ಉಪಯುಕ್ತ ರಾಜಕೀಯ ಸುದ್ದಿ

೨-೩ ದಿನದಲ್ಲಿ ರೈತರ ಖಾತೆಗೆ ಬರ ಪರಿಹಾರ

ಬೆಂಗಳೂರು: ೨೭,೩೮,೯೧೧ ರೈತರಿಗೆ ಅರ್ಹತೆಯನುಸಾರ ಒಟ್ಟು ರೂ.೨,೪೨೫.೧೩ ಕೋಟಿಗಳನ್ನು ಆಧಾರ್ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮುಖಾಂತರ ನೇರ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ರಾಜ್ಯ […]

ಅಪರಾಧ ಸುದ್ದಿ

ಭಯೋತ್ಪಾದನೆಗೆ ಕುಮ್ಮಕ್ಕು:ಐವರಿಗೆ ಶಿಕ್ಷೆ ಪ್ರಕಟ

ಬೆಂಗಳೂರು: ಐಸಿಸ್ ಸಿದ್ಧಾಂತವನ್ನು ಪ್ರಚಾರ ಮಾಡುವ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಪ್ರೇರೇಪಿಸುತ್ತಿದ್ದ ಪ್ರಕರಣದಲ್ಲಿ ಐವರು ಆರೋಪಿಗಳಿಗೆ ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯ ಸೋಮವಾರ ಶಿಕ್ಷೆ ಪ್ರಕಟಿಸಿದೆ. ಆರೋಪಿಗಳಾದ ಜಹಾನ್ ಜೈಬ್ ಸಮಿಗೆ ೩ ರಿಂದ […]

ಅಪರಾಧ ರಾಜಕೀಯ ಸುದ್ದಿ

ದೇವರಾಜೇಗೌಡ ಬಿಜೆಪಿ ಕಾರ್ಯಕರ್ತ, ನಾಯಕರ ಅಣತಿಯಂತೆ ನನ್ನ ವಿರುದ್ಧ ಸುಳ್ಳು ಅಪಾದನೆ

ಬೆಂಗಳೂರು,: ನನಗೂ ಪೆನ್ ಡ್ರೈವ್ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಕಾರ್ಯಕರ್ತ ದೇವರಾಜೇಗೌಡ ನನ್ನ ವಿರುದ್ಧ ಮಾಡಿರುವ ಆಪಾದನೆಗಳು ಸುಳ್ಳು ಹಾಗೂ ಆಧಾರರಹಿತ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು […]

ಉಪಯುಕ್ತ ಸುದ್ದಿ

ಸಿ.ಐ.ಎಸ್.ಸಿ.ಇ 10ನೇ, 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ

ನವದೆಹಲಿ: ಸಿಐಎಸ್‌‍ಸಿಇ (ಕೌನ್ಸಿಲ್‌ ಫಾರ್‌ ದಿ ಇಂಡಿಯನ್‌ ಸ್ಕೂಲ್‌ ಸರ್ಟಿಫಿಕೇಟ್‌ ಎಕ್ಸಾಮಿನೇಷನ್ಸ್ ) 10 ಮತ್ತು 12 ನೇ ತರಗತಿಯ ಬೋರ್ಡ್‌ ಪರೀಕ್ಷೆಗಳಲ್ಲಿ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಇಂದು ಸೋಮವಾರ ಬೆಳಿಗ್ಗೆ ಫಲಿತಾಂಶಗಳನ್ನು ಪ್ರಕಟಿಸಲಾಗಿದ್ದು […]

ರಾಜಕೀಯ ಸುದ್ದಿ

ಪೆನ್ ಡ್ರೈವ್ ರೂವಾರಿ ಕಾಂಗ್ರೆಸ್ “ಮಹಾನಾಯಕ” ದೇವರಾಜುಗೌಡರಿಂದ ದಾಖಲೆ ಬಿಡುಗಡೆ

ಹಾಸನ: ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಪ್ರಕರಣದಲ್ಲಿ ಹೊಳೆನರಸೀಪುರ ಕ್ಷೇತ್ರದ ಬಿಜೆಪಿ ನಾಯಕ ಹಾಗು ವಕೀಲ ದೇವರಾಜೇಗೌಡ ಅವರು ಇಂದು ಸುದ್ದಿಗೋಷ್ಠಿ ನಡೆಸಿ ಹಲವು ಮಹತ್ವದ ವಿಚಾರಗಳನ್ನು ಹೊರಹಾಕಿದ್ದಾರೆ. ಈ ಪೆನ್ ಡ್ರೈವ್ […]

ಅಂಕಣ ಉಪಯುಕ್ತ ಸುದ್ದಿ

ಕಣ್ಮನ ಸೆಳೆವ ಗುಲ್ ಮೊಹ‌ರ್ ಹೂವು!

ರಸ್ತೆ ಬದಿ ಬೆಳೆದಿರುವ ಗಿಡಮರಗಳು | ಎಲ್ಲೆಡೆ ಕೆಂಬಣ್ಣ, ಹಳದಿ ಬಣ್ಣದ ಪುಷ್ಪಗಳ ಸೌಂದರ್ಯ ನಾರಾಯಣಸ್ವಾಮಿ ಸಿ.ಎಸ್ ಹೊಸಕೋಟೆ : ರಸ್ತೆ ಬದಿಯಲ್ಲಿ ಬೆಳೆದಿರುವ ಗುಲ್ ಮೊಹರ್ ಸೇರಿದಂತೆ ಹಲವು ಜಾತಿಯ ಗಿಡಮರಗಳು ಹೂಬಿಟ್ಟಿವೆ. […]

ಉಪಯುಕ್ತ ಸುದ್ದಿ

ಬೆಂಗಳೂರಿನಲ್ಲಿ ಬಿತ್ತು ಆಲಿಕಲ್ಲು ಮಳೆ!

ಬೆಂಗಳೂರು: ಸತತ ಬೇಸಿಗೆ ಕಾಲದ ವಿಪರೀತ ಸುಡು ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಸಿಲಿಕಾನ್ ಸಿಟಿ ಬೆಂಗಳೂರು ನಗರಕ್ಕೆ ಕಳೆದ 3 ದಿನಗಳಿಂದ ಅದೃಷ್ಟ ಎಂಬಂತೆ ಮಳೆಯಾಗುತ್ತಿದೆ. ಇಂದು ಸೋಮವಾರ ಬೆಂಗಳೂರು ನಗರದ ಹಲವೆಡೆ ಬಿರುಗಾಳಿ […]

ರಾಜಕೀಯ ಸುದ್ದಿ

ಬಿಎಸ್‌ಪಿಗಷ್ಟೇ ಬೇಕಾದ ಮುಸ್ಲಿಂ ಅಭ್ಯರ್ಥಿಗಳು !

ಅಹ್ಮದಾಬಾದ್: ಗುಜರಾತ್​ನ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ವಿವಿಧ ಪಕ್ಷಗಳ ಒಟ್ಟು 35 ಮುಸಲ್ಮಾನ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆದರೆ ಪ್ರತಿ ಬಾರಿ ಮುಸಲ್ಮಾನರಿಗೆ ಟಿಕೆಟ್​ ನೀಡುತ್ತಿದ್ದ ಕಾಂಗ್ರೆಸ್​ ಪಕ್ಷ ಈ ಬಾರಿ ಯಾವುದೇ ಲೋಕಸಭಾ […]

ಅಂಕಣ ರಾಜಕೀಯ ಸುದ್ದಿ

ಮಹಿಳೆಯರು ಸ್ವಾತಂತ್ರ‍್ಯಕ್ಕೆ ಅರ್ಹರಲ್ಲ ಎನ್ನವವರು ಮತ್ತು ಮಹಿಳೆಯರಿಗೆ ಸಮಾನ ಅವಕಾಶ ಮತ್ತು ಸ್ಥಾನಮಾನ ನೀಡಬೇಕೆಂಬ ಸಂವಿಧಾನಕ್ಕೆ ಬದ್ಧವಾಗಿರುವವರ ನಡುವಿನ ಹೋರಾಟ

ನಾಡಿನ ಮಹಿಳೆಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರ ನನ್ನ ಪ್ರೀತಿಯ ತಾಯಂದಿರೇ ಮತ್ತು ಅಕ್ಕ-ತಂಗಿಯರೇ, 18 ನೇ ಲೋಕಸಭಾ ಚುನಾವಣೆಯಲ್ಲಿ ನಿರ್ಧಾರವಾಗಲಿರುವುದು ರಾಜಕೀಯ ಪಕ್ಷಗಳ ಸೋಲು-ಗೆಲುವುಗಳು ಮಾತ್ರ ಅಲ್ಲ, ಈ ಚುನಾವಣೆ ಮಹಿಳೆಯರ ಪರವಾದ […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ಪ್ರಕರಣದಲ್ಲಿ “ಹಾಸನ”ದ ಹೆಸರೇಕೆ ಕೆಡಬೇಕು?

ಬೆಂಗಳೂರು: ಪ್ರಜ್ವಲ್ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಾಧ್ಯಮಗಳು ಪದೇಪದೆ “ಹಾಸನದ ರಾಸಲೀಲೆ” ಎಂಬ ಹೆಸರು ಬಳಸುತ್ತಿದ್ದು, ಪ್ರಜ್ವಲ್ ಮಾಡಿದ ತಪ್ಪಿಗೆ ಇಡೀ ಜಿಲ್ಲೆಯ ಜನರೇಕೆ ತಲೆತಗ್ಗಿಸಬೇಕು ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಜೋರಾಗಿದೆ. ಹಾಸನದ […]

ರಾಜಕೀಯ ಸುದ್ದಿ

ರಾಜ್ಯದ 2ನೇ ಹಂತದ ಮತದಾನಕ್ಕೆ ಭದ್ರತೆಗೆ 40 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ

ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದ 14 ಕ್ಷೇತ್ರಗಳ ಲೋಕಸಭಾ ಚುನಾವಣೆಗೆ ಮತದಾನ ಮುಕ್ತ ಹಾಗೂ ಶಾಂತಿಯುತವಾಗಿ ನಡೆಯಲು ಅಧಿಕಾರಿಗಳು ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ರಾಜ್ಯದ ಕಾನೂನು […]

ಅಪರಾಧ ರಾಜಕೀಯ ಸುದ್ದಿ

ರೇವಣ್ಣ, ಪ್ರಜ್ವಲ್ ಪ್ರಕರಣದಲ್ಲಿ ಎಚ್‌ಡಿಡಿ, ಎಚ್‌ಡಿಕೆ ಹೆಸರು ಬಳಸದಂತೆ ಸೂಚನೆ

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೆöÊವ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೆಸರು ಪದೇಪದೆ ಬಳಸದಂತೆ ನ್ಯಾಯಾಲಯ ಸೂಚನೆ ನೀಡಿದೆ. ಪೆನ್ಡೆçöÊವ್ ಪ್ರಕರಣ ಬೆಳಕಿಗೆ ಬಂದ ದಿನದಿಂದಲೂ, ಬಹುತೇಕ […]

ಆರೋಗ್ಯ ಉಪಯುಕ್ತ ಸುದ್ದಿ

ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ !

ಕಿಶನ್‌ಗಂಜ್: ಹೆರಿಗೆ ಎಂಬುದು ಹೆಣ್ಣಿಗೆ ಮರುಹುಟ್ಟು ಎನ್ನುತ್ತಾರೆ. ಒಂದು ಹೆರಿಗೆಗೆ ಅದೆಷ್ಟೋ ಹೆಣ್ಣುಮಕ್ಕಳು ಮರುಜನ್ಮ ಪಡೆದಂತಾಗುತ್ತದೆ. ಇಂತಹದ್ದರಲ್ಲಿ ಒಂದೇ ಹೆರಿಗೆಯಲ್ಲಿ ಐದು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರದ […]

ಅಪರಾಧ ಸುದ್ದಿ

ಮಾಮೂಲಿ ಪಡೆಯದೆ ಮರಳು ದಂಧೆ ತಡೆದಿದ್ದೆ ತಪ್ಪಾಯ್ತು !

ಶಹದೋಲ್(ಮಧ್ಯಪ್ರದೇಶ): ಮರಳು ದಂಧೆಯಲ್ಲಿ ಮಾಮೂಲಿ ಪಡೆದು ಪೊಲೀಸರು ಮೂಕಪ್ರೇಕ್ಷರಾಗ್ತಾರೆ ಅನ್ನೋದು ಸಹಜವಾದ ಆರೋಪ. ಆದರೆ, ಮಧ್ಯಪ್ರದೇಶದಲ್ಲಿ ಮಾಮೂಲಿ ಪಡೆಯದೆ ಮರಳು ದಂಧೆ ತಡೆಯಲು ಹೋದ ಪೊಲೀಸರನ್ನೇ ಮರ್ಡರ್ ಮಾಡಿದ ಘಟನೆ ನಡೆದಿದೆ. ಅಕ್ರಮ ಮರಳು […]

ಅಪರಾಧ ರಾಜಕೀಯ ಸುದ್ದಿ

“ಪ್ರಜ್ವಲ ಪೆನ್ ಡ್ರೈವ್” ವಿಡಿಯೋ ಶೇರ್ ಮಾಡಿದ್ರೆ ಜೋಕೆ !

ಬೆಂಗಳೂರು: ಪ್ರಜ್ವಲ್ ಪೆನ್‌ಡ್ರೆöÊವ್ ಪ್ರಕರಣ ಗಂಭಿರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಎಸ್‌ಐಟಿ, ವೈರಲ್ ಆಗಿರುವ ವಿಡಿಯೋಗಳನ್ನು ಮತ್ಯಾರಿಗಾದರೂ ಶೇರ್ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಿದೆ. ಸಂಸದ ಪ್ರಜ್ವಲ್ ಅವರು ಲೈಂಗಿಕ ದೌರ್ಜನ್ಯ […]

ಅಪರಾಧ ಸುದ್ದಿ

ರಾಜಧಾನಿಯ ವಾಹನಗಳ ಮೇಲಿದೆ ೨.೬೮ ಕೋಟಿ ಕೇಸ್

ಬೆಂಗಳೂರು: ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಪ್ರಕರಣಗಳು ಅಬ್ಬಬ್ಬಾ ಎನ್ನುವಷ್ಟು ಅಂದರೆ ಬರೋಬ್ಬರಿ 3.25 ಕೋಟಿ ಹಳೆಯ ಪ್ರಕರಣಗಳಿವೆ. ಈ ಪ್ರಕರಣಗಳು ಇದುವರೆಗೂ ಇತ್ಯರ್ಥವಾಗಿಲ್ಲ. ಕಳೆದ ವರ್ಷ ಗೃಹ ಇಲಾಖೆ ದಂಡದಲ್ಲಿ ರಿಯಾಯಿತಿ ತೋರಿಸಿ […]

ಉಪಯುಕ್ತ ಸುದ್ದಿ

ಕಲುಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇದೆಯಾ?

ಕಲುಷಿತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇದೆಯಾ? ಗ್ರೇಟರ್ ನೋಯ್ಡಾ ದೇಶದ ಅತ್ಯಂತ ಕಲುಷಿತ ನಗರಬೆಂಗಳೂರು: ಭಾರತದ ಅತ್ಯಂತ ಕಲುಷಿತ ನಗರಗಳ ಪಟ್ಟಿಯಲ್ಲಿ ಗ್ರೇಟರ್ ನೋಯ್ಡಾ ಮೊದಲ ಸ್ಥಾನದಲ್ಲಿದ್ದು, ಇಲ್ಲಿನ ಗಾಳಿಯಲ್ಲಿ ಉಟಿರಾಟವೂ ಕಷ್ಟ ಎನ್ನಲಾಗುತ್ತಿದೆ. […]

ಉಪಯುಕ್ತ ಸುದ್ದಿ

ಬೆಂಗಳೂರು ಸೇರಿ ಬಹುತೇಕ ಜಿಲ್ಲೆಗಳಲ್ಲಿ ಮೇ 7 ರಿಂದ 12 ರವರೆಗೆ ಮಳೆ ಸಾಧ್ಯತೆ!

ಬೆಂಗಳೂರು: ಸೇರಿ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮೇ 7ರಿಂದ ಮೇ 12ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೀದರ್, ಗದಗ, ಬೆಂಗಳೂರು ನಗರ, ಬೆಂಗಳೂರು […]

ರಾಜಕೀಯ ಸುದ್ದಿ

ಮತದಾನಕ್ಕೆ ತೆರಳುವವರಿಗೆ ದುಬಾರಿ ಬಸ್ ದರ ತಡೆ!

ಬೆಂಗಳೂರು: ರಾಜ್ಯದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ಇದೇ ಮೇ 7 ಮಂಗಳವಾರ ನಡೆಯಲಿದೆ. ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ, ಬಳ್ಳಾರಿ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಬೀದರ್, ಕಲಬುರಗಿ, […]

ಉಪಯುಕ್ತ ಸುದ್ದಿ

ಬಿಸಿಲ ಝಳಕ್ಕೆ ಬಸ್ ಗಾಜು ಪುಡಿಪುಡಿ

ಬಂಟ್ವಾಳ : ರಾಜ್ಯದಲ್ಲಿ ಉರಿಬಿಸಿಲಿನ ತಾಪ ಅದೆಷ್ಟಿದೆಯೆಂದರೆ, ಇಲ್ಲಿ ಉರಿಮಜಲು ಗ್ರಾಮದಲ್ಲಿ ಬಿಸಿಲಿನ ಶಾಖಕ್ಕೆ ಬಸ್ ಗಾಜು ಪುಡಿಪುಡಿಯಾಗಿ ಮೂರು ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉರಿಮಜಲು ಗ್ರಾಮದಲ್ಲಿ ಕೇರಳ […]

You cannot copy content of this page