ಸುದ್ದಿ

ಇಸ್ರೇಲ್-ಹಮಾಸ್ ಯುದ್ಧ ಕೊನೆಗತೊಳ್ಳುತ್ತಾ? ಟ್ರಂಪ್ ನ ಹೊಸ ಟ್ರಿಕ್ ಏನು?

ಇಸ್ರೇಲ್ ಹಾಗೂ ಹಮಾಸ್ ನಡುವೆ ನಡೆಯುತ್ತಿದ್ದ ಸುಧೀರ್ಘ ಯುದ್ಧ ಈಗ ಕೊನೆಯ ಹಂತಕ್ಕೆ ಬಂದು ತಲುಪಿದೆ. ಯುದ್ಧವನ್ನು ಕೈ ಬಿಡುವ ಬಗ್ಗೆ ಚರ್ಚೆ ಆರಂಭವಾಗಿದ್ದು ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು […]

ಕ್ರೀಡೆ ಸುದ್ದಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗುಡ್ ನ್ಯೂಸ್: ಜಾಕೋಬ್ ನಿಂದ ಭರ್ಜರಿ ಬ್ಯಾಟಿಂಗ್

2025 ರ ಐಪಿಎಲ್ ಗೆ ಭರ್ಜರಿ ತಯಾರಿಯನ್ನು ವಿವಿಧ ತಂಡಗಳು ಮಾಡಿಕೊಳ್ಳುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೊಸ ಆಟಗಾರರನ್ನು ಖರೀದಿ ಮಾಡಿದೆ. ಈ ಬೆನ್ನಲ್ಲೇ ಆ ಆಟಗಾರರು ವಿವಿಧ ಲೀಗ್ ಪಂದ್ಯಗಳಲ್ಲಿ ರನ್ […]

ಅಪರಾಧ ಸುದ್ದಿ

ಕುಂಭಮೇಳದಲ್ಲಿ ಅನುಮಾನಾಸ್ಪದ ಮುಸ್ಲಿಂ ವ್ಯಕ್ತಿ ಬಂಧನ: ಆವರಣದಲ್ಲಿ ಬಿಗಿ ಭದ್ರತೆ

ಪ್ರಯಾಗ್ ರಾಜ್ : ಮಹಾ ಕುಂಭ ಮೇಳ ಆರಂಭವಾಗಿದ್ದು, ಮೇಳದ ಆವರಣದಲ್ಲಿ ಯತಿ ನರಸಿಂಹಾನಂದ ಗಿರಿಯ ಮುಂದೆ ಮುಸ್ಲಿಂ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ಓಡಾಡುತ್ತಿದ್ದದ್ದು ಗಮನಿಸಿದ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯ ಹೆಸರು ಆಯುಬ್ ಎಂದು […]

ಅಪರಾಧ ಸುದ್ದಿ

ಸಂಕ್ರಾಂತಿ ಪೂಜೆಯಲ್ಲಿ ತೊಡಗಿದ್ದ ಜನರ ಮೇಲೆ ಕಾರು ಹತ್ತಿಸಿದ ಕಿಡಿಗೇಡಿ: ಮಹಿಳೆ ಸಾವು

ಸಿದ್ಧಾಪುರ: ಸಂಕ್ರಾಂತಿಯ ಪೂಜೆಯಲ್ಲಿ ತೊಡಗಿದ್ದ ಜನಸಂದಣಿಯ ಮೇಲೆ ಕಾರು ಹತ್ತಿಸಿ ವಿಕೃತಿ ಮೆರೆದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದಲ್ಲಿ ಜನ ಸಂಕ್ರಾಂತಿಯ ಪೂಜೆಯ ಭಕ್ತಿಪರವಶತೆಯಲ್ಲಿ ತೊಡಗಿದ್ದರು. ಈ […]

ಕ್ರೀಡೆ ಸುದ್ದಿ

ಮೊಣಕಾಲಿನಲ್ಲಿ ಮೆಟ್ಟಿಲು ಹತ್ತಿದ ನಿತೀಶ್ ರೆಡ್ಡಿ: ಧಿಡೀರನೆ ತಿರುಪತಿಗೆ ಭೇಟಿ

ತಿರುಪತಿ: ಡಿಸೆಂಬರ್ ನಲ್ಲಿ ನಡೆದ ಬಾರ್ಡರ್ ಗಾವಸ್ಕರ್ ಟ್ರೋಫಿಯಲ್ಲಿ ಭಾರತವು ಹೀನಾಯವಾಗಿ ಸೋಲನ್ನು ಒಪ್ಪಿಕೊಂಡಿತು. ಭಾರತದ ಅನುಭವಿ ಆಟಗಾರರು ಪದೇ ಪದೇ ಆಸೀಸ್ ಬೌಲರ್ ಗಳಿಗೆ ವಿಕೆಟ್ ಒಪ್ಪಿಸುತ್ತಿದ್ದರೆ, ಯುವ ಆಟಗಾರ ನಿತೀಶ್ ಕುಮಾರ್ […]

ರಾಜಕೀಯ ಸುದ್ದಿ

ಲಕ್ಷ್ಮಿ ಹೆಬ್ಬಾಳ್ಕರ್ ಬೇಗ ಗುಣಮುಖರಾಗಲಿ: ಸಿ.ಟಿ.ರವಿ

ಬೆಳಗಾವಿ: ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ಸೇರಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೇಗ ಗುಣಮುಖರಾಗಲಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಾರೈಸಿದ್ದಾರೆ. ಸಿ.ಟಿ ರವಿ ಅವರು, ಕಿತ್ತೂರಲ್ಲಿ ನಡೆದ […]

ಅಪರಾಧ ಸುದ್ದಿ

ಹೆಣ್ಣು ಕೊಟ್ಟ ಅತ್ತೆಯನ್ನೇ ಕೊಂದ ಅಳಿಯ

ಬೆಳಗಾವಿ : ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಭೀಕರ ಕೊಲೆ ಪ್ರಕರಣ ವರದಿಯಾಗಿದೆ. ಬೆಳಗ್ಗೆ 11:30 ರ ಸುಮಾರಿಗೆ ಘಟನೆ ನಡೆದಿದೆ. ರೈತ ಗಲ್ಲಿಯಲ್ಲಿರುವ ಮನೆಯಲ್ಲಿ ಈ ಕೊಲೆ ನಡೆದಿದೆ. ಮೃತರು 43 […]

ಆರೋಗ್ಯ ಸುದ್ದಿ

ಮಲೆನಾಡಿನಲ್ಲಿ ಶುರುವಾಯ್ತು ಮಂಗನ ಕಾಯಿಲೆಯ ಭೀತಿ

ಚಿಕ್ಕಮಗಳೂರು: ಮಲೆನಾಡಿನಲ್ಲಿ ಮಂಗನ ಕಾಯಿಲೆ ಭೀತಿ ಮತ್ತೇ ಆರಂಭವಾಗಿದ್ದು, ಕಾಫಿನಾಡಿನಲ್ಲಿ ಮತ್ತೊಂದು ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಬಳಿಯ ಮತ್ತಿಖಂಡ ಗ್ರಾಮದ 24 ವರ್ಷದ ಯುವಕನಿಗೆ ಮಂಗನ ಕಾಯಿಲೆಯ ಲಕ್ಷಣಗಳು […]

ರಾಜಕೀಯ ಸುದ್ದಿ

ಉತ್ತರ ಕನ್ನಡ ಸಂಸದರ ಮನೆಗೆ ನುಗ್ಗಿದ ಚಿರತೆ: ನಾಯಿ ಹಿಡಿಯಲು ಹರಸಾಹಸ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸಕ್ಕೆ ಚಿರತೆ ನುಗ್ಗಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಚಿರತೆ ದಾಳಿಯಿಂದ ಮನೆಯ ನಾಯಿ ತಪ್ಪಿಸಿಕೊಂಡಿದೆ. ವಿಶ್ವೇಶ್ವರ ಹೆಗಡೆ ಕಾಗೇರಿ […]

ರಾಜಕೀಯ ಸುದ್ದಿ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಾರು ಅಪಘಾತ: ಖಾಸಗಿ ಆಸ್ಪತ್ರೆಗೆ ದಾಖಲು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಬಳಿ ನಡೆದಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ […]

ಕ್ರೀಡೆ ಸುದ್ದಿ

ವಿಶ್ವ ಚಾಂಪಿಯನ್ಸ್ ಗೆ ಆಸ್ಟ್ರೇಲಿಯ ತಂಡ ಪ್ರಕಟ

ಈ ಬಾರಿಯ ಚಾಂಪಿಯನ್ ಟ್ರೋಫಿ ಗೆ ಆಸ್ಟ್ರೇಲಿಯ ಲೇಟೆಸ್ಟ್ ಆಗಿ ತನ್ನ ಬಲಿಸ್ಟ ತಂಡವನ್ನು ಪ್ರಕಟಿಸಿದೆ. ತಂಡದಲ್ಲಿ ಯಾರೆಲ್ಲ ಸ್ಥಾನ ಪಡೆದಿದ್ದಾರೆ. ಎಂಬುದನ್ನ ನೋಡೋಣ ಬನ್ನಿ. ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ […]

ಕ್ರೀಡೆ ಸುದ್ದಿ

WPL ಗೆ ಹೊಸ ನೀತಿ ಸಂಹಿತೆ ಜಾರಿ: ಐಪಿಎಲ್ ಗೆ ಐಸಿಸಿ ಎಂಟ್ರಿ

ಕಳೆದ ಬಾರಿ ಮಹಿಳಾ ಐಪಿಎಲ್ ನಲ್ಲಿ ಚೊಚ್ಚಲ ಕಪ್ ಗೆದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿಯ ಐಪಿಎಲ್ ನಲ್ಲಿ ಭರ್ಜರಿ ಪ್ರದರ್ಶನ ನೀಡಲು ಸಜ್ಜಾಗುತ್ತಿದೆ. ಇದರ ಬೆನ್ನಲ್ಲೇ ಪಂದ್ಯಗಳ ದಿನಾಂಕ ಮತ್ತು […]

ಅಪರಾಧ ಸುದ್ದಿ

ಮಗು ಜನಿಸಿದ ಖುಷಿಯಲ್ಲಿ ಆಸ್ಪತ್ರೆ ಆವರಣದಲ್ಲಿ ನಿದ್ರೆ: ಬೆಳಗಾಗುವುದರೊಳಗೆ ಮೃತಪಟ್ಟ ತಂದೆ

ಮೈಸೂರು: ಮಕ್ಕಳು ಹುಟ್ಟಿದ ಖುಷಿ ತಂದೆ-ತಾಯಿಗೆ ಎಂತಹ ನೋವನ್ನು ಮರೆಸುತ್ತದೆ ಎಂಬುದೇನೋ ಸತ್ಯ, ಅದೇ ಖುಷಿಯಲ್ಲಿ ಆಸ್ಪತ್ರೆ ಆವರಣದಲ್ಲಿಯೇ ಕಾಲಕಳೆದ ವ್ಯಕ್ತಿಯೊಬ್ಬ ಬೆಳಗಾಗುವುದರೊಳಗೆ ಹೆಣವಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ […]

ಉಪಯುಕ್ತ ಸುದ್ದಿ

ಡೈಮಂಡ್ ಬ್ಯಾಟರಿ ಇದು ಸಾರ್ವಕಾಲಿಕ ಬ್ಯಾಟರಿ

ವಿದ್ಯುತ್ಚಕ್ತಿ ಎಂಬ ಅಗೋಚರ ಶಕ್ತಿಯೊಂದು ಆಧುನಿಕ ಪ್ರಪಂಚದ ಉಗಮಕ್ಕೆ ಮೂಲ ಎಂದೇ ಹೇಳಬೇಕು. ವಿದ್ಯುತ್ಚಕ್ತಿ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಹಳೆಯ ಎಚ್ಎಂಟಿ ಕೈ ಗಡಿಯಾರದಿಂದ ಹಿಡಿದು ಅಧುನಿಕ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ವರೆಗೆ ವಿದ್ಯುತ್ […]

ಉಪಯುಕ್ತ ಸುದ್ದಿ

Bpl ನಿಂದ 350 ಹುದ್ದೆಗೆ ಅರ್ಜಿ ಆಹ್ವಾನ!!

ಭಾರತದ ಪ್ರತಿಷ್ಠಿತ ಕಂಪನಿಯಾದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯು 350 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆದಿದೆ. ಕಮ್ಯುನಿಕೇಶನ್ ವಿಭಾಗದಲ್ಲಿ ಪದವಿಯನ್ನು ಪಡೆದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿಯ ವಿವರಗಳನ್ನು ಈ ಕೆಳಗಿನಂತೆ ನೋಡೋಣ ಬನ್ನಿ. ಅರ್ಜಿಯನ್ನು […]

ರಾಜಕೀಯ ಸುದ್ದಿ

ರಾಜ್ಯಕ್ಕಿಂದು ಕಾಂಗ್ರೆಸ್ ಉಸ್ತುವಾರಿ: ಬಣ ಬಡಿದಾಟಕ್ಕೆ ಬ್ರೇಕ್ ?

ಬೆಂಗಳೂರು: ರಾಜ್ಯಕ್ಕೆ ಇಂದು ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಭೇಟಿ ನೀಡಲಿದ್ದು, ಡಿನ್ನರ್ ಮೀಟಿಂಗ್ ಮತ್ತು ಬಣ ಬಡಿದಾಟದ ಗೊಂದಲಗಳಿಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ. ಸಿಎಂ ಬದಲಾವಣೆ ಚರ್ಚೆ, ಪರ ವಿರೋಧ ಹೇಳಿಕೆಗಳು ಮತ್ತು ಡಿನ್ನರ್ […]

ಕ್ರೀಡೆ ಸುದ್ದಿ

ಚಾಂಪಿಯನ್ಸ್ ಟ್ರೋಫಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟ: ನೂತನ ನಾಯಕನಿಗೆ ಮಣೆ

ವೆಲ್ಲಿಂಗ್ಟನ್ : ಬಹು ನಿರೀಕ್ಷಿತ ಚಾಂಪಿಯನ್ ಟ್ರೋಫಿಯ  ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದ್ದು ನ್ಯೂಜಿಲ್ಯಾಂಡ್ ಹೊಸ ನಾಯಕನೊಂದಿಗೆ ತಂಡವನ್ನು ಪ್ರಕಟಿಸಿದೆ. ಅಲ್ಲದೇ ತಂಡದಲ್ಲಿ ಅನುಭವಿ ಆಟಗಾರರು ಸ್ಥಾನ ಪಡೆದಿದ್ದಾರೆ. ಅಷ್ಟಕ್ಕೂ ತಂಡದ ಹೊಸ ನಾಯಕ […]

ಉಪಯುಕ್ತ ಸುದ್ದಿ

ಭಾರತೀಯ ನೌಕಾಪಡೆಯಿಂದ 1800 ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಪಡೆಯಲ್ಲಿ ಬರೋಬ್ಬರಿ 1800 ಹುದ್ದೆಗಳಿಗೆ ಅರ್ಜಿಯನ್ನು ಕರೆಯಲಾಗಿದೆ. ನೌಕಪಡೆಯಲ್ಲಿ ಕುಕ್ ಮತ್ತು ಡೆಕ್ ರೇಟಿಂಗ್ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಫೆ. 10 ಆಗಿರುತ್ತದೆ.  ಆಯ್ಕೆ ಪ್ರಕ್ರಿಯೆ ಲಿಖಿತ […]

ಅಪರಾಧ ಸುದ್ದಿ

ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭೀಕರ ಅಪಘಾತ: ೫ ಸಾವು

ನಾಸಿಕ್: ಮಹಾರಾಷ್ಟ್ರದ ನಾಸಿಕ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಐವರು ಪ್ರಯಾಣಿಕರು ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. ನಾಸಿಕ್‌ನ ದ್ವಾರಕಾ ಸೇತುವೆ ಬಳಿ ಟ್ರಕ್ ಮತ್ತು ಟೆಂಪೋ ನಡುವೆ ಅಪಘಾತ ಸಂಭವಿಸಿದೆ. ಕಬ್ಬಿಣದ […]

ಸುದ್ದಿ

ಗಂಟಲಲ್ಲಿ ಪಿಸ್ತಾ ಸಿಪ್ಪೆ ಸಿಲುಕಿ ಮಗು ಸಾವು!!

ಮಂಗಳೂರು : ಪಿಸ್ತಾ ಸೇವಿಸುವಾಗ ಅದರ ಸಿಪ್ಪೆ ಗಂಟಲಲಿ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕಾಸರಗೋಡಿನ ಕುಂಬಳೆ ಎಂಬಲ್ಲಿ ನಡೆದಿದೆ. ಮೃತ ಮಗು ನಗರದ ಅನ್ವರ್ ಮೆಹರೂಫಾ ದಂಪತಿಯ ಪುತ್ರ ಅನಾಸ್(2). […]

You cannot copy content of this page