ್ಯಾಗ್ ಗೆ ಹೆಚ್ಚುವರಿ ಹಣ ಕೇಳಿದ್ರೆ ಬೀಳುತ್ತೆ ದಂಡ !

ದಾವಣಗೆರೆ: ಮಾಲ್ ಗಳಲ್ಲಿ ಹೊಸ ಸಂಪ್ರದಾಯ ಸೃಷ್ಟಿಯಾಗಿದೆ. ಏನೇ ಖರೀದಿ ಮಾಡಿದ್ರೂ ಕ್ಯಾರಿ ಬ್ಯಾಗ್ ಬೇಕು ಅಂದ್ರೆ ಎಕ್ಸ್‌ಟ್ರಾ ಹಣ ಕೊಡಲೇಬೇಕು. ಆದರೆ, ಇನ್ನು ಮುಂದೆ ಕ್ಯಾರಿ ಬ್ಯಾಗ್ ಕೊಡೋಕೆ ಹೆಚ್ಚುವರಿ ಹಣ ಕೇಳಿದ್ರೆ ಕೇಸ್ […]

You cannot copy content of this page