ಶಿವಮೊಗ್ಗ ಮೃಗಾಲಯದಲ್ಲಿ ಪಶುವೈದ್ಯರ ಸಾವಿಗೆ ಕಾರಣವಾಗಿದ್ದ ಹಿಪಪಾಟಮಸ್ ಹಂಸಿನಿ ಅನಾರೋಗ್ಯದಿಂದ ಸಾವನ್ನಪ್ಪಿದೆ.
ಶಿವಮೊಗ್ಗ: ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹ ಸಫಾರಿಯಲ್ಲಿ ಮಂಗಳವಾರ 12 ವರ್ಷದ ಹೆಣ್ಣು ಹಿಪಪಾಟಮಸ್ ಹಂಸಿನಿ ಸಾವನ್ನಪ್ಪಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಮಾರ್ಚ್ 19 ರಂದು ಮೃಗಾಲಯದಲ್ಲಿ ಪಶುವೈದ್ಯೆ ಸಮೀಕ್ಷಾ ರೆಡ್ಡಿ ಅವರನ್ನು […]

