ಸಂಕ್ರಾಂತಿಗೆ ಸಂಪುಟ ಪುನರಚನೆ: ಅರ್ಧದಷ್ಟು ಸಚಿವರಿಗೆ ಅರ್ಧಚಂದ್ರ, ಹೊಸಮುಖಗಳಿಗೆ ಮಣೆ !
ಬೆಂಗಳೂರು: ಸಿಎಂ ಬದಲಾವಣೆ ಪ್ರಕ್ರಿಯೆ ಕೈಬಿಟ್ಟಿರುವ ಕಾಂಗ್ರೆಸ್ ಹೈಕಮಾಂಡ್ ಅರ್ಧದಷ್ಟು ಸಚಿವರಿಗೆ ಕೋಕ್ ಕೊಟ್ಟು ಹೊಸಮುಖಗಳಿಗೆ ಮಣೆ ಹಾಕಲು ತೀರ್ಮಾನಿಸಿದೆ. ಹೀಗೊಂದು ಮಹತ್ವದ ಮಾಹಿತಿಯನ್ನು ವಿಧಾನರಿಷತ್ ಮುಖ್ಯಸಚೇತಕ ಸಲೀಂ ಅಹಮದ್ ನೀಡಿದ್ದಾರೆ. ಶೇ. ಅರ್ಧದಷ್ಟು […]
