ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ಬಹುತೇಕ ಶಾಂತಿಯುತವಾಗಿ ಮತದಾನ ನಡೆದಿದೆ.
14 ಲೋಕಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದ ಶೇಕಡಾವಾರು ಪ್ರಮಾಣ ಹೀಗೆದೆ…
ಚಿಕ್ಕೋಡಿ: 76.47
ಬೆಳಗಾವಿ: 71.00
ವಿಜಯಪುರ: 64.71
ಬಾಗಲಕೋಟೆ: 70.10
ಧಾರವಾಡ: 72.12
ಹಾವೇರಿ: 74.75
ದಾವಣಗೆರೆ: 76.23
ಶಿವಮೊಗ್ಗ: 76.05
ಉತ್ತರ ಕನ್ನಡ: 73.52
ಕೊಪ್ಪಳ: 69.87
ಬಳ್ಳಾರಿ: 72.35
ರಾಯಚೂರು: 61.81
ಕಲಬುರಗಿ: 61.73
ಬೀದರ್: 63.55