ಆನ್‌ಲೈನ್ ಜಾಹೀರಾತು ವೀಕ್ಷಣೆ ವಂಚನೆ ಕೇಸ್: 3.70 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ
ಬೆಂಗಳೂರು: ಆನ್‌ಲೈನ್ ಜಾಹೀರಾತು ವೀಕ್ಷಣೆ ಮೂಲಕ ಹಣಗಳಿಸುವ ಯೋಜನೆಗೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಮೆ.ಜಾ ಲೈಫ್‌ಸ್ಟೈಲ್ ಇಂಡಿಯಾ ಪ್ರೈ.ಲಿ. ಸಂಸ್ಥೆ ಬ್ಯಾಂಕ್ ಖಾತೆಗಳಲ್ಲಿದ್ದ 3.70 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ತಾತ್ಕಾಲಿಕ […]
