ಅಪರಾಧ ರಾಜಕೀಯ ಸುದ್ದಿ

ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ : ಸಚಿವ ಬಿ. ನಾಗೇಂದ್ರ

ಸಿ.ಐಡಿ ಮತ್ತು ಎಫ್ ಎಸ್ ಎಲ್ ವರದಿ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ನಿಗಮದ ಕೇಂದ್ರ ಕಛೇರಿ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ನನಗೆ ಅತೀವ ನೋವು ತಂದಿದೆ. ಹಣ […]

ಅಪರಾಧ ರಾಜಕೀಯ ಸುದ್ದಿ

ದಲಿತರ ಹಣ ದುರ್ಬಳಕೆ:ಸಚಿವರ ರಾಜೀನಾಮೆಗೆ ಆಗ್ರಹ

ಶಿವಮೊಗ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಯ ಬೆನ್ನಲ್ಲೇ ಬಿಜೆಪಿ ನಾಯಕರು ಸರಕಾರದ ವಿರುದ್ಧ ದಲಿತಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಸರಕಾರದ ವಿರುದ್ಧ ದಾಳಿ ನಡೆಸಿರುವ ಬಿಜೆಪಿ ಹಿರಿಯ ನಾಯಕರು, ದಲಿತರ ಪರವಾಗಿದ್ದೇವೆ ಎಂದು […]

ಅಪರಾಧ ರಾಜಕೀಯ ಸುದ್ದಿ

ಪೆನ್ ಡ್ರೈವ್ ಹಂಚಿಕೆ ಆರೋಪಿಗಳ ಬಂಧನ

ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಪೆನ್ ಡ್ರೈವ್ ಹಂಚಿದ್ದ ಆರೋಪದಲ್ಲಿ ಇಬ್ಬರನ್ನು ಎಸ್‌ಐಟಿ ಪೊಲೀಸರು ಬಂಧಿಸಿದ್ದಾರೆ. ಪೆನ್ ಡ್ರೈವ್ ಪ್ರಕರಣದಲ್ಲಿ ಈ ಇಬ್ಬರನ್ನು ಆರೋಪಿಗಳು ಎಂದು ನೊಟೀಸ್ ನೀಡಿದ್ದ ಎಸ್‌ಐಟಿ, ಈವರೆಗೆ ಅವರನ್ನು […]

ಅಪರಾಧ ಸುದ್ದಿ

ಹೆಂಡತಿಯ ಚರ್ಮ ಸುಲಿದು ಕೊಲೆ ಮಾಡಿದ ಗಂಡ

ಕುಣಿಗಲ್: ಗಂಡನೇ ತನ್ನ ಹೆಂಡತಿಯ ರುಂಡ-ಮುಂಡುವನ್ನು ಬೇರ್ಪಡಿಸಿ, ಆಕೆಯ ಚರ್ಮವನ್ನು ಸುಲಿದು ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ಪಟ್ಟಣದ ಹೊಸಕೋಟೆಯಲ್ಲಿ ನಡೆದಿದೆ. ಸಾಮಿಲ್‌ವೊಂದರಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಶಿವರಾಮ್ […]

ಅಪರಾಧ ಸಿನಿಮಾ ಸುದ್ದಿ

ವಿಚಾರಣೆಗೂ ಬರದಂತೆ ಹೇಮಾ ಕಳ್ಳಾಟ !

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ರೇವ್ ಪಾರ್ಟಿ ಮೇಲಿನ ದಾಳಿ ಪ್ರಕರಣದಲ್ಲಿ ಸಿಸಿಬಿ ನೊಟೀಸ್ ಕೊಟ್ಟರೂ ವಿಚಾರಣೆಗೆ ಬರದೆ ನಟಿ ಹೇಮಾ ಕಳ್ಳಾಟ ಆಡುತ್ತಿದ್ದಾರೆ ಎನ್ನಲಾಗಿದೆ. ಮೇ ೨೪ ರಂದು ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿದ್ದ […]

ಅಪರಾಧ ಸುದ್ದಿ

ನೆಲಮಂಗಲ ಪೊಲೀಸರ ಭರ್ಜರಿ ಕಾರ್ಯಾಚರಣೆ: ನಾಲ್ವರು ಕಳ್ಳರ ಬಂಧನ

ನೆಲಮಂಗಲ: ಭರ್ಜರಿ ಕಾರ್ಯಾಚರಣೆ ನಡೆಸಿರುವ ನೆಲಮಂಗಲ ಪೊಲೀಸರು, ನಾಲ್ವರು ಸರಗಳ್ಳರನ್ನು ಬಂಧನ ಮಾಡಿದ್ದಾರೆ. ನೆಲಮಂಗಲ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವಿವಿಧ ಕಳ್ಳತನ ಪ್ರಕರಣಗಳ ಜಾಡು ಹಿಡಿದ ಪೊಲೀಸರು, ನಾಲ್ವರು ಕಳ್ಳರನ್ನು ಬಂಧಿಸಿದ್ದಾರೆ. ಶಿವಕುಮಾರ್, […]

ಅಪರಾಧ ಸುದ್ದಿ

ವಿಮಾನದಲ್ಲಿ ಬಾಂಬ್ ಬೆದರಿಕೆ: ಪ್ರಯಾಣಿಕರಲ್ಲಿ ಆತಂಕ

ನವದೆಹಲಿ: ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವ ಬೆದರಿಕೆ ಕರೆ ಬಂದ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲ ಆತಂಕದಿAದ ಹೊರಗೆ ಓಡಿಬಂದ ಘಟನೆ ದೆಹಲಿಯ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ದೆಹಲಿಯಿಂದ ವಾರಣಾಸಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ […]

ಅಪರಾಧ ರಾಜಕೀಯ ಸುದ್ದಿ

ಯಡಿಯೂರಪ್ಪ ವಿರುದ್ಧ ಲೈಂಗಿಕ ಹಗರಣ ಆರೋಪ ಮಾಡಿದ್ದ ಮಹಿಳೆ ಸಾವು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ತಮ್ಮ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರು ನೀಡಿದ್ದ ಮಹಿಳೆ ಸಾವನ್ನಪ್ಪಿದ್ದಾರೆ. ಅಪ್ರಾಪ್ತ ಬಾಲಕಿ ಮೇಲೆ ಯಡಿಯೂರಪ್ಪ ಲೈಂಗಿಕ ದಔರ್ಜನ್ಯ ನಡೆಸಿದದಾರೆ […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ಅವರಾಗಿಯೇ ಬರ‍್ತಿಲ್ಲಾ,,,,ಬರಲೇಬೇಕಾದ ಅನಿವಾರ್ಯತೆ ಬಂತು !

ಬೆಂಗಳೂರು: ಏಪ್ರಿಲ್ 26ಕ್ಕೆ ಊರು ಬಿಟ್ಟ ಪ್ರಜ್ವಲ್ ರೇವಣ್ಣಗೆ ಮೇ 27ಕ್ಕೆ ಇದ್ದಕ್ಕಿಂದ್ದಂತೆ ಎಸ್‌ಐಟಿ ಮುಂದೆ ಹೋಗಿ ವಿಚಾರಣೆಗೆ ಹಾಜರಾಗಬೇಕು ಅನಿಸುವಷ್ಟು ಜ್ಞಾನೋದಯ ಆಗಿದ್ದು ಯಾಕೆ? ಹೇಗಾದರೂ ಬಂಧನದಿಂದ ತಪ್ಪಿಸಿಕೊಳ್ಳಬೇಕು ಎಂಬುದೇ ಪ್ರಜ್ವಲ್ ರೇವಣ್ಣ […]

ಅಪರಾಧ ರಾಜಕೀಯ ಸುದ್ದಿ

ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ರೇವಣ್ಣ

ಧರ್ಮಸ್ಥಳ: ಮಗನ ಲೈಂಗಿಕ ಹಗರಣದಲ್ಲಿ ಜೈಲುಪಾಲಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಇದೀಗ ಮನಶಾಂತಿಗಾಗಿ ದೇವರ ಮೊರೆ ಹೋಗಿದ್ದಾರೆ. ಧರ್ಮಸ್ಥಳದ ಮಂಜುನಾಥ ಸವಾಮಿ ಸನ್ನಿಧಿಗೆ ಭೇಟಿ ನೀಡಿರುವ ರೇವಣ್ಣ, ನನಗೆ ದೇವರ ಮೇಲೆ ಮತ್ತು ಕಾನೂನಿನ […]

ಅಪರಾಧ ರಾಜಕೀಯ ಸುದ್ದಿ

ಭವಾನಿ ರೇವಣ್ಣಗೆ ಬಂಧನ ಭೀತಿ

ಬೆಂಗಳೂರು: ಪ್ರಜ್ವಲ್ ರೇವಣ್ಣ ಶರಣಾಗುವ ಮಾತುಗಳನ್ನಾಡುತ್ತಿರುವ ಬೆನ್ನಲ್ಲೇ ಭವಾನಿ ರೇವಣ್ಣ ಅವರಿಗೆ ಬಂಧನ ಭೀತಿ ಎದುರಾಗಿದೆ. ಹೀಗಾಗಿ, ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯೊಬ್ಬರ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ವಿಡಿಯೋ ಸಂಚಲನ : ಎಸ್‌ಐಟಿ ಅಲರ್ಟ್

ಬೆಂಗಳೂರು: ಪ್ರಜ್ವಲ್ ರೇವಣ್ಣ ವಿಡಯೋ ಬಿಡುಗಡೆ ಮಾಡಿ, ಎಸ್‌ಐಟಿ ಮುಂದೆ ಮೇ. 31 ಕ್ಕೆ ಹಾಜರಾಗುತ್ತೇನೆ ಎನ್ನುತ್ತಿದ್ದಂತೆ ಏರ್‌ಪೋರ್ಟ್ಗಳಲ್ಲಿ ಎಸ್‌ಐಟಿ ಅಲರ್ಟ್ ಆಗಿದೆ. ಮೇ.31 ರ ಬೆಳಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ವಿಚಾರಣೆಗೆ […]

ಅಪರಾಧ ರಾಜಕೀಯ ಸುದ್ದಿ

ಪ್ರಜ್ವಲ್ ಕಳುಹಿಸಿದ ವಿಡಿಯೋದಲ್ಲೇನಿದೆ?

ಬೆಂಗಳೂರು: ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷವಾಗಿದ್ದು, ತನ್ನ ಪೆನ್ ಡರೈವ್ ಪ್ರಕರಣದ ಕುರಿತು ವಿಚಾರಣೆ ಎದುರಿಸಲು ಸಿದ್ಧವಾಗಿರುವುದಾಗಿ ವಿಡಿಯೋ ಬಿಡುಗಡೆ ಮೂಲಕ ತಿಳಿಸಿದ್ದಾರೆ. ವಿದೇಶದಲ್ಲಿದ್ದುಕೊಂಡು ವಿಡಿಯೋ ಬಿಡುಗಡೆ ಮಾಡಿರುವ ಪ್ರಜ್ವಲ್ ವಿಡಿಯೋದಲ್ಲಿ ಹೇಳಿರುವುದಿಷ್ಟು:ಮೊದಲನೆಯದಾಗಿ ನಾನು […]

ಅಪರಾಧ ರಾಜಕೀಯ ಸುದ್ದಿ

ವಿದೇಶದಿಂದಲೇ ಪ್ರಜ್ವಲ್ ರೇವಣ್ಣ ವಿಡಿಯೋ ರಿಲೀಸ್ !: ಮೇ. 31 ಕ್ಕೆ ಎಸ್‌ಐಟಿ ಮುಂದೆ ಪ್ರಜ್ವಲ್

ಮೇ. ೩೧ಕ್ಕೆ ರ‍್ತಾರಂತೆ ಪ್ರಜ್ವಲ್ ರೇವಣ್ಣ ! ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ! ಬೆಂಗಳೂರು: ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಪ್ರಜ್ವಲ್ ರೇವಣ್ಣ ಕೊನೆಗೂ ಪ್ರತ್ಯಕ್ಷವಾಗಿದ್ದು, ವಿಡಿಯೋ ಮೂಲಕ ಮೇ.೩೧ಕ್ಕೆ ವಿಚಾರಣೆಗೆ ಹಾಜರಾಗುವುದಾಗಿ ಸಂದೇಶ ಕೊಟ್ಟಿದ್ದಾರೆ. […]

ಅಪರಾಧ ಸುದ್ದಿ

ಕರ್ನಾಟಕದ ಪಾಲಿಗೆ ಕರಾಳ ಭಾನುವಾರ: ಅಪಘಾತದಲ್ಲಿ ಒಂದೇ ದಿನ 51 ಸಾವು

ಬೆಂಗಳೂರು: ಭಾನುವಾರ ಇಡೀ ದಿನ ಬರೀ ಅಪಘಾತ ಮತ್ತು ಸುದ್ದಿಯೇ ಕೇಳಿಬಂದಿದ್ದು, ಪೊಲೀಸ್ ಇಲಾಖೆಯ ಮಾಹಿತಿ ಪ್ರಕಾರ ಭಾನುವಾರ ಒಂದೇ ದಿನ ರಾಜ್ಯಾಧ್ಯಂತ ನಡೆದ ಅಪಘಾತ ಪ್ರಕರಣದಲ್ಲಿ 51 ಸಾವು ಸಂಭವಿಸಿದೆ. ರಾಜ್ಯದಲ್ಲಿ ರಸ್ತೆ […]

ಅಪರಾಧ ರಾಜಕೀಯ ಸುದ್ದಿ

ಹಿಂದೂ ಸಂಘಟನೆಗಳ ಅಬ್ಬರ: ಪಟ್ಟಣದಲ್ಲಿ ಕಟ್ಟೆಚ್ಚರ

ಚನ್ನಗಿರಿ: ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಪ್ರತಿಭಟನೆ ಆರಂಭಿಸಿದ್ದು, ಪೊಲೀಸ್ ಠಾಣೆ ಮೇಲೆ ಕಲ್ಲು ತಊರಾಟ ನಡೆಸಿರುವ ಕ್ರಮವನ್ನು ಖಂಡಿಸಿ, ಪ್ರತಿಭಟನೆ ಹಮ್ಮಿಕೊಂಡಿವೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪಟ್ಟಣದ ಆಂಜನೇಯ ದೇವಸ್ಥಾನದಿಂದ […]

ಅಪರಾಧ ರಾಜಕೀಯ ಸುದ್ದಿ

ಕಟಿಂಗ್ ಮಾಡೋರು ಫ್ರೀ ಇಲ್ಲ: ನೀವ್ ಫ್ರೀ ಇದ್ರೆ ಮಾಡಿ

ಚಿತ್ರದುರ್ಗ: ಶಿಕ್ಷಣ ಸಚಿವರಿಗೆ ಮೊದಲು ಕಟಿಂಗ್ ಮಾಡಿಸಿಕೊಳ್ಳಿ ಎಂದು ಟಾಂಗ್ ಕೊಡುತ್ತಿದ್ದ ಬಿಜೆಪಿ ನಾಯಕರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿರುಗೇಟು ನೀಡಿದ್ದು, ನನಗೆ ಕಟಿಂಗ್ ಮಾಡುವವರು ಫ್ರೀ ಇಲ್ಲ, ವಿಜಯೇಂದ್ರ ಫ್ರೀ ಇದ್ದರೆ […]

ಅಪರಾಧ ಸಿನಿಮಾ ಸುದ್ದಿ

ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ಹಲ್ಲೆ

ಬೆಂಗಳೂರು: ಚಿತ್ರ ನಟ ಧ್ರುವ ಸರ್ಜಾ ಜಿಮ್ ಟ್ರೈನರ್ ಮೇಲೆ ನೆನ್ನೆ ತಡರಾತ್ರಿ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬನಶಂಕರಿ ಬಡಾವಣೆಯ ಕೆ.ಆರ್ ರಸ್ತೆಯಲ್ಲಿ ಹಲ್ಲೆ ನಡೆದಿದ್ದು, ಪ್ರಶಾಂತ್ ಮೇಲೆ ಇದ್ದಕ್ಕಿದ್ದಂತೆ ಬೈಕ್‌ನಲ್ಲಿ […]

ಅಪರಾಧ ರಾಜಕೀಯ ಸುದ್ದಿ

ಕೋವಿಡ್ ಕಾಲದ ಅಕ್ರಮದ ತನಿಖಾ ಆಯೋಗದ ಅವಧಿ ವಿಸ್ತರಣೆ

ಬೆಂಗಳೂರು: ಕೋವಿಡ್ ಅಕ್ರಮಗಳ ತನಿಖೆಯ ಅಸ್ತ್ರವನ್ನು ಮತ್ತೇ ಮುಂದುವರಿಸಿರುವ ರಾಜ್ಯ ಸರಕಾರ ತನಿಖೆಗಾಗಿ ನಿಯೋಜನೆ ಮಾಡಿದ್ದ ವಿಚಾರಣಾ ಆಯೋಗದ ಅವಧಿಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ಔಷಧಿ ಖರೀದಿ, […]

ಅಪರಾಧ ರಾಜಕೀಯ ಸುದ್ದಿ

ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು: ಇಂದಿನಿಂದ ಆರೋಪಿಗಳಿಗೆ ಐತಿ ಡ್ರಿಲ್ಲು

ಚನ್ನಗಿರಿ: ಲಾಕಪ್ ಡೆತ್ ಆರೋಪದಡಿಯಲ್ಲಿ ಪೊಲೀಸ್ ಠಾಣೆಯ ಮೇಲೆ ಪುಂಡಾಟ ಮೆರೆದ, ಪ್ರಕರಣವನ್ನು ಈಗಾಗಲೇ ಸಿಐಡಿಗೆ ವಹಿಸಲಾಗಿದ್ದು, ಸಿಐಡಿ ಪೊಲೀಸರು ಇಂದಿನಿಂದ ಕಿಡಿಗೇಡಿಗಳಿಗೆ ಡ್ರಿಲ್ ಮಾಡುವ ಸಾಧ್ಯತೆಯಿದೆ. ಪ್ರಕರಣದ ಸಂಬಂಧ ಈಗಾಗಲೇ 25 ಕ್ಕೂ […]

You cannot copy content of this page