7 ವರ್ಷ ಸೇವೆಯ ಬಳಿಕವೇ ಅಂತರ್ಜಿಲ್ಲಾ ವರ್ಗಾವಣೆ: ಕಾನ್ಸ್ಟೆಬಲ್ಗಳಿಗೆ ಗೃಹ ಸಚಿವರ ಸ್ಪಷ್ಟನೆ
ಬೆಂಗಳೂರು: ಪೊಲೀಸ್ ಕಾನ್ಸ್ಟೆಬಲ್ಗಳ ವರ್ಗಾವಣೆಯ ಕುರಿತು ಉದ್ಭವಿಸಿದ ಗೊಂದಲಕ್ಕೆ ತೆರೆ ಎಳೆಯುವಂತೆ ಗೃಹ ಸಚಿವರು ಸ್ಪಷ್ಟನೆ ನೀಡಿದ್ದಾರೆ. ನಿಯಮಗಳ ಪ್ರಕಾರ, ಯಾವುದೇ ಸಿಬ್ಬಂದಿ ಒಂದು ಜಿಲ್ಲೆಯಲ್ಲಿ ಕನಿಷ್ಠ ಏಳು ವರ್ಷಗಳ ಕಾಲ ಸೇವೆ ಸಲ್ಲಿಸಿದ […]
