ಕಾರ್ಖಾನೆಯ ವಿಷಪೂರಿತ ಹೊಗೆಯಿಂದ ಪ್ರಾಣಭೀತಿ: ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ
ವಿಜಯಪುರ: ತಾಲೂಕಿನ ಮದಭಾವಿ ತಾಂಡಾ-1 ರ ಜನರು ಮುಂಬರುವ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಹಾಕಿದ್ದಾರೆ. ಸುಮಾರು 5 ಸಾವಿರಕ್ಕೂ ಆಧಿಕ ಜನಸಂಖ್ಯೆಯನ್ನು ಹೊಂದಿರೋ ತಾಂಡಾದಲ್ಲಿ, 3 ಸಾವಿರ ಮತದಾರರಿದ್ದಾರೆ. ಆದರೆ, 2024 ರ […]

