65000 ಸಂಬಳ, ವಿದೇಶದಲ್ಲಿ ಮಗನ ವ್ಯಾಸಂಗ : ಇದೆಲ್ಲ ಹೇಗೆ ಸಾಧ್ಯ? ತನಿಖೆಯಾಗಬೇಕು !
ಬೆಂಗಳೂರು: ಕಾಕ್ರೋಚ್ ಪಾರ್ಟಿಯ ಮೂಲಕ ದೇಶದಲ್ಲಿ ಯುವಜನರ ಮೂಲಕ ಸಂಚಲನ ಸೃಷ್ಟಿಸಿದ ಅಭಿಜಿತ್ ದೀಪ್ಕೆ ವಿರುದ್ಧ ಇದೀಗ ಆರ್ಟಿಐ ಕಾರ್ಯಕರ್ತರ ಆರ್ಭಟ ಶುರುವಾಗಿದೆ. ಗುಜರಾತ್ನ ಸೂರತ್ ಮೂಲದ ಆರ್ಟಿಐ ಕಾರ್ಯಕರ್ತ ಅಮಿತ್ ತಿವಾರಿ, ಅಭಿಜಿತ್ […]
