ಬೆಂಗಳೂರು: ಭಾರಿ ಮಳೆಯಿಂದ ತುಮಕೂರು ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ
ಬೆಂಗಳೂರು: ರಾಜಧಾನಿ ಬೆಂಗಳೂರಿನ ನೆಲಮಂಗಲ, ತುಮಕೂರು ರಸ್ತೆಯಲ್ಲಿ ಮಳೆ ಸುರಿಯುತ್ತಿರುವುದರಿಂದ ಈ ಮಾರ್ಗದಲ್ಲಿ ಓಡಾಡುವ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಮಳೆಯಿಂದ ಕೆಲವೆಡೆ ರಸ್ತೆಗಳು ಭಾಗಶಃ ಬ್ಲಾಕ್ ಆಗಿದ್ದರೆ, ಬೇರೆ ಕಡೆಗಳಲ್ಲಿ ಟ್ರಾಫಿಕ್ ಆಮೆ […]


