Bangladesh Unrest: ಬಾಂಗ್ಲಾದೇಶದ ಸಂಸತ್ತು ವಿಸರ್ಜನೆ : ಮೊಹಮ್ಮದ್ ಶಹಬುದ್ದೀನ್ !
ಢಾಕಾ: ಬಾಂಗ್ಲಾದೇಶದಲ್ಲಿ ಇದ್ದಕ್ಕಿಂದ್ದಂತೆ ಭುಗಿಲೆದ್ದಿರುವ ಪ್ರತಿಭಟನೆ ಈಗ ಸೇನೆಗೂ ತಲುಪಿದೆ. ಪ್ರತಿಭಟನೆಯ ತೀರ್ವತೆಯಿದ ಹಸೀನಾ ತಮ್ಮ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದಾರೆ. ಈ ಬೆನ್ನಲ್ಲೇ ಇಂದು ಬಾಂಗ್ಲಾ ದ ರಾಷ್ಟ್ರಪತಿ ಮೊಹಮ್ಮದ್ […]

