ಬೆಂಗಳೂರು: ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಅತಿ ಶ್ರೀಮಂತ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.
ಅದೇ ರೀತಿ ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ನಿವೃತ್ತ ಸೇನಾಧಿಕಾರಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಅತಿ ಬಡ ಅಭ್ಯರ್ಥಿಯಾಗಿದ್ದಾರೆ.
ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವೆಂಕಟರಮಣಗೌಡ ಅಲಿಯಾಸ್ ಸ್ಟಾರ್ ಚಂದ್ರು ಬರೋಬ್ಬರಿ 622 ಕೋಟಿ ಆಸ್ತಿಯನ್ನು ಹೊಂದಿರುವ ಅತಿ ದೊಡ್ಡ ಶ್ರೀಮಂತ ಅಭ್ಯರ್ಥಿ ಎನಿಸಿದ್ದಾರೆ. 2ನೇ ಸ್ಥಾನದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ಬರೋಬ್ಬರಿ 593 ಕೋಟಿ ಆಸ್ತಿ ಘೋಷಿಸಿಕೊಂಡಿದ್ದಾರೆ.
ಟಾಪ್ 6 ಶ್ರೀಮಂತ ಅಭ್ಯರ್ಥಿಗಳು…
- ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು
ಕ್ಷೇತ್ರ : ಮಂಡ್ಯ, ಪಕ್ಷ : ಕಾಂಗ್ರೆಸ್
ಆಸ್ತಿ : 622 ಕೋಟಿ ರೂ. - ಡಿ.ಕೆ.ಸುರೇಶ್
ಕ್ಷೇತ್ರ : ಬೆಂಗಳೂರು ಗ್ರಾಮಾಂತರ, ಪಕ್ಷ : ಕಾಂಗ್ರೆಸ್
ಆಸ್ತಿ : 593 ಕೋಟಿ ರೂ. - ಎಚ್.ಡಿ. ಕುಮಾರಸ್ವಾಮಿ
ಕ್ಷೇತ್ರ : ಮಂಡ್ಯ, ಪಕ್ಷ : ಜೆಡಿಎಸ್
ಆಸ್ತಿ : 217.2 ಕೋಟಿ ರೂ.
4.ಪ್ರೊ. ಎಂ.ವಿ.ರಾಜೀವ್‍ಗೌಡ
ಕ್ಷೇತ್ರ : ಬೆಂಗಳೂರು ಉತ್ತರ, ಪಕ್ಷ : ಕಾಂಗ್ರೆಸ್
ಆಸ್ತಿ : 134 ಕೋಟಿ ರೂ.
5.ರಕ್ಷಾ ರಾಮಯ್ಯ
ಕ್ಷೇತ್ರ : ಚಿಕ್ಕಬಳ್ಳಾಪುರ, ಪಕ್ಷ : ಕಾಂಗ್ರೆಸ್
ಆಸ್ತಿ : 99.8 ಕೋಟಿ ರೂ.
ಟಾಪ್ 6 ಶ್ರೀಮಂತ ಅಭ್ಯರ್ಥಿಗಳು
1.ವೆಂಕಟರಮಣೇಗೌಡ ಅಲಿಯಾಸ್ ಸ್ಟಾರ್ ಚಂದ್ರು
ಕ್ಷೇತ್ರ : ಮಂಡ್ಯ, ಪಕ್ಷ : ಕಾಂಗ್ರೆಸ್
ಆಸ್ತಿ : 622 ಕೋಟಿ ರೂ.
2.ಡಿ.ಕೆ.ಸುರೇಶ್
ಕ್ಷೇತ್ರ : ಬೆಂಗಳೂರು ಗ್ರಾಮಾಂತರ, ಪಕ್ಷ : ಕಾಂಗ್ರೆಸ್
ಆಸ್ತಿ : 593 ಕೋಟಿ ರೂ.
3.ಎಚ್.ಡಿ. ಕುಮಾರಸ್ವಾಮಿ
ಕ್ಷೇತ್ರ : ಮಂಡ್ಯ, ಪಕ್ಷ : ಜೆಡಿಎಸ್
ಆಸ್ತಿ : 217.2 ಕೋಟಿ ರೂ.
4.ಪ್ರೊ. ಎಂವಿ ರಾಜೀವ್‍ಗೌಡ
ಕ್ಷೇತ್ರ : ಬೆಂಗಳೂರು ಉತ್ತರ, ಪಕ್ಷ : ಕಾಂಗ್ರೆಸ್
ಆಸ್ತಿ : 134 ಕೋಟಿ ರೂ.
5.ರಕ್ಷಾ ರಾಮಯ್ಯ
ಕ್ಷೇತ್ರ : ಚಿಕ್ಕಬಳ್ಳಾಪುರ, ಪಕ್ಷ : ಕಾಂಗ್ರೆಸ್
ಆಸ್ತಿ : 99.8 ಕೋಟಿ ರೂ.
6.ಡಾ ಸಿಎನ್ ಮಂಜುನಾಥ್
ಕ್ಷೇತ್ರ : ಬೆಂಗಳೂರು ಗ್ರಾಮಾಂತರ, ಪಕ್ಷ : ಬಿಜೆಪಿ
ಆಸ್ತಿ : 98.3 ಕೋಟಿ ರೂ.
ಟಾಪ್ 6 ಬಡ ಅಭ್ಯರ್ಥಿಗಳು:
1.ಕ್ಯಾಪ್ಟನ್ ಬ್ರಿಜೇಶ್ ಚೌಟ
ಕ್ಷೇತ್ರ : ದಕ್ಷಿಣ ಕನ್ನಡ, ಪಕ್ಷ : ಬಿಜೆಪಿ
ಆಸ್ತಿ : 70.8 ಲಕ್ಷ ರೂ.
2.ಆರ್ ಪದ್ಮರಾಜ್
ಕ್ಷೇತ್ರ : ದಕ್ಷಿಣ ಕನ್ನಡ, ಪಕ್ಷ : ಕಾಂಗ್ರೆಸ್
ಆಸ್ತಿ : 1.8 ಕೋಟಿ ರೂ.
- ಕೋಟಾ ಶ್ರೀನಿವಾಸ ಪೂಜಾರಿ,
ಕ್ಷೇತ್ರ:ಉಡುಪಿ-ಚಿಕ್ಕಮಗಳೂರು, ಪಕ್ಷ : ಬಿಜೆಪಿ
ಆಸ್ತಿ : 1.1 ಕೋಟಿ ರೂ.
4.ಸೌಮ್ಯ ರೆಡ್ಡಿ
ಕ್ಷೇತ್ರ : ಬೆಂಗಳೂರು ದಕ್ಷಿಣ, ಪಕ್ಷ : ಕಾಂಗ್ರೆಸ್
ಆಸ್ತಿ : 2.3 ಕೋಟಿ ರೂ.
- ತೇಜಸ್ವಿ ಸೂರ್ಯ
ಕ್ಷೇತ್ರ : ಬೆಂಗಳೂರು ದಕ್ಷಿಣ, ಪಕ್ಷ : ಬಿಜೆಪಿ
ಆಸ್ತಿ : 4.1 ಕೋಟಿ ರೂ.
6.ಗೋವಿಂದ ಕಾರಜೋಳ
ಕ್ಷೇತ್ರ : ಚಿತ್ರದುರ್ಗ, ಪಕ್ಷ : ಬಿಜೆಪಿ
ಆಸ್ತಿ : 4.3 ಕೋಟಿ ರೂ.
- ಬೆಂಗಳೂರು ದಕ್ಷಿಣ-ತೇಜಸ್ವಿ ಸೂರ್ಯ, ಬಿಜೆಪಿ
ಆಸ್ತಿ : 4.1 ಕೋಟಿ ರೂ. - ಗೋವಿಂದ ಕಾರಜೋಳ
ಕ್ಷೇತ್ರ : ಚಿತ್ರದುರ್ಗ, ಪಕ್ಷ : ಬಿಜೆಪಿ
ಆಸ್ತಿ : 4.3 ಕೋಟಿ ರೂ.