ಬೆಂಗಳೂರಿನ ಸಿದ್ಧಾರೂಡ ಮಠದಲ್ಲಿ ರಾತ್ರಿಯಿಡೀ ಶಿವರಾಧನೆ
ಬೆಂಗಳೂರು: ಬೆಂಗಳೂರಿನ ಶ್ರೀ ಸಿದ್ಧಾರೂಡ ಶಾಂತಾಶ್ರಮದಲ್ಲಿ ಶಿರಾತ್ರಿಯ ಅಂಗವಾಗಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಜಯನಗರದ ಏಳನೇ ಮುಖ್ಯರಸ್ತೆಯಲ್ಲಿರುವ ಆಶ್ರಮದಲ್ಲಿ ಶ್ರೀ ಪರಮಪೂಜ್ಯ ಸದ್ಗುರು ಶ್ರೀ ಅಭಿನವ ಸಿದ್ಧಾರೂಢ ಮಹಾಸ್ವಾಮೀಗಳ ನೇತೃತ್ವದಲ್ಲಿ […]
