80 ವರ್ಷದ ಮುದುಕನನ್ನು ಇಷ್ಟಪಟ್ಟು ಮದುವೆಯಾದ 34 ವರ್ಷದ ಯುವತಿ
80 ವರ್ಷದ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದ ಮೂಲಕ ಪರಿಚಯವಾದ ತನ್ನ 34 ವರ್ಷದ ಪ್ರೇಯಸಿಯನ್ನು ಮದುವೆಯಾಗಿರುವ ಘಟನೆ ಮಧ್ಯಪ್ರದೇಶದ ಅಗರ್ ಮಾಲ್ವಾದಲ್ಲಿ ನಡೆದಿದೆ. ಮಹಾರಾಷ್ಟ್ರದ ಶೀಲಾ (34) ಮತ್ತು ಮಧ್ಯಪ್ರದೇಶದ ಬಲುರಾಮ್(80) ವರ್ಷಗಳ ಹಿಂದೆ […]

